ETV Bharat / bharat

ಸೊಳ್ಳೆಗಳಿಂದ ಹರಡುತ್ತಾ ಕೊರೊನಾ: ಅಧ್ಯಯನ ವರದಿಯಲ್ಲೇನಿದೆ ಗೊತ್ತಾ? - SARS-CoV-2

ಜೈವಿಕ ಸುರಕ್ಷತೆ ಮಟ್ಟ -3 ಸೌಲಭ್ಯವಾದ ಬಿಆರ್‌ಐನಲ್ಲಿ ನಡೆಸಿದ ಅಧ್ಯಯನವು ಅಂತಿಮವಾಗಿ ವೈರಸ್‌ ಮೂರು ಸಾಮಾನ್ಯ ಮತ್ತು ವ್ಯಾಪಕ ಸೊಳ್ಳೆಗಳಾದ ಎಡೆಸ್ ಈಜಿಪ್ಟಿ, ಈಡೆಸ್ ಅಲ್ಬೋಪಿಕ್ಟಸ್ ಮತ್ತು ಕುಲೆಕ್ಸ್ ಕ್ವಿನ್ಕಿಸಿಯಾಟಸ್​ಗಳಲ್ಲಿ ಪುನರಾವರ್ತಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.

ಸೊಳ್ಳೆಗಳಿಂದ ಹರಡುವುದಿಲ್ಲ ಕೊರೊನಾ
ಸೊಳ್ಳೆಗಳಿಂದ ಹರಡುವುದಿಲ್ಲ ಕೊರೊನಾ
author img

By

Published : Jul 20, 2020, 4:43 PM IST

ಹೈದರಾಬಾದ್: SARS-CoV-2 ಸೊಳ್ಳೆಗಳಿಂದ ಜನರಿಗೆ ಹರಡಲು ಸಾಧ್ಯವಿಲ್ಲ ಎಂದು ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ನಡೆಸಿದ ಹೊಸ ಅಧ್ಯಯನ ಹೇಳಿದೆ. ಜುಲೈ 17 ರಂದು ನೇಚರ್ ಸೈಂಟಿಫಿಕ್ ರಿಪೋರ್ಟ್ಸ್ ಪ್ರಕಟಿಸಿದ ಸಂಶೋಧನೆಗಳಲ್ಲಿ ಇದು ವರದಿಯಾಗಿದೆ.

ಕೋವಿಡ್​-19 ಗೆ ಕಾರಣವಾಗುವ ವೈರಸ್ SARS-CoV-2 ನ ಸಾಮರ್ಥ್ಯದ ಬಗ್ಗೆ ಮೊದಲ ಪ್ರಾಯೋಗಿಕ ವರದಿಯನ್ನು ಒದಗಿಸುತ್ತದೆ. ಜೈವಿಕ ಸುರಕ್ಷತೆ ಮಟ್ಟ -3 ಸೌಲಭ್ಯವಾದ ಬಿಆರ್‌ಐನಲ್ಲಿ ನಡೆಸಿದ ಅಧ್ಯಯನವು ಅಂತಿಮವಾಗಿ ವೈರಸ್‌ ಮೂರು ಸಾಮಾನ್ಯ ಮತ್ತು ವ್ಯಾಪಕ ಸೊಳ್ಳೆಗಳಾದ ಎಡೆಸ್ ಈಜಿಪ್ಟಿ, ಈಡೆಸ್ ಅಲ್ಬೋಪಿಕ್ಟಸ್ ಮತ್ತು ಕುಲೆಕ್ಸ್ ಕ್ವಿನ್ಕಿಸಿಯಾಟಸ್​ಗಳಲ್ಲಿ ಪುನರಾವರ್ತಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂಡುಹಿಡಿದಿದೆ.

ಬಿಆರ್​ಐನ ಸಂಶೋಧಕರು ಮರ್ಚ್​ನಿಂದ ಕೋವಿಡ್​ -19 ಕುರಿತು ನಾಲ್ಕು ಹೆಚ್ಚುವರಿ ಅಧ್ಯಯನಗಳನ್ನು ಪೂರ್ಣಗೊಳಿಸಿದ್ದಾರೆ. ಕೆ-ಸ್ಟೇಟ್​ನಲ್ಲಿ ಸಂಪೂರ್ಣವಾಗಿ ನಡೆಸಿದ SARS-CoV-2 ಪ್ರಯೋಗಗಳ ಆಧಾರದ ಮೇಲೆ ಇದು ಪೀರ್-ರಿವ್ಯೂಡ್ ಮಾಡಿದ ಮೊದಲ ಪ್ರಕಟಣೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.