ETV Bharat / bharat

ರಾಹುಲ್​ ಕನಿಷ್ಠ ಆದಾಯ ಕಲ್ಪನೆಗೆ ನೀರೆರೆದವರೇ ರಘುರಾಂ ರಾಜನ್​..! - ರಾಹುಲ್ ಗಾಂಧಿ

ಕನಿಷ್ಠ ಆದಾಯ ಭದ್ರತೆ ಯೋಜನೆ ರೂಪಿಸುವಾಗ ಆರ್​ಬಿಐನ ನಿವೃತ್ತ ಗವರ್ನರ್​ ರಘುರಾಂ ರಾಜನ್​ರ ಜತೆ ಸಮಾಲೋಚನೆ ನಡೆಸಿದ್ದೆವು ಎಂದು ರಾಹುಲ್ ಗಾಂಧಿ ಹೇಳಿದರು.

ಕನಿಷ್ಟ ಆದಾಯ ಭದ್ರತೆ ಯೋಜನೆಗಾಗಿ ರಾಹುಲ್​-ರಘುರಾಂ ರಾಜನ್​ರ ಸಮಾಲೋಚನೆ
author img

By

Published : Mar 27, 2019, 8:04 AM IST

Updated : Mar 27, 2019, 11:29 AM IST

ಜೈಪುರ: ಕನಿಷ್ಠ ಆದಾಯ ಭದ್ರತೆ ಯೋಜನೆಯು ಕಾಂಗ್ರೆಸ್​ ಬಡತನದ ಮೇಲೆ ನಡೆಸುತ್ತಿರುವ ಸರ್ಜಿಕಲ್​ ಸ್ಟ್ರೈಕ್. ಬಡತನವನ್ನು ನಾವು ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.

ರಾಜಸ್ಥಾನದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನ್ಯೂಂತಮ್​ ಆಯ್​ ಯೋಜನೆ (NYAY)ಯ ಕರಡು ಸಿದ್ಧಪಡಿಸುವಾಗ ಕಾಂಗ್ರೆಸ್​, ಆರ್​ಬಿಐನ ನಿವೃತ್ತ ಗವರ್ನರ್​ ರಘುರಾಂ ರಾಜನ್​ರಂತಹ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ, ಮಾಸಿಕ ₹12,00ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಕ್ಕೆ ₹6000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುವುದು. ಇದರಿಂದ ಭಾರತದ ಶೇ.20ರಷ್ಟು ಕಡುಬಡವರ ಕುಟುಂಬಗಳು ವಾರ್ಷಿಕ 72,000 ಆರ್ಥಿಕ ಭದ್ರತೆಯನ್ನು ಪಡೆಯಲಿವೆ ಎಂದರು.

ಇದು ಉಚಿತ ಉಡುಗೊರೆಯಲ್ಲ, ಬದಲಾಗಿ ಬಡವರಿಗೆ ಸಲ್ಲುವ ನ್ಯಾಯ ಎಂದು ಬಣ್ಣಿಸಿದ ರಾಹುಲ್‌ ಗಾಂಧಿ, ಬಡತನದ ವಿರುದ್ದ ನಾವು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತೇವೆ. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದರು. ಕಾಂಗ್ರೆಸ್​ ಯೋಜನೆ ರೂಪುರೇಷೆ ನಿರ್ಧರಿಸಲು 6 ತಿಂಗಳ ಕಾಲ ಜಗತ್ತಿನ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು. ಆದರೆ, ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ ಎಂದರು.ಈ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಘುರಾಂ ರಾಜನ್​, ಈ ಬಗ್ಗೆ ಸುಳಿವು ನೀಡಿದ್ದರು. ಈ ಮೊದಲು ರಘುರಾಂ ರಾಜನ್‌, ರಾಹುಲ್‌ ಗಾಂಧಿಯವರ ಈ ಯೋಜನೆ ಸುಲಭವಲ್ಲ. ಆದರೆ, ಒಳ್ಳೆ ಯೋಜನೆ ಅಂತಾ ಹೇಳಿಕೊಂಡಿದ್ದರು.

Intro:Body:

ರಾಹುಲ್​ರ ಕನಿಷ್ಟ ಆದಾಯ ಕಲ್ಪನೆಗೆ ನೀರೆರೆದವರು ರಾಜನ್​! 

ಜೈಪುರ: ಕನಿಷ್ಟ ಆದಾಯ ಭದ್ರತೆ ಯೋಜನೆಯು ಕಾಂಗ್ರೆಸ್​ ಬಡತನದ ಮೇಲೆ ನಡೆಸುತ್ತಿರುವ ಸರ್ಜಿಕಲ್​ಸ್ಟ್ರೈಕ್. ಬಡತನವನ್ನು ನಾವು ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು. 

ರಾಜಸ್ಥಾನದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು,   ನ್ಯೂಂತಮ್​ ಆಯ್​ ಯೋಜನೆ (NYAY)ಯ ಕರುಡು ಸಿದ್ಧಪಡಿಸುವಾಗ ಕಾಂಗ್ರೆಸ್​,  ಆರ್​ಬಿಐನ ನಿವೃತ್ತ ಗವರ್ನರ್​ ರಘುರಾಂ ರಾಜನ್​ರಂತಹ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು ಎಂದು ಹೇಳಿದರು. 

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ , ಮಾಸಿಕ 12,00ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಕ್ಕೆ   6000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುವುದು. ಇದರಿಂದ ಭಾರತದ ಶೇ.20ರಷ್ಟು ಕಡುಬಡವರ ಕುಟುಂಬಗಳು ವಾರ್ಷಿಕ 72,000 ಆರ್ಥಿಕ ಭದ್ರತೆಯನ್ನು ಪಡೆಯಲಿವೆ ಎಂದರು. 

ಇದು ಉಚಿತ ಉಡುಗೊರೆಯಲ್ಲ, ಬದಲಾಗಿ ಬಡವರಿಗೆ ಸಲ್ಲುವ ನ್ಯಾಯ ಎಂದು ಬಣ್ಣಿಸಿದ ಅವರು, ಬಡತನದ ವಿರುದ್ದ ನಾವು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತೇವೆ. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದರು. ಕಾಂಗ್ರೆಸ್​ ಯೋಜನೆ ರೂಪುರೇಷೆ ನಿರ್ಧರಿಸಲು 6 ತಿಂಗಳ ಕಾಲ  ಜಗತ್ತಿನ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿತು. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ ಎಂದರು. 

ಈ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಘುರಾಂ ರಾಜನ್​, ಈ ಬಗ್ಗೆ ಸುಳಿವು ನೀಡಿದ್ದರು. 

Consulted Raghuram Rajan On Minimum Income Guarantee Scheme: Rahul Gandhi

JAIPUR:  Congress President Rahul Gandhi on Tuesday said that former Reserve Bank of India governor Raghuram Rajan was among top economists that the party consulted to draft its minimum income guarantee scheme Nyuntam Aay Yojana or NYAY. Announced yesterday, the scheme assures up to Rs. 72,000 a year or Rs. 6,000 a month to 20 per cent of India's poorest families if the Congress is voted back to power in the Lok Sabha elections next month.

Any family earning less than Rs. 12,000 a month will receive the difference, up to Rs. 6,000, in its bank account under the plan. Rahul Gandhi, facing a tough opponent in Prime Minister Narendra Modi, had called the proposal a "final assault on poverty" and said it would benefit 25 crore people.

On Tuesday, addressing a series of rallies in Rajasthan, Mr Gandhi said the scheme was not a "free gift" to the poor but "justice". "Dhamaka hai ye...bomb fatega (It''s a big bang...will set off a bomb). This is a Congress's surgical strike on poverty. They (the BJP) worked to eliminate the poor, we will eliminate poverty," he said.

"We consulted all big economists, without telling anyone without giving any speech. We were engaged in this work for six months. Take the list of all big economists of the world, we consulted them (including) Raghuram Rajan," Mr Gandhi added at an event in Jaipur.

The programme is likely to have a major impact on the country's exchequer, costing a huge Rs. 3.6 lakh crore per year.

When asked about the scheme in an interview with NDTV earlier in the day, Dr Rajan had said, "We have seen over time that giving money directly to the people is often a way of empowering them. They can use that money for the services they need."

"What matters is the details. Is it going to be an add-on or substitute a bunch of things? How do we get to the poor? What we need to understand is what are the things or schemes (subsidies) that will be substituted in the process," the celebrated economist, who had been appointed RBI governor during the Congress-led rule in 2013, added.

Dr Rajan, who returned to teach in the US after his term ended in September 2016, was the first since 1992 not to seek a second term as India's central bank boss. His tenure had faced criticism from leaders in the BJP which came to power in 2014.

The BJP has dismissed the Congress announcement as a poll gimmick lacking details.

The proposed cash handout is seen as modelled loosely on universal basic income, a concept attracting growing interest around the world. Supported by a number economists worldwide as a way to reduce inequality, UBI involves people being given a flat lump sum by the state instead of subsidies and social security payments.

Conclusion:
Last Updated : Mar 27, 2019, 11:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.