ETV Bharat / bharat

ಅಮಿತಾಬ್ ಬಚ್ಚನ್ ಕುಟುಂಬದ ಚೇತರಿಕೆಗೆ ಪ್ರಾರ್ಥಿಸಿದ ನಟ ವಿವೇಕ್ ಒಬೆರಾಯ್ - ನಟ ವಿವೇಕ್ ಒಬೆರಾಯ್

ಶನಿವಾರ ತಡರಾತ್ರಿ ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಅವರು ಕೊರೊನಾ ವೈರಸ್ ತಗುಲಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಭಾನುವಾರ, ಇಡೀ ಕುಟುಂಬವು ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ಈ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಜಯಾ ಬಚ್ಚನ್​ ವರದಿ ನೆಗೆಟಿವ್​ ಬಂದಿದೆ..

COVID-19: Vivek Oberoi wishes for speedy recovery of Aishwarya, family
ಮಾಜಿ ಪ್ರಿಯತಮೆ ಹಾಗೂ ಕುಟುಂಬದ ಚೇತರಿಕೆಗೆ ಪ್ರಾರ್ಥಿಸಿದ ವಿವೇಕ್ ಒಬೆರಾಯ್
author img

By

Published : Jul 13, 2020, 5:18 PM IST

Updated : Jul 13, 2020, 8:40 PM IST

ಮುಂಬೈ(ಮಹಾರಾಷ್ಟ್ರ): ಜುಲೈ 11ರಂದು ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಮಗಳು ಆರಾಧ್ಯ, ಪತಿ ಅಭಿಷೇಕ್ ಮತ್ತು ಮಾವ ಅಮಿತಾಬ್ ಬಚ್ಚನ್‌ಗೆ ಕೋವಿಡ್​ ದೃಢವಾದ ಹಿನ್ನೆಲೆ ಐಶ್ವರ್ಯ ಹಳೆಯ ಸ್ನೇಹಿತ ನಟ ವಿವೇಕ್ ಒಬೆರಾಯ್, ಅವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಭಾನುವಾರ ಹಾರೈಸಿದರು.

ಶನಿವಾರ ತಡರಾತ್ರಿ ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಅವರು ಕೊರೊನಾ ವೈರಸ್ ತಗುಲಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಭಾನುವಾರ, ಇಡೀ ಕುಟುಂಬವು ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ಈ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಜಯಾ ಬಚ್ಚನ್​ ವರದಿ ನೆಗೆಟಿವ್​ ಬಂದಿದೆ.

"ಕುಟುಂಬದ ಯೋಗಕ್ಷೇಮ ಮತ್ತು ತ್ವರಿತ ಚೇತರಿಕೆಗಾಗಿ ನಮ್ಮ ಪ್ರಾರ್ಥನೆಗಳು" ಎಂದು ವಿವೇಕ್ ಭಾನುವಾರ ರಾತ್ರಿ ಟ್ವೀಟ್‌ನಲ್ಲಿ ಬರೆದಿದ್ದಾರೆ. ಹಾಗೇ ಪ್ರತ್ಯೇಕ ಟ್ವೀಟ್‌ನಲ್ಲಿ ಅವರು, ಅಮಿತಾಬ್ ಮತ್ತು ಅಭಿಷೇಕ್ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಬರೆದುಕೊಂಡಿದ್ದಾರೆ.

Last Updated : Jul 13, 2020, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.