ETV Bharat / bharat

ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್​ ಕುಮಾರ್​ಗೂ ಕೊರೊನಾ ವೈರಸ್​! - ಮಹಾಮಾರಿ ಕೊರೊನಾ

ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್​ ಕುಮಾರ್​ಗೂ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ.

Covid-19 positive
Covid-19 positive
author img

By

Published : Jun 4, 2020, 2:13 AM IST

ನವದೆಹಲಿ: ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್​ ಕುಮಾರ್​ಗೂ ಕೊರೊನಾ ವೈರಸ್​ ತಗುಲಿದೆ ಎಂಬ ವರದಿ ಲಭ್ಯವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ಹೋಂ ಕ್ವಾರಂಟೈನ್​​ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಅಜಯ್​ ಕುಮಾರ್​ ವರದಿ ನೆಗೆಟಿವ್​ ಬರುವವರೆಗೆ ಹೋಂ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಇದರ ಬಗ್ಗೆ ಮಾಹಿತಿ ನೀಡಿಲು ಕೇಂದ್ರ ರಕ್ಷಣಾ ಸಚಿವರ ವಕ್ತಾರ ಹಿಂದೇಟು ಹಾಕಿದ್ದಾರೆ.

ಮಾಹಾಮಾರಿ ಕೊರೊನಾ ವೈರಸ್​ ಹರಿಡಿರುವ ಉನ್ನತ ಸರ್ಕಾರಿ ಅಧಿಕಾರಿಗಳಲ್ಲಿ ಅಜಯ್​ ಕುಮಾರ್ ಮೊದಲನೇಯವರಾಗಿದ್ದಾರೆ.​​ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಇವರೊಂದಿಗೆ ಯಾವುದೇ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಇಲ್ಲಿ ಕೆಲಸ ಮಾಡುತ್ತಿರುವ 35 ಅಧಿಕಾರಿಗಳನ್ನ ಹೋಂ ಕ್ವಾರಂಟೈನ್​​ನಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ.

ಶಾಸ್ತ್ರಿ ಭವನದಲ್ಲಿ ಈಗಾಗಲೇ ಕೊರೊನಾ ವೈರಸ್​ ಪ್ರಕರಣ ಕಂಡು ಬಂದಿದ್ದು,ಕಾನೂನು ಸಚಿವರ ಜಂಟಿ ಕಾರ್ಯದರ್ಶಿಗೆ ಕೊರೊನಾ ತಗುಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.