ETV Bharat / bharat

ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್​ಗೆ ರಾಜನಾಥ್​ ಸಿಂಗ್​ ಭೇಟಿ.. - undefined

ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಅವರೊಂದಿಗೆ ಸಿಯಾಚಿನ್ ಬೇಸ್​ ಕ್ಯಾಂಪ್​ಗೆ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಭೇಟಿ ನೀಡಿದ್ದಾರೆ.

ಸಿಯಾಚಿನ್​ಗೆ ರಾಜನಾಥ್​ ಸಿಂಗ್​ ಭೇಟಿ
author img

By

Published : Jun 3, 2019, 4:04 PM IST

ಜಮ್ಮು ಮತ್ತು ಕಾಶ್ಮೀರ: ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರಿ ಸ್ವೀಕರಿಸಿರುವ ರಾಜನಾಥ್​ ಸಿಂಗ್​ ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್​ಗೆ ಭೇಟಿ ನೀಡಿದ್ದಾರೆ.

ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಅವರೊಂದಿಗೆ ಸಿಯಾಚಿನ್​ ಹಿಮಪ್ರದೇಶಕ್ಕೆ ತೆರಳಿರುವ ಸಿಂಗ್​, ಇಂಡೋ-ಪಾಕ್ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

  • Defence Minister Rajnath Singh: Paid tributes to the martyred soldiers who sacrificed their lives while serving in Siachen. More than 1100 soldiers have made supreme sacrifice defending the Siachen Glacier. The nation will always remain indebted to their service and sacrifice. pic.twitter.com/6HEnKsJoyP

    — ANI (@ANI) June 3, 2019 " class="align-text-top noRightClick twitterSection" data=" ">

ಇದೇ ವೇಳೆ ಸಿಯಾಚಿನ್​ ಪ್ರದೇಶದಲ್ಲಿ ಸೇವೆ ಸಲ್ಲಿಸುವಾಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಸುಮಾರು 1100ಕ್ಕೂ ಹೆಚ್ಚು ಯೊಧರು ಸಿಯಾಚಿನ್​ನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದ್ದಾರೆ.

Intro:Body:

ntnl

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.