ETV Bharat / bharat

ವಾರಣಾಸಿಯಲ್ಲಿ ಬಿಎಸ್​ವೈ: ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ - ವೀರಶೈವ ಕುಂಭದ ಸಮಾಪನ ಕಾರ್ಯಕ್ರಮ

ವಾರಣಾಸಿಯಲ್ಲಿ ವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಿಎಂ. ಭಾನುವಾರ ವೀರಶೈವ ಕುಂಭದ ಸಮಾಪನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಿಎಂ

CM BSY is going to join PM and Yogi in Varanasi veerashaiva kumbh
ವಾರಣಾಸಿಯ ವೀರಶೈವ ಕುಂಭದ ಸಮಾಪನ ಕಾರ್ಯಕ್ರಮದಲ್ಲಿ ಪ್ರಧಾನಿ, ಯೋಗಿಗೆ ಬಿಎಸ್​ವೈ ಸಾಥ್​
author img

By

Published : Feb 15, 2020, 8:30 PM IST

Updated : Feb 15, 2020, 11:39 PM IST

ವಾರಣಾಸಿ(ಉತ್ತರ ಪ್ರದೇಶ): ಭಾನುವಾರ ಬೆಳಿಗ್ಗೆ ವಾರಣಾಸಿಯ ಜಗಮ್​ಬಾಡಿ ಮಠದಲ್ಲಿ ಆಯೋಜಿಸಲಾಗಿರುವ ವೀರಶೈವ ಕುಂಭದ ಸಮಾಪನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಾರಣಾಸಿ ತಲುಪಿದ್ದಾರೆ.

CM BSY is going to join PM and Yogi in Varanasi veerashaiva kumbh
ವಾರಣಾಸಿಯ ವೀರಶೈವ ಕುಂಭದ ಸಮಾಪನ ಕಾರ್ಯಕ್ರಮದಲ್ಲಿ ಪ್ರಧಾನಿ, ಯೋಗಿಗೆ ಬಿಎಸ್​ವೈ ಸಾಥ್​

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೂಡ ಭಾಗಿಯಾಗಲಿದ್ದಾರೆ. ಈಗಾಗಲೇ ವಾರಣಾಸಿ ವಿಮಾನ ನಿಲ್ದಾಣ ತಲುಪಿರುವ ಯಡಿಯೂರಪ್ಪ ಇಂದು ರಾತ್ರಿ ವಾರಣಾಸಿಯಲ್ಲೇ ತಂಗಿ, ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಶಿವಿಶ್ವನಾಥನ ದರ್ಶನ ಪಡೆದ ಬಿಎಸ್​ವೈ

ಕಾಶಿವಿಶ್ವನಾಥನ ದೇವಾಲಯಕ್ಕೆ ಭೇಟಿ

ಸದ್ಯ ವಾರಣಾಸಿ ತಲುಪಿರುವ ಸಿಎಂ ಯಡಿಯೂರಪ್ಪ ಕಾಶಿವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಹಾಗೆಯೇ ವಿಶ್ವನಾಥನ ಸಪ್ತಋಷಿ ಆರತಿಯಲ್ಲೂ ಪಾಲ್ಗೊಂಡರು.

ವಾರಣಾಸಿ ತಲುಪಿದ ಬಿಎಸ್​ವೈ

Last Updated : Feb 15, 2020, 11:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.