ETV Bharat / bharat

ಮೋದಿ 15 ಲಕ್ಷ ಹಾಕಲಿಲ್ಲ,  ಆದ್ರೆ  ನಾವು ಖಂಡಿತ ತಿಂಗಳಿಗೆ 6 ಸಾವಿರ ಹಾಕ್ತೀವಿ: ರಾಗಾ ಭರವಸೆ - ಅಸ್ಸೋಂ

ಮೋದಿ ಜನರ ಖಾತೆಗಳಿಗೆ ಹಣ ಹಾಕ್ತೀನಿ ಅಂತ ಹೇಳಿ, 30 ಸಾವಿರ ಕೋಟಿ ರೂ. ಅನಿಲ್ ಅಂಬಾನಿ ಜೇಬಿಗೆ ಹಾಕಿದ್ರು. ಆದರೆ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸುತ್ತದೆ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು

ಅಸ್ಸೋಂನಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ
author img

By

Published : Apr 3, 2019, 5:24 PM IST

ಗೊಲಘಾಟ್ (ಅಸ್ಸೋಂ)​: ಕಳೆದ ಚುನಾವಣೆಯಲ್ಲಿ ಎಲ್ಲರ ಬ್ಯಾಂಕ್​ ಖಾತೆಗಳಿಗೆ 15 ಲಕ್ಷ ಹಾಕ್ತೀನಿ ಅಂತ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿದ್ರು. ಆದರೆ, ನಾವು ಖಂಡಿತ ಕಡಿಮೆ ಆದಾಯ ಇರುವವರಿಗೆ 5 ವರ್ಷಕ್ಕೆ 3 ಲಕ್ಷ 60 ಸಾವಿರ ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಹಾಕ್ತೀವಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಎಂದು ಘೋಷಿಸಿದರು.

ಅಸ್ಸೋಂನ ಗೊಲಘಾಟ್​ನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಸುಳ್ಳು ಹೇಳಿ ಜನರನ್ನು ನಂಬಿಸಿದರು. ಆದರೆ, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಶೇ.20ರಷ್ಟು ಕಡಿಮೆ ಆದಾಯ ಇರುವ ಕುಟುಂಬಗಳಿಗೆ ನೀಡುತ್ತಿರುವ ಭರವಸೆ ಈಡೇರಿಸುತ್ತೇವೆ ಎಂದರು. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲು ಬಿಡಲ್ಲ ಎಂದೂ ಹೇಳಿದರು.

ಚೌಕೀದಾರ್​ ಎಂದು ಕರೆದುಕೊಳ್ಳುವ ಮೋದಿ, ಜನರ ಖಾತೆಗಳಿಗೆ ಹಣ ಹಾಕ್ತೀನಿ ಅಂತ ಹೇಳಿ, 30 ಸಾವಿರ ಕೋಟಿ ರೂ. ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ. ಅವರ ಬಾಯಿಯಲ್ಲಿ ಬರುವುದು ಸುಳ್ಳು ಮಾತ್ರ. ಎಷ್ಟು ಜನರ ಖಾತೆಗಳಿಗೆ ಅವರು ನೀಡಿದ್ದ ಭರವಸೆಯಂತೆ ಹಣ ಸಂದಾಯ ಮಾಡಿದ್ದಾರೆ ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು.

ಕಳೆದ ಐದು ವರ್ಷಗಳಲ್ಲಿ ಮೋದಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿ, ನಿಮ್ಮನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದರು. ಆದರೆ ನಮ್ಮ ಸರ್ಕಾರ ಅಧಿಕಾರ ಪಡೆದರೆ, ನಿಮ್ಮನ್ನು ಬೇರೆಯದೇ ಸಾಲಿನಲ್ಲಿ ನಿಲ್ಲಿಸುತ್ತೇವೆ. ಬಡವರ ಬ್ಯಾಂಕ್​ ಖಾತೆಗಳಿಗೆ ವರ್ಷಕ್ಕೆ 72 ಸಾವಿರ ರೂ. ಗಳನ್ನು ಸಂದಾಯ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.

Intro:Body:

ಮೋದಿ ಜನರ ಖಾತೆಗಳಿಗೆ 15 ಲಕ್ಷ ಹಾಕಲಿಲ್ಲ, ಆದರೆ ನಾವು  ಖಂಡಿತ ಹಾಕ್ತೀವಿ: ರಾಗಾ ಭರವಸೆ 

Congress President Rahul Gandhi said, we will put Rs. 3 lakh 60 thousand in five years

ಗೊಲಘಾಟ್ (ಅಸ್ಸೋಂ)​: ಕಳೆದ ಚುನಾವಣೆಯಲ್ಲಿ ಎಲ್ಲರ ಬ್ಯಾಂಕ್​ ಖಾತೆಗಳಿಗೆ 15  ಲಕ್ಷ ಹಾಕ್ತೀನಿ ಅಂತ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿದ್ರು. ಆದರೆ ನಾವು ಖಂಡಿತ  ಕಡಿಮೆ ಆದಾಯ ಇರುವವರಿಗೆ 5 ವರ್ಷಕ್ಕೆ 3 ಲಕ್ಷ 60 ಸಾವಿರ ಹಣವನ್ನು ಅವರ ಬ್ಯಾಂಕ್​ ಖಾತೆಗಳಿಗೆ ಹಾಕ್ತೀವಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದರು. 

ಅಸ್ಸೋಂನ ಗೊಲಘಾಟ್​ನಲ್ಲಿ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿ, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಸುಳ್ಳು ಹೇಳಿ ಜನರನ್ನು  ನಂಬಿಸಿದರು. ಆದರೆ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಶೇ.20ರಷ್ಟು ಕಡಿಮೆ ಆದಾಯ ಇರುವ ಕುಟುಂಬಗಳಿಗೆ ನೀಡುತ್ತಿರುವ ಭರವಸೆಯನ್ನು ಈಡೇರಿಸುತ್ತೇವೆ ಎಂದರು. ಇದೇ  ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲು ಬಿಡಲ್ಲ ಎಂದೂ ಹೇಳಿದರು. 

ಚೌಕೀದಾರ್​ ಎಂದು ಕರೆದುಕೊಳ್ಳುವ ಮೋದಿ ಬಡ ಜನರ ಖಾತೆಗಳಿಗೆ ಹಣ  ಹಾಕ್ತೀನಿ ಅಂತ ಹೇಳಿ, 30 ಸಾವಿರ ಕೋಟಿ ರೂಗಳನ್ನು ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ. ಅವರ ಬಾಯಿಯಲ್ಲಿ ಬರುವುದು ಸುಳ್ಳು ಮಾತ್ರ. ಎಷ್ಟು ಜನರ ಖಾತೆಗಳಿಗೆ ಅವರು ನೀಡಿದ್ದ ಭರವಸೆಯಂತೆ ಹಣ ಸಂದಾಯ ಮಾಡಿದ್ದಾರೆ ಲೆಕ್ಕ ಕೊಡಲಿ ಎಂದು ಸವಾಲು  ಹಾಕಿದರು. 

ಕಳೆದ ಐದು ವರ್ಷಗಳಲ್ಲಿ ಮೋದಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿ, ನಿಮ್ಮನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದರು. ಆದರೆ ನಮ್ಮ ಸರ್ಕಾರ ಅಧಿಕಾರ ಪಡೆದರೆ, ನಿಮ್ಮನ್ನು ಬೇರೆಯದೇ ಸಾಲಿನಲ್ಲಿ ನಿಲ್ಲಿಸುತ್ತೇವೆ. ಬಡವರ ಬ್ಯಾಂಕ್​ ಖಾತೆಗಳಿಗೆ ವರ್ಷಕ್ಕೆ 72 ಸಾವಿರ ರೂಗಳನ್ನು ಸಂದಾಯ ಮಾಡುತ್ತೇವೆ  ಎಂದು ಪುನರುಚ್ಚರಿಸಿದರು. 

Rahul Gandhi in Bokakhat: Ek taraf chowkidar ka jhuut, har bank account mein 15 lakh rupay, dusri taraf Congress party ka sach, Hindustan ke 20% sabse gareeb logon ko Congress party 5 saal mein 3 lakh 60 hazaar rupay guarantee karke bank account mein daal ke de degi. #Assam

__________

In Assam, people like Rahul Bole and Anil Ambani will be expelled from the pocket and put in the accounts of the poor, Rs. 3 lakh 60 thousand

Golaghat (Agency). Congress President Rahul Gandhi while addressing an election rally in Golaghat in Assam, said that in the last Lok Sabha election, Narendra Modi had said that every person's bank account should include 15 lakh rupees but he did not fulfill his promise. On the one hand the lieutenant lie and the Congress on the other side is true. If our government is formed at the center, then we will put Rs. 3 lakh 60 thousand in five years in the account of those 20% of the households who earn less than 12 thousand rupees per month.

The Congress President said that Modi, who called himself a watchman, did not put money in people's bank accounts, but he had put 30 thousand crore rupees in Anil Ambani's pocket. From the mouth of this janitor, only lies comes out. I asked your party's think tank to really change this lie, tell me how much money can be put in the accounts of the poor in reality. In this matter, the people of our party spoke to the world's leading economists, then a figure came up. Congress leader P.

Chidambaram told me in writing that our government can put 3 lakh 60 thousand rupees in every poor account in five years.

Rahul Gandhi said that Narendra Modi did the job of unemploying people only for five years. Banquet and made you stand in line. Now I want to put you all in a new line. You do not have to leave the house to get this line. If our government is at the center, then we will put 72 thousand rupees every year in the bank accounts of the poorest 20 percent of the households.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.