ETV Bharat / bharat

ಕೊನೆಗೂ ಎಚ್ಚೆತ್ತ ತಮಿಳುನಾಡು ಸರ್ಕಾರ: ಫ್ಲೆಕ್ಸ್, ಬ್ಯಾನರ್​ ತೆರವು ಕಾರ್ಯಚರಣೆ ಪ್ರಾರಂಭ - ಚೆನ್ನೈನಲ್ಲಿ ಯುವತಿ ಸಾವು

ರಸ್ತೆಗಳಲ್ಲಿ ಹಾಕಲಾದ ಹೋಲ್ಡಿಂಗ್ಸ್ ಮತ್ತು ಫ್ಲೆಕ್ಸ್ ಬ್ಯಾನರ್​ಗಳಿಗೆ ಸಂಬಂಧಪಟ್ಟಂತೆ​ ಚೆನ್ನೈನ ಕಾರ್ಪೊರೇಷನ್ ಅಧಿಕಾರಿಗಳು ಹೊಸ ನಿಯಮ ಜಾರಿಗೆ ತಂದಿದ್ದಾರೆ.

ಫ್ಲೆಕ್ಸ್, ಬ್ಯಾನರ್​ ತೆರವು ಕಾರ್ಯಚರಣೆ
author img

By

Published : Sep 15, 2019, 1:02 PM IST

Updated : Sep 15, 2019, 2:44 PM IST

ತಮಿಳುನಾಡು: ರಸ್ತೆಗಳಲ್ಲಿ ಹಾಕಲಾದ ಹೋಲ್ಡಿಂಗ್ಸ್ ಮತ್ತು ಫ್ಲೆಕ್ಸ್ ಬ್ಯಾನರ್​ಗಳನ್ನು ಚೆನ್ನೈ ಕಾರ್ಪೊರೇಷನ್ ಸಿಬ್ಬಂದಿ ಮುಲಾಜಿಲ್ಲದೆ ತೆರವುಗೊಳಿಸಲು ಮುಂದಾಗಿದ್ದಾರೆ.

ಚೆನ್ನೈನಲ್ಲಿ ಬ್ಯಾನರ್‌ ಬಿದ್ದು ಯುವತಿ ಸಾವು, ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ

ಹೌದು, ಸೆಪ್ಟೆಂಬರ್ 12 ರಂದು ಚೆನ್ನೈನಲ್ಲಿ ಯುವತಿಯೋರ್ವಳು ಕೆಲಸ ಮುಗಿಸಿ ಸಂಜೆ ವೇಳೆ ಮನೆಗೆ ಹೋಗುತ್ತಿರುವಾಗ ಎಐಎಡಿಎಂಕೆ ಪಕ್ಷದ ಬ್ಯಾನರ್​ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ಹಿನ್ನೆಲೆ ಇದೀಗ ಎಚ್ಚೆತ್ತುಕೊಂಡ ಅಧಿಕಾರಿಗಳು ಹೋಲ್ಡಿಂಗ್ಸ್ ಮತ್ತು ಫ್ಲೆಕ್ಸ್, ಬ್ಯಾನರ್​ಗಳನ್ನು ತೆರವುಗೊಳಿಸುತ್ತಿದ್ದಾರೆ. ಹಾಗು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಗೋಪಾಲ್ ಎನ್ನುವವರ ಮೇಲೆ ಎಫ್​ಐಆರ್​ ದಾಖಲು ಮಾಡಲಾಗಿದೆ.

  • Tamil Nadu: Chennai Corporation officials remove hoardings & flex banners in Chennai; visuals from
    Nerkundram. A 22-year-old girl had died in Chennai on 12 Sept, allegedly after AIADMK banner fell on her. pic.twitter.com/CSTkrVjMIr

    — ANI (@ANI) September 15, 2019 " class="align-text-top noRightClick twitterSection" data=" ">

ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದೆಂದು ಕಾರ್ಪೊರೇಷನ್ ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Intro:Body:

for national 

Conclusion:
Last Updated : Sep 15, 2019, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.