ETV Bharat / bharat

ಇಸ್ರೋ ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ! - ಇಸ್ರೋ ಟ್ವೀಟ್

ಚಂದ್ರಯಾನ-2 ಸದ್ಯದ ಸ್ಥಿತಿಯ ಕುರಿತಂತೆ ಟ್ವೀಟ್ ಮಾಡಿರುವ ಇಸ್ರೋ, ಇಲ್ಲಿಯಯವರೆಗಿನ ಪ್ರಯಾಣ ಅದ್ಭುತವಾಗಿತ್ತು. ಸೆಪ್ಟಂಬರ್​ 7ರಂದು ಚಂದಿರನ ಅಂಗಳಕ್ಕೆ ಇಳಿಯುವುದು ಖಚಿತ ಎಂದು ಟ್ವೀಟ್​ನಲ್ಲಿ ಹೇಳಿದೆ.

ಚಂದ್ರಯಾನ-2
author img

By

Published : Aug 18, 2019, 12:12 PM IST

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿಗದಿಯಂತೆ ಸೆಪ್ಟೆಂಬರ್​ 7ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಚಂದ್ರಯಾನ-2 ಸದ್ಯದ ಸ್ಥಿತಿಯ ಕುರಿತಂತೆ ಟ್ವೀಟ್ ಮಾಡಿರುವ ಇಸ್ರೋ, ಇಲ್ಲಿಯಯವರೆಗಿನ ಪ್ರಯಾಣ ಅದ್ಭುತವಾಗಿತ್ತು. ಸೆಪ್ಟಂಬರ್​ 7ರಂದು ಚಂದಿರನ ಅಂಗಳದಲ್ಲಿ ಇಳಿಯುವುದು ಖಚಿತ ಎಂದು ಟ್ವೀಟ್​ನಲ್ಲಿ ಹೇಳಿದೆ.

  • Hello! This is Chandrayaan 2 with a special update. I wanted to let everyone back home know that it has been an amazing journey for me so far and I am on course to land on the lunar south polar region on 7th September. To know where I am and what I'm doing, stay tuned! pic.twitter.com/qjtKoiSeon

    — ISRO (@isro) August 17, 2019 " class="align-text-top noRightClick twitterSection" data=" ">

ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯುವುದು ಇಸ್ರೋ ಉದ್ದೇಶವಾಗಿದ್ದು, ಇದು ಸಫಲವಾದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ತಾಂತ್ರಿಕ ದೋಷದಿಂದ ಚಂದ್ರಯಾನ-2 ಉಡಾವಣೆ ಒಂದು ವಾರ ವಿಳಂಬವಾಗಿತ್ತು. ಉಡಾವಣೆ ಬಳಿಕ ಎಲ್ಲ ಹಂತಗಳನ್ನು ಯಶ್ವಸಿಯಾಗಿ ಮುಗಿಸಿದ್ದು, ಸುರಕ್ಷಿತ ಲ್ಯಾಂಡಿಂಗ್​ ವಿಜ್ಞಾನಿಗಳ ಮುಂದಿನ ಸವಾಲಾಗಿದೆ.

Intro:Body:

ಇಸ್ರೋ ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ..! 

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿಯೋಜನೆ ಚಂದ್ರಯಾನ-2 ನಿಗದಿಯಂತೆ ಸೆಪ್ಟೆಂಬರ್​ 7ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಚಂದ್ರಯಾನ-2 ಸದ್ಯದ ಸ್ಥಿತಿಯ ಕುರಿತಂತೆ ಟ್ವೀಟ್ ಮಾಡಿರುವ ಇಸ್ರೋ, ಇಲ್ಲಿಯಯವರೆಗಿನ ಪ್ರಯಾಣ ಅದ್ಭುತವಾಗಿತ್ತು, ಸೆಪ್ಟಂಬರ್​ 7ರಂದು ಚಂದಿರನಲ್ಲಿ ಇಳಿಯುವುದು ಖಚಿತ ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.

ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯುವುದು ಇಸ್ರೋ ಉದ್ದೇಶವಾಗಿದ್ದು ಇದು ಸಫಲವಾದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ತಾಂತ್ರಿಕ ದೋಷದಿಂದ ಚಂದ್ರಯಾನ-2 ಉಡಾವಣೆ ಒಂದು ವಾರ ವಿಳಂಬವಾಗಿತ್ತು. ಉಡಾವಣೆ ಬಳಿಕ ಎಲ್ಲ ಹಂತಗಳನ್ನು ಯಶ್ವಸಿಯಾಗಿ ಮುಗಿಸಿದ್ದು, ಸುರಕ್ಷಿತ ಲ್ಯಾಂಡಿಂಗ್​ ವಿಜ್ಞಾನಿಗಳ ಮುಂದಿನ ಸವಾಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.