ETV Bharat / bharat

ಟಿಬೆಟ್‌ನಲ್ಲಿ ಆರ್ಟಿಲರಿ ಗನ್​ಗಳನ್ನು ಸಿದ್ಧವಾಗಿ ನಿಲ್ಲಿಸಿದ ಚೀನಾ..!

author img

By

Published : Aug 17, 2020, 5:46 PM IST

ಚೀನಾ ಟಿಬೆಟ್​ನ ಅನೇಕ ಪ್ರದೇಶದಲ್ಲಿ ಸೇನಾಪಡೆಗಳ ನಿಯೋಜನೆಯನ್ನು ಹೆಚ್ಚಿಸಿದೆ. ಭಾರತದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯ ಬಳಿ ಈ ಮೊದಲಿಗಿಂತಲೂ ಎಷ್ಟೋ ಹೆಚ್ಚು ಪಟ್ಟು ಸೇನೆಯನ್ನು ಚೀನಾ ನಿಯೋಜನೆ ಮಾಡಿದೆ ಎಂದು ತಿಳಿದು ಬಂದಿದೆ.

ಟಿಬೆಟ್‌ನಲ್ಲಿ ಆರ್ಟಿಲರಿ ಬಂದೂಕುಗಳನ್ನು ನಿಯೋಜಿಸಿದ ಚೀನಾ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗಿನ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾ ಟಿಬೆಟ್‌ನಲ್ಲಿ ಆರ್ಟಿಲರಿ ಗನ್​​ಗಳನ್ನು ನಿಯೋಜಿಸಿದೆ.

ಜುಲೈ ಕೊನೆಯ ವಾರದಿಂದ ಟಿಬೆಟ್​ನ ಸಾಮಾನ್ಯ ಪ್ರದೇಶಗಳಲ್ಲಿ 4,600 ಮೀಟರ್ ಎತ್ತರದಲ್ಲಿ ಆರ್ಟಿಲರಿ ಗನ್​ಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ತನ್ನ '150 ಲೈಟ್ ಕಂಬೈನ್ಡ್ ಆರ್ಮ್ಸ್ ಬ್ರಿಗೇಡ್ ಆಫ್ 77 ಕಾಂಬ್ಯಾಟ್ ಕಮಾಂಡ್' ಅನ್ನು ಟಿಬೆಟ್ ಮಿಲಿಟರಿ ಜಿಲ್ಲೆಯಲ್ಲಿ ನಿಯೋಜಿಸಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.