ETV Bharat / bharat

ರಕ್ಕಸ ಕೊರೊನಾಗೆ ಅಮೆರಿಕಾದಲ್ಲೇ 39 ಸಾವಿರ, ವಿಶ್ವದಲ್ಲಿ 1.62 ಲಕ್ಷ ಬಲಿ

corona breaking
ಕಿಲ್ಲರ್​ ಕೊರೊನಾ
author img

By

Published : Apr 19, 2020, 9:18 AM IST

Updated : Apr 19, 2020, 11:59 PM IST

23:45 April 19

ವಿಶ್ವದಲ್ಲಿ 23.50 ಲಕ್ಷ ದಾಟಿದ ಕೊರೊನಾ ಪ್ರಕರಣಗಳು...

ರಾಷ್ಟ್ರಪ್ರಕರಣಗಳುಪ್ರತಿ 1ಮಿಲಿಯನ್​​ಗೆ ಇಷ್ಟು ಸೋಂಕುಗುಣಮುಖ/ಡಿಸ್ಚಾರ್ಜ್​​ಸಾವು

ಜಗತ್ತು

23,55,676302.956,04,6151,62,032

ಅಮೆರಿಕ

7,42,6372,253.4466,72739,201

ಸ್ಪೇನ್

1,96,5864,173.7777,35720,639

ಇಟಲಿ

1,78,9722,970.8147,05523,660

ಜರ್ಮನಿ

1,44,3871,736.4880,6844,547

ಯುನೈಟೆಡ್​​ ಕಿಂಗ್​ಡಮ್​​ (ಯುಕೆ) 

1,20,0671,807.2716,060

ಫ್ರಾನ್ಸ್

1,12,6061,678.7836,57819,718

ಟರ್ಕಿ

86,3061,037.8911,9762,017

ಚೀನಾ

82,73559.0177,0624,632

ಇರಾನ್​​

82,211986.5657,0235,118

ರಷ್ಯಾ

42,853292.023,291361

ಬೆಲ್ಜಿಯಂ

38,4963,340.388,7575,683

ಬ್ರೆಜಿಲ್

36,925174.7214,0262,372

ಕೆನಡಾ

33,977894.6211,5571,511

ನೆದರ್​ಲೆಂಡ್

32,6551,871.243,684

ಸ್ವಿಟ್ಜರ್​ಲೆಂಡ್​

27,4593,197.9117,1001,387

ಪೋರ್ಚುಗಲ್​

20,2061,966.21610714

ಭಾರತ

16,11611.852,302519
     
23:28 April 19

ಭಾರತದಲ್ಲಿ 16 ಸಾವಿರ ದಾಟಿದ ಸೋಂಕಿತರ ಸಂಖ್ಯೆ...

ಕ್ರ.ಸಂ.ರಾಜ್ಯ/ಕೇಂದ್ರಾಡಳಿತ ಪ್ರದೇಶಒಟ್ಟು ಪ್ರಕರಣ (76 ವಿದೇಶಿಗರು ಸೇರಿ)ಗುಣಮುಖ/ಡಿಸ್ಚಾರ್ಜ್​​ಸಾವು
1ಅಂಡಮಾನ್​ ಮತ್ತು ನಿಕೋಬಾರ್ ದ್ವೀಪಗಳು14110
2ಆಂಧ್ರಪ್ರದೇಶ6034215
3ಅರುಣಾಚಲ ಪ್ರದೇಶ100
4ಅಸ್ಸೋಂ35121
5ಬಿಹಾರ್​86372
6ಚಂಡೀಗಡ23100
7ಛತ್ತೀಸ್​ಗಡ36240
8ದೆಹಲಿ18937243
9ಗೋವಾ760
10ಗುಜರಾತ್16049458
11ಹರಿಯಾಣ233873
12ಹಿಮಾಚಲ ಪ್ರದೇಶ39161
13ಜಮ್ಮು ಮತ್ತು ಕಾಶ್ಮೀರ341515
14ಜಾರ್ಖಾಂಡ್​3502
15ಕರ್ನಾಟಕ38410414
16ಕೇರಳ4002573
17ಲಡಾಖ್​​18140
18ಮಧ್ಯಪ್ರದೇಶ140712770
19ಮಹಾರಾಷ್ಟ್ರ3651365211
20ಮಣಿಪುರ210
21ಮೇಘಾಲಯ1101
22ಮಿಜೋರಾಂ100
23ನಾಗಾಲ್ಯಾಂಡ್​000
24ಒಡಿಸ್ಸಾ61241
25ಪುದುಚೆರಿ730
26ಪಂಜಾಬ್​2193116
27ರಾಜಸ್ತಾನ135118311
28ತಮಿಳುನಾಡು137236515
29ತೆಲಂಗಾಣ84418618
30ತ್ರಿಪುರ210
31ಉತ್ತರಾಖಾಂಡ್4290
32ಉತ್ತರ ಪ್ರದೇಶ108410817
32ಪಶ್ಚಿಮ ಬಂಗಾಳ3106212
ಒಟ್ಟು 16116*2302519
*ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ

22:52 April 19

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ

  • ಕ್ವಾರಂಟೈನ್​ಗೆ ಒಳಪಡಿಸಲು ಹೋದವರ ಮೇಲೆ ಹಲ್ಲೆ
  • ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ
  • ಬೆಂಗಳೂರಿನ ಪಾದರಾಯನ ಪುರದಲ್ಲಿ ಘಟನೆ

22:05 April 19

ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,478 ಕ್ಕೆ ಏರಿಕೆ

  • ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,478 ಕ್ಕೆ ಏರಿಕೆ
  • ಇಂದು 127 ಹೊಸ ಪ್ರಕರಣಗಳು ವರದಿ
  • ಒಟ್ಟು ಸಾವಿನ ಸಂಖ್ಯೆ 23
  • ರಾಜಸ್ಥಾನದ ಆರೋಗ್ಯ ಇಲಾಖೆಯಿಂದ ಮಾಹಿತಿ

20:39 April 19

ಮಹಾರಾಷ್ಟ್ರದಲ್ಲಿ ಇಂದು 552 ಕೊರೊನಾ ಕೇಸ್​ಗಳು ಪತ್ತೆ

  • ಮಹಾರಾಷ್ಟ್ರದಲ್ಲಿಂದು ಬರೋಬ್ಬರಿ 552 ಹೊಸ ಕೇಸ್​ಗಳು ಪತ್ತೆ, 12 ಮಂದಿ ಸಾವು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4200ಕ್ಕೆ, ಸಾವಿನ ಸಂಖ್ಯೆ 223ಕ್ಕೆ ಏರಿಕೆ

20:35 April 19

ಗೋವಾದಲ್ಲಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖ

  • ಗೋವಾದಲ್ಲಿ ಎಲ್ಲಾ 7 ಮಂದಿ ಕೊರೊನಾ ಸೋಂಕಿತರು ಗುಣಮುಖ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸೊನ್ನೆ
  • ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್​ ರಾನೆ ಮಾಹಿತಿ

20:01 April 19

ಗುಜರಾತ್​ನಲ್ಲಿ 21 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ಗುಜರಾತ್​ನಲ್ಲಿ 21 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಅಹಮದಾಬಾದ್​ನಲ್ಲಿ ಲಾಕ್​ಡೌನ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸೋಂಕು
  • ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ಮಾಹಿತಿ

19:14 April 19

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 31 ಸಾವು, 1324 ಹೊಸ ಸೋಂಕಿತರು

corona breaking
ಭಾರತದಲ್ಲಿ ಕೋವಿಡ್​ 19 ಕೇಸ್​ಗಳು
  • ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 31 ಸಾವು, 1324 ಹೊಸ ಸೋಂಕಿತರು
  • ದೇಶದಲ್ಲಿ ಕೋವಿಡ್​ 19 ಮೃತರ ಸಂಖ್ಯೆ 519ಕ್ಕೆ, ಪ್ರಕರಣಗಳ ಸಂಖ್ಯೆ 16,116ಕ್ಕೆ ಏರಿಕೆ
  • ಈ ಪೈಕಿ 13,295 ಕೇಸ್​ಗಳು ಆ್ಯಕ್ಟಿವ್​, 2301 ಮಂದಿ ಗುಣಮುಖ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

18:34 April 19

ಕೇರಳದಲ್ಲಿ ಇಂದು ಇಬ್ಬರಿಗೆ ಸೋಂಕು, 13 ಮಂದಿ ಗುಣಮುಖ

  • ಕೇರಳದಲ್ಲಿ ಇಂದು ಕೇವಲ ಎರಡು ಕೊರೊನಾ ಪ್ರಕರಣಗಳು ಪತ್ತೆ
  • ಇಂದು ಮತ್ತೆ 13 ಕೊರೊನಾ ರೋಗಿಗಳು ಗುಣಮುಖ
  • ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಸೋಂಕಿತರು ಪತ್ತೆ
  • ವಿದೇಶದಿಂದ ಹಿಂದಿರುಗಿ ಬಂದಿದ್ದ ಸೋಂಕಿತರು
  • ರಾಜ್ಯದಲ್ಲಿ ಈವರೆಗೆ ಪತ್ತೆಯಾದ 401 ಪ್ರಕರಣಗಳ ಪೈಕಿ, ಆ್ಯಕ್ಟಿವ್​ ಇರುವುದು ಕೇವಲ 129 ಕೇಸ್​ಗಳು

17:09 April 19

ದೇಶದಲ್ಲಿ ಕೊರೊನಾ ಪೀಡಿತ ಜಿಲ್ಲೆಗಳ ಪೈಕಿ 54 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಕೊರೊನಾ ಪ್ರಕರಣ ವರದಿಯಾಗಿಲ್ಲ

  • ಕೇಂದ್ರ ಆರೋಗ್ಯ ಇಲಾಖೆಯಿಂದ ಸುದ್ದಿಗೋಷ್ಠಿ
  • ದೇಶದಲ್ಲಿನ ಕೊರೊನಾ ಪೀಡಿತ 23 ರಾಜ್ಯಗಳಲ್ಲಿನ ಜಿಲ್ಲೆಗಳ ಪೈಕಿ 54 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಪ್ರಕರಣ ವರದಿಯಾಗಿಲ್ಲ
  • ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಜಂಟಿ ಆಯುಕ್ತ ಲಾವ್​ ಅಗರ್​ವಾಲ್​ ಮಾಹಿತಿ

16:27 April 19

ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ

  • ರಾಜ್ಯದಲ್ಲಿ ಕೋವಿಡ್​ 19ಗೆ ಇಂದು ಇಬ್ಬರು ಬಲಿ
  • ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 65 ವರ್ಷದ ವೃದ್ಧೆ ಸಾವು
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 55 ವರ್ಷದ ಮಹಿಳೆ ಸಾವು
  • ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ

15:06 April 19

ರಾಜ್ಯದಲ್ಲಿ ಇಂದು 6 ಕೊರೊನಾ ಕೇಸ್​ಗಳು ಪತ್ತೆ

  • ರಾಜ್ಯದಲ್ಲಿ ಇಂದು 6 ಕೋವಿಡ್-​19 ಕೇಸ್​ಗಳು ಪತ್ತೆ
  • ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​

14:08 April 19

ಚೆನ್ನೈನಲ್ಲಿ ಇಬ್ಬರು ಪತ್ರಕರ್ತರಿಗೆ ಸೋಂಕು

  • ಚೆನ್ನೈನಲ್ಲಿ ಇಬ್ಬರು ಪತ್ರಕರ್ತರಿಗೆ ಸೋಂಕು
  • ವಿವಿಧ ಮಾಧ್ಯಮದ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್​
  • ಸೋಂಕಿತರ ಪೈಕಿ ಒಬ್ಬರು ವರದಿಗಾರ, ಇನ್ನೊಬ್ಬರು ಉಪ ಸಂಪಾದಕ
  • ವರದಿಗಾರನಿಗೆ ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕವಿತ್ತು
  • ಈ ಹಿನ್ನೆಲೆ ಆರೋಗ್ಯ ಇಲಾಖೆ ಕೆಲ ಸಿಬ್ಬಂದಿಗಳಿಗೆ ಕ್ವಾರಂಟೈನ್​
  • ಉಪ ಸಂಪಾದಕನ ಕುಟುಂಬಸ್ಥರಿಗೂ ಸೆಲ್ಫ್​ ಕ್ವಾರಂಟೈನ್​

14:08 April 19

ಮಧ್ಯಪ್ರದೇಶದಲ್ಲಿ 9 ದಿನದ ಶಿಶುವಿಗೆ ಕೊರೊನಾ ಪಾಸಿಟಿವ್​

  • ಮಧ್ಯಪ್ರದೇಶದ ಇಂದೋರ್​ನಲ್ಲಿ 9 ದಿನದ ಶಿಶುವಿಗೆ ಕೊರೊನಾ ಪಾಸಿಟಿವ್​
  • ರಾಜ್ಯದಲ್ಲೇ ಅತಿ ಕಿರು ವಯಸ್ಸಿನ ಶಿಶುವಿಗೆ ಅಂಟಿದ ಸೋಂಕು

13:50 April 19

2 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್.. ಆಸ್ಪತ್ರೆಯ ​14 ಮಂದಿ ಸಿಬ್ಬಂದಿಗೆ ಸೆಲ್ಫ್​ ಕ್ವಾರಂಟೈನ್

  • ಹೈದರಾಬಾದ್‌ನ ನೀಲೋಫರ್ ಆಸ್ಪತ್ರೆಯಲ್ಲಿ ದಾಖಲಾದ 2 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್​ ಹಿನ್ನೆಲೆ
  • ಆಸ್ಪತ್ರೆಯ ​14 ಮಂದಿ ಸಿಬ್ಬಂದಿಗೆ ಸೆಲ್ಫ್​ ಕ್ವಾರಂಟೈನ್​ಗೆ ಸೂಚನೆ
  • ಆಸ್ಪತ್ರೆ ಅಧೀಕ್ಷಕರಿಂದ ಸುತ್ತೋಲೆ

13:41 April 19

ಒಂದೇ ಕುಟುಂಬದ ಐವರಿಗೆ ಸೋಂಕು

ಒಂದು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರಿಗೆ ಸೋಂಕು

ಪಂಜಾಬ್​ನ ಚಂಡಿಗರ್​ನಲ್ಲಿ ಘಟನೆ

PGIMER ಸಂಸ್ಥೆಯ ಉದ್ಯೋಗಿಯಿಂದ ಆತನ ಕುಟುಂಬಕ್ಕೆ ಹರಡಿದ ಕೊರೊನಾ ವೈರಸ್

​ಸೋಂಕಿತ ಉದ್ಯೋಗಿಯ ಪತ್ನಿ-ಮಗು ಹಾಗೂ ಕುಟುಂಬದ ಇನ್ನಿಬ್ಬರು ಆಸ್ಪತ್ರೆಗೆ ದಾಖಲು

13:22 April 19

ಹರಿಯಾಣದಲ್ಲಿ ಜೈಲು ವಾರ್ಡನ್​ಗೆ ಕೊರೊನಾ

  • ಹರಿಯಾಣದಲ್ಲಿ ಜೈಲು ವಾರ್ಡನ್​ಗೆ ಕೊರೊನಾ
  • ಬೋಂಡ್ಸಿ ಕಾರಾಗೃಹದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ
  • ಗುರುಗ್ರಾಂನ ವೈದ್ಯಾಧಿಕಾರಿಯಿಂದ ಮಾಹಿತಿ

13:21 April 19

ಕೊರೊನಾ ಸೋಂಕಿತರಲ್ಲಿ ಶೇ. 75ರಷ್ಟು ಮಂದಿ 60 ವರ್ಷ ಮೀರಿದವರು

  • ಕೊರೊನಾ ಸೋಂಕಿತರಲ್ಲಿ ಶೇ. 75ರಷ್ಟು ಮಂದಿ 60 ವರ್ಷ ಮೀರಿದವರು
  • ಶೇ. 33 ರಷ್ಟು ಮಂದಿ 60 ರಿಂದ 75 ವರ್ಷ ವಯಸ್ಸಿನವರು
  • ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ

12:58 April 19

ಗುಜರಾತ್​ನಲ್ಲಿ ಕೊರೊನಾಗೆ ಇಂದು ಐವರು ಬಲಿ

  • ಗುಜರಾತ್​ನಲ್ಲಿ ಕೊರೊನಾಗೆ ಇಂದು ಐವರು ಬಲಿ, 228 ಹೊಸ ಸೋಂಕಿತರು ಪತ್ತೆ
  • ಹೊಸ ಪ್ರಕರಣಗಳ ಪೈಕಿ ಅಹಮದಾಬಾದ್​ನಲ್ಲೇ 140 ಕೇಸ್​ಗಳು
  • ರಾಜ್ಯದಲ್ಲಿ ಸಾವಿನ ಸಂಖ್ಯೆ 58ಕ್ಕೆ, ಸೋಂಕಿತರ ಸಂಖ್ಯೆ 1,604ಕ್ಕೆ ಏರಿಕೆ

12:16 April 19

ರಾಜ್ಯದಲ್ಲಿ ಹೊಸದಾಗಿ ನಾಲ್ವರಿಗೆ ಕೊರೊನಾ

  • ಮೈಸೂರಿನಲ್ಲಿ ಹೊಸದಾಗಿ 4 ಕೊರೊನಾ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ
  • ಆರೋಗ್ಯ ಇಲಾಖೆಯಿಂದ ಬುಲೆಟಿನ್ ರಿಲೀಸ್

11:33 April 19

ಆಂಧ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆ

ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ 44 ಹೊಸ ಕೇಸ್​ಗಳು ಪತ್ತೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆ

ರಾಜ್ಯ ನೊಡಲ್​ ಅಧಿಕಾರಿ ಮಾಹಿತಿ

10:57 April 19

ದೆಹಲಿಯಲ್ಲಿ ಕೊರೊನಾ ಸೋಂಕಿತ ಒಂದೂವರೆ ತಿಂಗಳ ಕಂದಮ್ಮ ಸಾವು

  • ದೆಹಲಿಯಲ್ಲಿ ಕೊರೊನಾಗೆ 45 ದಿವಸದ ಕಂದಮ್ಮ ಬಲಿ
  • ಕಲಾವತಿ ಸರನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗು ಸಾವು
  • ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ

10:15 April 19

ದೆಹಲಿಯಲ್ಲಿ 10 ತಿಂಗಳ ಮಗುವಿಗೂ ಅಂಟಿದ ಕೊರೊನಾ ವೈರಸ್​

  • ದೆಹಲಿಯಲ್ಲಿ 10 ತಿಂಗಳ ಮಗುವಿಗೂ ಅಂಟಿದ ಕೊರೊನಾ ವೈರಸ್​
  • ಲೇಡಿ ಹಾರ್ಡಿಂಗ್ ಆಸ್ಪತ್ರೆಯ ತುರ್ತು ಘಟಕಕ್ಕೆ ಮಗುವನ್ನು ಕರೆತಂದಿದ್ದ ತಂದೆ
  • ಮಗುವಿನ ತಂದೆಗೂ ಸೋಂಕು ತಗುಲಿರುವುದು ದೃಢ
  • ತಾಯಿಯ ಕೋವಿಡ್​ 19 ಪರಿಕ್ಷಾ ವರದಿ ಇನ್ನು ಬರಬೇಕಿದೆ
  • ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ

09:59 April 19

ದೆಹಲಿಯಲ್ಲಿ ಎಂಟು ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ದೆಹಲಿಯಲ್ಲಿ ಮತ್ತಿಬ್ಬರು ವೈದ್ಯರು, ಆರು ನರ್ಸ್​ಗಳಿಗೆ ತಗುಲಿದ ಸೋಂಕು
  • ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಕ್ವಾರಂಟೈನ್​ನಲ್ಲಿ 8 ಮಂದಿ ಸೋಂಕಿತ ಸಿಬ್ಬಂದಿ
  • ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ

09:39 April 19

ಅಮೆರಿಕಾದಲ್ಲಿ ಕಿಲ್ಲರ್​ ಕೊರೊನಾಗೆ 38,978 ಮಂದಿ ಬಲಿ

  • ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಯ್ತು 1,891 ಸಾವುಗಳು
  • ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 38,978ಕ್ಕೆ ಏರಿಕೆ
  • ಈವರೆಗೆ ಒಟ್ಟು 7,39,988 ಪ್ರಕರಣಗಳು ಪತ್ತೆ
  • ಈ ಪೈಕಿ ಗುಣಮುಖರಾದವರು 66,357 ಮಂದಿ

09:39 April 19

ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ

  • ರಾಜಸ್ಥಾನದಲ್ಲಿ ಇಂದು 44 ಹೊಸ ಪ್ರಕರಣಗಳು, ಒಂದು ಸಾವು ವರದಿ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ
  • ರಾಜಸ್ಥಾನ ಆರೋಗ್ಯ ಇಲಾಖೆ ಮಾಹಿತಿ

09:39 April 19

ಆಗ್ರಾದಲ್ಲಿ ಬೆಳ್ಳಂಬೆಳಗ್ಗೆಯೇ 45 ಪಾಸಿಟಿವ್​ ಕೇಸ್​ಗಳು ಪತ್ತೆ

  • ಆಗ್ರಾದಲ್ಲಿ ಬೆಳ್ಳಂಬೆಳಗ್ಗೆಯೇ 45 ಪಾಸಿಟಿವ್​ ಕೇಸ್​ಗಳು ಪತ್ತೆ
  • ನಗರದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆ
  • ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಪ್ರಭು ಸಿಂಗ್​​ ಹೇಳಿಕೆ

09:10 April 19

ದೇಶದಲ್ಲಿ ಸೋಂಕಿತರ ಸಂಖ್ಯೆ 16,116ಕ್ಕೆ ಏರಿಕೆ

  • ದೇಶದಲ್ಲಿ ಕೊರೊನಾ ಅಟ್ಟಹಾಸ
  • ಕಳೆದ 24 ಗಂಟೆಗಳಲ್ಲಿ 1,334 ಹೊಸ ಪ್ರಕರಣಗಳು, 27 ಸಾವು ವರದಿ
  • 15,712ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
  • ಈವರೆಗೆ ಬಲಿಯಾದದ್ದು ಬರೋಬ್ಬರಿ 507 ಮಂದಿ
  • ಸೋಂಕಿತರ ಪೈಕಿ 2230 ಗುಣಮುಖ, 12974 ಆ್ಯಕ್ಟಿವ್​ ಕೇಸ್​ಗಳು

Last Updated : Apr 19, 2020, 11:59 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.