ETV Bharat / bharat

ಆಧುನಿಕ ಮಾದರಿ ಸಂಗ್ರಹ ಕಿಯೋಸ್ಕ್​ಗಳನ್ನು ತೆರೆಯಲು ಮುಂದಾದ ಗೋವಾ - ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಣಸೇದ್ಲ

ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವ ಉದ್ದೇಶದಿಂದ ಗೋವಾ ಸರ್ಕಾರವು ಐಎಂಸಿಆರ್ ಪ್ರಕಾರ ಅತ್ಯಾಧುನಿಕ ಮಾದರಿ ಸಂಗ್ರಹ ಕಿಯೋಸ್ಕ್​ಗಳನ್ನು ತೆರೆಯಲು ಮುಂದಾಗಿದೆ.

ಆಧುನಿಕ ಮಾದರಿ ಸಂಗ್ರಹ ಕಿಯೋಸ್ಕ್​ಗಳನ್ನು ಸ್ಥಾಪಿಸಲು ಮುಂದಾದ ಗೋವಾ

author img

By

Published : Apr 13, 2020, 9:39 AM IST

ಪಣಜಿ: ಕೊರೊನಾ ಸೋಂಕಿತರ ಸಂಖ್ಯೆ ವಿಪರೀತವಾಗುತ್ತಿದ್ದಂತೆ ಅದರ ಬಗ್ಗೆ ಹೆಚ್ಚಿನ ಅಧ್ಯಯನ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಾರ್ಗಸೂಚಿಗಳಂತೆ ಅತ್ಯಾಧುನಿಕ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದೆ.

ರಾಜ್ಯದಲ್ಲಿ ಈಗ ಎರಡು ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ. ಇಂತಹ ಕಿಯೋಸ್ಕ್​ಗಳನ್ನು ಪರಿಚಯಿಸುವುದರೊಂದಿಗೆ ಪರೀಕ್ಷೆಗೆ ಒಳಪಡುವ ಜನರ ಸಂಖ್ಯೆ ಹೆಚ್ಚಿಸುವ ಉದ್ದೇಶ ನಮ್ಮದು ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.