ETV Bharat / bharat

4ಸಾವಿರ ಕಿ.ಮೀ ದೂರದಿಂದ ಚಂದ್ರನ ಬೃಹತ್​ ರಂಧ್ರಗಳ ಫೋಟೊ ತೆಗೆದ ಚಂದ್ರಯಾನ2 - ಟೆರ್ರೈನ್​ ಕ್ಯಾಮೆರಾ

ಚಂದ್ರಯಾನ2 ನೌಕೆಗೆ ಅಳವಡಿಸಲಾಗಿರುವ ಟೆರ್ರೈನ್​ ಕ್ಯಾಮೆರಾ ಚಂದ್ರನ ಮೇಲಿರುವ ಬೃಹತ್​ ರಂಧ್ರಗಳನ್ನು ಸೆರೆ ಹಿಡಿದಿದೆ. ಈಗಾಗಲೇ ಈ ರಂಧ್ರಗಳನ್ನು ಭೂಮಿಯ ಮೇಲಿಂದ ಗುರುತಿಸಿ ಅವಕ್ಕೆ ಹೆಸರಿಡಲಾಗಿದೆ.

chandrayan2
author img

By

Published : Aug 26, 2019, 5:57 PM IST

Updated : Aug 26, 2019, 6:18 PM IST

ನವದೆಹಲಿ: ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿರುವ ಚಂದ್ರಯಾನ2 ನೌಕೆ ಶಶಿಯ ಅಂಗಳ ತಲುಪಲು ಇನ್ನು ಕೆಲವೇ ದಿನಗಳು ಬಾಕಿ ಇವೆ.

ಈ ಮಧ್ಯೆ ನೌಕೆಯು 4,375 ಕಿ,ಮೀ ದೂರದಿಂದ ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಿದ್ದು, ಇಸ್ರೋ ಅದನ್ನು ಹಂಚಿಕೊಂಡಿದೆ.

ಚಂದ್ರಯಾನ2 ನೌಕೆಗೆ ಅಳವಡಿಸಲಾಗಿರುವ ಟೆರ್ರೈನ್​ ಕ್ಯಾಮೆರಾ ಚಂದ್ರನ ಮೇಲಿರುವ ಬೃಹತ್​ ರಂಧ್ರಗಳನ್ನು ಸೆರೆ ಹಿಡಿದಿದೆ. ಈಗಾಗಲೇ ಈ ರಂಧ್ರಗಳನ್ನು ಭೂಮಿಯ ಮೇಲಿಂದ ಗುರುತಿಸಿ ಅವಕ್ಕೆ ಹೆಸರಿಡಲಾಗಿದೆ.

ಜಾಕ್ಸನ್​, ಮಾರ್ಚ್​, ಕೊರಲೇವ್ ಹಾಗೂ ಮಿತ್ರಾ ಹೆಸರಿನ ಈ ರಂಧ್ರಗಳನ್ನು ನೌಕೆಯು ಸೆರೆ ಹಿಡಿದಿದೆ. ಮಿತ್ರಾ ಹೆಸರಿನ ರಂಧ್ರವನ್ನು ಪ್ರೊಫೆಸರ್​ ಶಿರಿಶ್​ ಕುಮಾರ್ ಮಿತ್ರಾ ಅವರು ಗುರುತಿಸಿದ್ದರು. ಹಾಗಾಗಿ ಅವರ ಹೆಸರನ್ನುಇಡಲಾಗಿದೆ.

Intro:Body:

4ಸಾವಿರ ಅಡಿ ದೂರದಿಂದ ಚಂದ್ರನ ಬೃಹತ್​ ರಂಧ್ರಗಳ ಫೋಟೊ ತೆಗೆದ ಚಂದ್ರಯಾನ2

ನವದೆಹಲಿ: ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿರುವ ಚಂದ್ರಯಾನ2 ನೌಕೆ ಶಶಿಯ ಅಂಗಳ ತಲುಪಲು ಇನ್ನು ಕೆಲವೇ ದಿನಗಳು ಬಾಕಿ ಇವೆ. 

ಈ ಮಧ್ಯೆ ನೌಕೆಯು 4375 ಅಡಿಯಿಂದ ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಿದ್ದು, ಇಸ್ರೋ ಅದನ್ನು ಹಂಚಿಕೊಂಡಿದೆ. 

ಚಂದ್ರಯಾನ2 ನೌಕೆಗೆ ಅಳವಡಿಸಲಾಗಿರುವ ಟೆರ್ರೈನ್​ ಕ್ಯಾಮೆರಾ ಚಂದ್ರನ ಮೇಲಿರುವ ಬೃಹತ್​ ರಂಧ್ರಗಳನ್ನು ಸೆರೆ ಹಿಡಿದಿದೆ. ಈಗಾಗಲೇ ಈ ರಂಧ್ರಗಳನ್ನು ಭೂಮಿಯ ಮೇಲಿಂದ ಗುರುತಿಸಿ ಅವಕ್ಕೆ ಹೆಸರಿಡಲಾಗಿದೆ. 

ಜಾಕ್ಸನ್​, ಮಾರ್ಚ್​, ಕೊರಲೇವ್ ಹಾಗೂ ಮಿತ್ರಾ ಹೆಸರಿನ ಈ ರಂಧ್ರಗಳನ್ನು ನೌಕೆಯು ಸೆರೆ ಹಿಡಿದಿದೆ. ಮಿತ್ರಾ ಹೆಸರಿನ ರಂಧ್ರವನ್ನು ಪ್ರೊಫೆಸರ್​ ಶಿರಿಶ್​ ಕುಮಾರ್ ಮಿತ್ರಾ ಅವರು ಗುರುತಿಸಿದ್ದರು. ಹಾಗಾಗಿ ಅವರ ಹೆಸರನ್ನುಇಡಲಾಗಿದೆ. 

Conclusion:
Last Updated : Aug 26, 2019, 6:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.