ETV Bharat / bharat

ಕೊರೊನಾ ಸೋಂಕಿಗೆ ಸಿಐಎಸ್ಎಫ್ ಸಿಬ್ಬಂದಿ ಬಲಿ!

ಸಿಐಎಸ್ಎಫ್​ ಸಹಾಯಕ ಸಬ್-ಇನ್ಸ್​ಪೆಕ್ಟರ್ ಒಬ್ಬರು ಕಳೆದ ರಾತ್ರಿ ಕೋವಿಡ್​-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಿಳಿಸಿದೆ.

corona
ಕೊರೊನಾ
author img

By

Published : May 12, 2020, 1:36 PM IST

ಕೋಲ್ಕತ್ತಾ: ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಿಐಎಸ್ಎಫ್​ ಸಿಬ್ಬಂದಿಯೊಬ್ಬರು ಮಾರಕ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸಿಐಎಸ್ಎಫ್​ ಸಹಾಯಕ ಸಬ್ - ಇನ್ಸ್​ಪೆಕ್ಟರ್ ಕಳೆದ ರಾತ್ರಿ ಕೋವಿಡ್​-19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಿಳಿಸಿದೆ.

ಲಾಕ್​ಡೌನ್​ ಸಂದರ್ಭದಲ್ಲೂ ಕೊರೊನಾ ವಾರಿಯರ್​ಗಳಾಗಿ CISF ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.