ETV Bharat / bharat

ಗರ್ಭಿಣಿ ಪತ್ನಿಯನ್ನು ತವರು ಮನೆಯಿಂದ ಕರೆತರಲು ಹೋಗಿ ಕೊಲೆಯಾದ ಗಂಡ! - ಗರ್ಭಿಣಿ ಹೆಂಡತಿ

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನ ಕರೆದುಕೊಂಡು ಬರಲು ತೆರಳಿದ್ದ ಗಂಡನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಗಂಡನ ಕೊಲೆ
author img

By

Published : Jul 9, 2019, 9:13 PM IST

ಅಹಮದಾಬಾದ್​: ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಹೆಂಡತಿಯನ್ನು ತವರು ಮನೆಯಿಂದ ಕರೆದುಕೊಂಡು ಬರಲು ತೆರಳಿದ್ದ ವೇಳೆ ಗಂಡನ ಕೊಲೆ ಮಾಡಿರುವ ಘಟನೆ ಅಹಮದಾಬಾದ್​​ನ ಗಾಂಧಿಧಾಮ ಎಂಬಲ್ಲಿ ನಡೆದಿದೆ.

ಮೇಲ್ಜಾತಿಯ ಹುಡುಗಿ ಹಾಗೂ ಕೆಳಜಾತಿಯ 25 ವರ್ಷದ ಸೋಲಂಕಿ ಎಂಬ ಯುವಕ ಕಳೆದ ಕೆಲ ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಪತ್ನಿ ಎರಡು ತಿಂಗಳ ಗರ್ಭಿಣಿಯಾಗಿದ್ದು ತವರು ಮನೆಗೆ ಹೋಗಿ ಬರುವೆ ಎಂದು ಹೇಳಿ ತೆರಳಿದ್ದಳು. ಹಲವು ದಿನಗಳೇ ಕಳೆದರೂ ಆಕೆ ವಾಪಸ್​ ಬರದ ಕಾರಣ, ಖುದ್ದಾಗಿ ಆಕೆಯ ಗಂಡ ಕರೆದುಕೊಂಡು ಬರಲು ತೆರಳಿದ್ದಾನೆ. ಈ ವೇಳೆ ಆಕೆಯ ಪೋಷಕರು 10ದಿನ ಬಿಟ್ಟು ಕಳುಹಿಸುವುದಾಗಿ ಹೇಳಿದ್ದಾರೆ.

10 ದಿನ ಕಳೆದರೂ ಕಳುಹಿಸದ ಕಾರಣ ಆಕ್ರೋಶಗೊಂಡ ಈತ ಕೆಲ ಮಹಿಳಾ ಅಧಿಕಾರಿಗಳೊಂದಿಗೆ ಹೆಂಡತಿ ಮನೆಗೆ ತೆರಳಿದ್ದಾನೆ. ಈ ವೇಳೆ ಕೋಪಗೊಂಡ ಪತ್ನಿಯ ಸಂಬಂಧಿಕರು ಈತನ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಮಹಿಳಾ ಅಧಿಕಾರಿಗಳು ತೆರಳಿದ್ದ ವಾಹನ ಸಹ ಘಟನೆಯಲ್ಲಿ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:Body:

ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿ ಕರೆಯಲು ಹೋದಾಗ ಕೊಲೆಯಾದ ಗಂಡ! 

ಅಹಮದಾಬಾದ್​: ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಹೆಂಡತಿಯನ್ನ ಮನೆಗೆ ಕರೆದುಕೊಂಡು ಬರಲು ತೆರಳಿದ್ದ ವೇಳೆ ಗಂಡನ ಕೊಲೆ ಮಾಡಿರುವ ಘಟನೆ ಅಹಮದಾಬಾದ್​​ನ ಗಾಂಧಿಧಾಮ ಎಂಬಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. 

ಮೆಲ್ಜಾತಿಯ ಹುಡುಗಿ ಹಾಗೂ ಕಳೆಜಾತಿಯ 25 ವರ್ಷದ ಸೋಲಂಕಿ ಎಂಬ ಯುವಕ ಕಳೆದ ಕೆಲ ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಪತ್ನಿ ಎರಡು ತಿಂಗಳ ಗರ್ಭಿಣಿಯಾಗಿದ್ದು ತವರು ಮನೆಗೆ ಹೋಗಿ ಬರುವೆ ಎಂದು ಹೇಳಿ ತೆರಳಿದ್ದಳು. ಕೆಲ ದಿನಗಳಾದರೂ ಆಕೆ ವಾಪಸ್​ ಬರದ ಕಾರಣ, ಖುದ್ದಾಗಿ ಆಕೆಯ ಗಂಡ ಕರೆದುಕೊಂಡು ಬರಲು ತೆರಳಿದ್ದಾನೆ. ಈ ವೇಳೆ ಆಕೆಯ ಪೋಷಕರು 10ದಿನ ಬಿಟ್ಟು ಕಳುಹಿಸುವುದಾಗಿ ಹೇಳಿದ್ದಾರೆ. 

10 ದಿನ ಕಳೆದರೂ ಕಳಿಸದ ಕಾರಣ ಆಕ್ರೋಶಗೊಂಡ ಈತ ಕೆಲ ಮಹಿಳಾ ಅಧಿಕಾರಿಗಳೊಂದಿಗೆ ಹೆಂಡತಿ ಮನೆಗೆ ತೆರಳಿದ್ದಾನೆ. ಈ ವೇಳೆ ಆಕ್ರೋಶಗೊಂಡ ಹುಡುಗಿಯ ಸಂಬಂಧಿಕರು ಈತನ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿವೋರ್ವರು ತಿಳಿಸಿದ್ದಾರೆ. ಮಹಿಳಾ ಅಧಿಕಾರಿಗಳು ತೆರಳಿದ್ದ ವಾಹನ ಸಹ ಘಟನೆಯಲ್ಲಿ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿದಂತೆ ಪ್ರಕರಣ  ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.