ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ- 2 ಬಾಹ್ಯಾಕಾಶ ಯೋಜನೆಯು ಮಹತ್ವದ ಘಟ್ಟ ತಲುಪಿದ್ದು, ಭಾನುವಾರ ಸಂಜೆ 5ನೇ ಮತ್ತು ಕೊನೆಯ ಸುತ್ತನ್ನು ಆರ್ಬಿಟರ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಇಂದು ಸಂಜೆ 6.21ರ ವೇಳೆಯಲ್ಲಿ 5ನೇ ಸುತ್ತಿನ ಯಾನವನ್ನು ನೌಕೆಯು ಪೂರ್ಣಗೊಳಿಸಿತು. ಆರ್ಬಿಟರ್ 119 X 127 ಕಿ.ಮೀ ಅಂತರದಲಿದ್ದು, ನೌಕೆಯ ಎಲ್ಲ ಪ್ಯಾರಾಮೀಟರ್ಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ.
-
#ISRO
— ISRO (@isro) September 1, 2019 " class="align-text-top noRightClick twitterSection" data="
The final and fifth Lunar bound orbit maneuver for Chandrayaan-2 spacecraft was performed successfully today (September 01, 2019) at 1821 hrs IST.
For details please visit https://t.co/0gic3srJx3 pic.twitter.com/0Mlk4tbB3G
">#ISRO
— ISRO (@isro) September 1, 2019
The final and fifth Lunar bound orbit maneuver for Chandrayaan-2 spacecraft was performed successfully today (September 01, 2019) at 1821 hrs IST.
For details please visit https://t.co/0gic3srJx3 pic.twitter.com/0Mlk4tbB3G#ISRO
— ISRO (@isro) September 1, 2019
The final and fifth Lunar bound orbit maneuver for Chandrayaan-2 spacecraft was performed successfully today (September 01, 2019) at 1821 hrs IST.
For details please visit https://t.co/0gic3srJx3 pic.twitter.com/0Mlk4tbB3G
ಸೆಪ್ಟೆಂಬರ್ 2ರ ಮಧ್ಯಾಹ್ನ 12.45-1.45ರ ನಡುವೆ ಅತ್ಯಂತ ಕಠಿಣವಾದ ವಿಕ್ರಮ್ ಬೇರ್ಪಡಿಸುವ ಕಾರ್ಯ ನಡೆಯಲಿದೆ. ಇದಾದ ಬಳಿಕ ಸೆಪ್ಟೆಂಬರ್ 3 ಅಥವಾ 4ರಂದು ವಿಕ್ರಮ್ ಮತ್ತು ಪ್ರಜ್ಞಾನ್ ಬೇರ್ಪಡಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ಘೋಷಿಸಿದೆ.