ಗಾಂಧಿನಗರ: ಗುಜರಾತ್ಗೆ ಅಪ್ಪಳಿಸಲಿದ್ದ ವಾಯು ಚಂಡಮಾರುತದ ಆತಂಕದ ನಡುವೆಯೇ ಎನ್ಡಿಆರ್ಎಫ್ ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಚಂಡಮಾರುತ ಸೃಷ್ಟಿಸಲಿದ್ದ ಅನಾಹುತಗಳಿಂದ ಜನರನ್ನು ಪಾರು ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸನ್ನದ್ಧವಾಗಿತ್ತು. ಈ ಮಧ್ಯೆ ಅಮ್ರೇಲಿ ಬಂದರಿನಿಂದ 700 ಮೀಟರ್ ದೂರದ ಶಿಯಾಲ್ ಬೆಟ್ ದ್ವೀಪದಲ್ಲಿದ್ದ ಗರ್ಭಿಣಿ ಹನ್ಸ್ಬೆನ್ ಅವರಿಗೆ ಪ್ರಸವ ಪೂರ್ವ ತುರ್ತು ಚಿಕಿತ್ಸೆ ಅಗತ್ಯವಿತ್ತು. ಎನ್ಡಿಆರ್ಎಫ್ನ 5ನೇ ಬೆಟಾಲಿಯನ್ ಪಡೆ ಆಕೆಯನ್ನು ರಕ್ಷಿಸಿ, ಜಫರಾಬಾದ್ ಆಸ್ಪತ್ರೆಗೆ ದಾಖಲಿಸಿದೆ.
-
A pregnant lady requiring pre-term delivery, rescued on boat by the team of 5Bn @NDRFHQ and handed over to Hospital Staff at Jafarabad, Gujarat #VayuCycloneGujarat #VayuCyclone #VAYU #Vayucyclone2019 #VayuGujarat #vayu #CycloneVayu #Cyclone #CycloneVayuUpdates #CyclonicStormVayu pic.twitter.com/BlwSb3fVdU
— DINESH SHARMA (@dinujournalist) June 13, 2019 " class="align-text-top noRightClick twitterSection" data="
">A pregnant lady requiring pre-term delivery, rescued on boat by the team of 5Bn @NDRFHQ and handed over to Hospital Staff at Jafarabad, Gujarat #VayuCycloneGujarat #VayuCyclone #VAYU #Vayucyclone2019 #VayuGujarat #vayu #CycloneVayu #Cyclone #CycloneVayuUpdates #CyclonicStormVayu pic.twitter.com/BlwSb3fVdU
— DINESH SHARMA (@dinujournalist) June 13, 2019A pregnant lady requiring pre-term delivery, rescued on boat by the team of 5Bn @NDRFHQ and handed over to Hospital Staff at Jafarabad, Gujarat #VayuCycloneGujarat #VayuCyclone #VAYU #Vayucyclone2019 #VayuGujarat #vayu #CycloneVayu #Cyclone #CycloneVayuUpdates #CyclonicStormVayu pic.twitter.com/BlwSb3fVdU
— DINESH SHARMA (@dinujournalist) June 13, 2019
ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ರವಾನಿಸಿದ್ದರಿಂದ ಯಾವುದೇ ತೊಂದರೆಯಿಲ್ಲದೆ ಮಹಿಳೆಗೆ ಹೆರಿಗೆಯಾಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
-
@IndiaCoastGuard today rescued a pregnant woman from Shiyal Bet island near Pipavav coast of Gujarat. @NDRFHQ helped her reach the Jafrabad hospital where she delivered a baby girl. God bless mother and child. #CycloneVayu pic.twitter.com/S9vkMRlKci
— Karishma Hasnat (@karishmahasnat) June 13, 2019 " class="align-text-top noRightClick twitterSection" data="
">@IndiaCoastGuard today rescued a pregnant woman from Shiyal Bet island near Pipavav coast of Gujarat. @NDRFHQ helped her reach the Jafrabad hospital where she delivered a baby girl. God bless mother and child. #CycloneVayu pic.twitter.com/S9vkMRlKci
— Karishma Hasnat (@karishmahasnat) June 13, 2019@IndiaCoastGuard today rescued a pregnant woman from Shiyal Bet island near Pipavav coast of Gujarat. @NDRFHQ helped her reach the Jafrabad hospital where she delivered a baby girl. God bless mother and child. #CycloneVayu pic.twitter.com/S9vkMRlKci
— Karishma Hasnat (@karishmahasnat) June 13, 2019
ಇನ್ನು, ಜುನಾಗಢ ಜಿಲ್ಲೆಯ ಮಾಲಿಯಾ ಎಂಬಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆಯೂ ನಡೆದಿದೆ. ವಾಯು ಚಂಡಮಾರುತಕ್ಕೆ ತುತ್ತಾದ ಪ್ರದೇಶಗಳಲ್ಲಿ 15 ಗರ್ಭಿಣಿಯರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಪೈಕಿ ನಾಲ್ಕು ಮಹಿಳೆಯರಿಗೆ ಯಾವುದೇ ತೊಂದರೆಯಿಲ್ಲದೆ ಹೆರಿಗೆಯಾಗಿದೆ.
-
Newly born babies at Mahuva hospital (Bhavnagar).15 pregnant women were shifted to hospitals from Vaayu Cyclone affected areas. 4 deliveries done successfully.
— Gujarat Information (@InfoGujarat) June 13, 2019 " class="align-text-top noRightClick twitterSection" data="
Kudos to Bhavnagar administration#Gujarat #cycloneVayu pic.twitter.com/xbeUhZ26IS
">Newly born babies at Mahuva hospital (Bhavnagar).15 pregnant women were shifted to hospitals from Vaayu Cyclone affected areas. 4 deliveries done successfully.
— Gujarat Information (@InfoGujarat) June 13, 2019
Kudos to Bhavnagar administration#Gujarat #cycloneVayu pic.twitter.com/xbeUhZ26ISNewly born babies at Mahuva hospital (Bhavnagar).15 pregnant women were shifted to hospitals from Vaayu Cyclone affected areas. 4 deliveries done successfully.
— Gujarat Information (@InfoGujarat) June 13, 2019
Kudos to Bhavnagar administration#Gujarat #cycloneVayu pic.twitter.com/xbeUhZ26IS
ವಾಯು ಚಂಡಮಾರುತ ತನ್ನ ಪಥ ಬದಲಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿತ್ತು. ತಗ್ಗು ಪ್ರದೇಶಗಳಲ್ಲಿದ್ದ 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿ, 70 ರೈಲುಗಳನ್ನು ರದ್ದು ಮಾಡಿ ಅಗತ್ಯ ಕ್ರಮ ಕೈಗೊಂಡಿತ್ತು. ಇದೀಗ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.