ETV Bharat / bharat

ಕೇಂದ್ರದ ವಿರುದ್ಧ ದೇಶಾದ್ಯಂತ ಸತತ ಸುದ್ದಿಗೋಷ್ಟಿ,ಪ್ರತಿಭಟನೆ ನಡೆಸಲು ಕಾಂಗ್ರೆಸ್​ ನಿರ್ಧಾರ - Congress party latest news

ದೇಶದ ಆರ್ಥಿಕ ಸ್ಥಿತಿಗತಿಯ ವಿಚಾರವಾಗಿ ನವೆಂಬರ್ ​1ರಿಂದ 8ರವರೆಗೆ 35 ಸುದ್ದಿಗೋಷ್ಟಿ ಹಾಗೂ 5 ರಿಂದ 15ರವರೆಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಕಾಂಗ್ರೆಸ್​ ನಡೆಸಲಿದೆ. ಪ್ರತಿಭಟನೆಗಳನ್ನು ವಿವಿಧ ಜಿಲ್ಲೆಗಳು ಹಾಗೂ ರಾಜ್ಯ ರಾಜಧಾನಿಗಳಲ್ಲಿ ನಡೆಸಲಾಗುತ್ತದೆ ಎಂದು ಕಾಂಗ್ರೆಸ್​ ಪಕ್ಷದ ಮೂಲಗಳು ತಿಳಿಸಿದೆ.

ಕಾಂಗ್ರೆಸ್
author img

By

Published : Oct 29, 2019, 6:44 PM IST

ನವದೆಹಲಿ: ಪ್ರಸ್ತುತ ದೇಶದ ಆರ್ಥಿಕ ಸ್ಥಿತಿಗತಿ ವಿಚಾರವಾಗಿ ದೇಶಾದ್ಯಂತ ಇದೇ ನವೆಂಬರ್​ ತಿಂಗಳಲ್ಲಿ ಸತತ ಪತ್ರಿಕಾಗೋಷ್ಟಿ ಹಾಗೂ ಪ್ರತಿಭಟನೆ ನಡೆಸಲು ಕಾಂಗ್ರೆಸ್​ ನಿರ್ಧರಿಸಿದೆ.

ನವೆಂಬರ್ ​1ರಿಂದ 8ರವರೆಗೆ 35 ಸುದ್ದಿಗೋಷ್ಟಿ ಹಾಗೂ 5 ರಿಂದ 15ರವರೆಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಕಾಂಗ್ರೆಸ್​ ನಡೆಸಲಿದೆ. ಈ ಬಗ್ಗೆ ಎಐಸಿಸಿ ಸಾಮಾನ್ಯ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್​ ಅಕ್ಟೋಬರ್​ 23ರಂದು ಹೇಳಿಕೆ ನೀಡಿದ್ದರು. ಪ್ರತಿಭಟನೆಗಳನ್ನು ವಿವಿಧ ಜಿಲ್ಲೆಗಳು ಹಾಗೂ ರಾಜ್ಯ ರಾಜಧಾನಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಒಂದು ಬೃಹತ್ ಕಾರ್ಯಕ್ರಮದ ರೂಪದಲ್ಲಿ ಇದನ್ನು ನಡೆಸಲಾಗುತ್ತದೆ ಎಂದು ವೇಣುಗೋಪಾಲ್​ ಹೇಳಿದ್ದಾರೆ.

  • Congress party to hold 35 press conferences from November 1st to 8th against Central government over economic situation. The party will also hold protests from November 5th-15th over the matter. pic.twitter.com/wOqetHFGOY

    — ANI (@ANI) October 29, 2019 " class="align-text-top noRightClick twitterSection" data=" ">

ಈ ಹಿಂದೆ ಅಕ್ಟೋಬರ್​ನಲ್ಲಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್​ ಧುರೀಣರು ನಿರ್ಧರಿಸಿದ್ದರು. ಆದರೆ ದೇಶದಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಇದನ್ನು ಮುಂದೂಡಲಾಗಿತ್ತು.

ದೇಶದ ಎಲ್ಲಾ ನಾಗರಿಕರು ಮುಂದೆ ಬಂದು, ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕೆಂದು ಕಾಂಗ್ರೆಸ್​ ಮನವಿ ಮಾಡಿದೆ.

Intro:Body:

congress

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.