ETV Bharat / bharat

ಸಿಎಎ ವಾಪಸ್​​​ ಪಡೆಯುವ ಕಾಲ ಬಂದೇ ಬರುತ್ತೆ: ಭೀಮ್​ ಆರ್ಮಿ ಮುಖ್ಯಸ್ಥ​​​ - ನವದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ

ಪ್ರಧಾನಿ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಾಪಸ್ ಪಡೆಯುವ ಕಾಲ ಬಂದೇ ಬರುತ್ತದೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.

Chandrashekhar Azad joins anti-CAA demonstrators,ಸಿಎಎ ವಾಪಸ್ ಪಡೆಯುವ ಕಾಲ ಬಂದೇ ಬರುತ್ತದೆ
ಚಂದ್ರಶೇಖರ್ ಆಜಾದ್
author img

By

Published : Jan 23, 2020, 8:49 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ಮುಂದುವರೆದಿದ್ದು, ಶಹೀನಾ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾಗವಹಿಸಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ದೆಹಲಿಯ ಶಹೀನಾ ಬಾಗ್​ನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಆಜಾದ್, ಜನರ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ದಬ್ಬಾಳಿಕೆ ಮತ್ತು ಹಿಂಸಾತ್ಮಕ ದಾರಿ ಹಿಡಿದಿದೆ. ಸಂವಿಧಾನದ ರಕ್ಷಣೆಗಾಗಿ ದೇಶದ ಮಹಿಳೆಯರಿಂದ ಪ್ರಾರಂಭವಾದ ಈ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.

ಚಂದ್ರಶೇಖರ್ ಆಜಾದ್, ಭೀಮ್ ಆರ್ಮಿ ಮುಖ್ಯಸ್ಥ

ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯಬೇಕು. ಸಂವಿಧಾನವನ್ನ ಎತ್ತಿ ಹಿಡಿಯಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಶಹೀನಾ ಬಾಗ್ ಪ್ರಾರಂಭಿಸಿದ​ ಈ ಯುದ್ಧ, ಇದೀಗ ಇಡೀ ದೇಶವನ್ನ ವ್ಯಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಈ ಕಾನೂನನ್ನ ಅವರೇ ಹಿಂಪಡೆಯುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ.

Intro:नई दिल्ली ।

जामिया मिलिया इस्लामिया में छात्र करीब 40 दिनों से सिटिजन अमेंडमेंट एक्ट और एनआरसी के खिलाफ विरोध प्रदर्शन कर रहे हैं. इस दौरान इन प्रदर्शनकारियों को बुधवार को भीम आर्मी के चीफ चंद्रशेखर आजाद उर्फ रावण का भी समर्थन मिला. इस दौरान उन्होंने प्रदर्शनकारियों को संबोधित करते हुए कहा कि यह सरकार उन लोगों की आवाज दबा देती है जो इस सरकार के खिलाफ बोलती है लेकिन जो यह लड़ाई है उसकी अगुवाई हमारी मां बहन कर रही है जिनके खिलाफ सरकार कुछ नहीं बोल पा रही है. साथ ही कहा कि हम संविधान को बचाने के लिए लड़ाई लड़ रहे हैं और यह निश्चित ही है कि जीत हमारी ही होगी.

Body:वहीं प्रदर्शनकारियों को संबोधित करते हुए चंद्रशेखर आजाद उर्फ रावण ने कहा कि प्रधानमंत्री नरेंद्र मोदी को भारत के संविधान के आगे झुकना पड़ेगा और यह जो लड़ाई संविधान को बचाने के लिए जामिया मिलिया इस्लामिया और शाहीन बाग से शुरू हुई है अब वह धीरे-धीरे देश के अन्य हिस्सों में भी पहुंच रही है. इसका श्रेय उन्होंने महिलाओं और छात्रों को दिया. साथ ही कहा कि यही वह लोग हैं जो प्रधानमंत्री नरेंद्र मोदी को एक दिन अपना यह काला कानून वापस लेने के लिए मजबूर कर देंगे.

रावण ने कहा कि इन महिलाओं ने हम सभी को सरकार से लड़ने के लिए एक आइना दिखा दिया. उन्होंने कहा कि यह सरकार पूरी तरह तानाशाही पर उतर आई है. पुलिस की बर्बरता पूर्ण कार्रवाई में जिस तरह से छात्र घायल हुए हैं उसे भुलाया नहीं जा सकता. साथ ही कहा कि यह लड़ाई यूपी में भी लड़ी जा रही है. उन्होंने कहा कि देश में इस समय कुछ भी अच्छा नहीं चल रहा है. यह सरकार अपने इस काले कानून से देश के अमन और चैन को खत्म करने में तुली हुई है. लेकिन हम लोग उसे इसमें कामयाब नहीं होने देंगे. इस संघर्ष में हमें एक दिन जीत जरूर मिलेगी.

Conclusion:उन्होंने कहा कि यह आंदोलन तब तक जारी रहेगा जब तक सरकार अपना काला कानून वापस नहीं ले लेती है.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.