ETV Bharat / bharat

ಹೆಚ್ಚುತ್ತಿರುವ ಕೊರೊನಾ : ಕೇಂದ್ರ ಆರೋಗ್ಯ ಇಲಾಖೆ ತಂಡ ಹೈದರಾಬಾದ್​ಗೆ ಭೇಟಿ

ತೆಲಗಾಂಣ ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೇಂದ್ರ ಆರೋಗ್ಯ ಇಲಾಖೆ ಸಿಬ್ಬಂದಿ ಹೈದರಾಬಾದ್​ಗೆ ಭೇಟಿ ನೀಡಿ ಪರಶೀಲನೆ ನಡೆಸಿದರು.

ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​ ನೇತೃತ್ವದ ತಂಡ

author img

By

Published : Jun 30, 2020, 7:21 AM IST

ಹೈದರಾಬಾದ್​: ತೆಲಂಗಾಣದಲ್ಲಿ ಅದರಲ್ಲೂ ಅದರ ರಾಜಧಾನಿ ಹೈದರಾಬಾದ್​ನಲ್ಲಿ ಕೋವಿಡ್​ ಅಬ್ಬರ ಜೋರಾಗಿದೆ.

ಈ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಯನ್ನ ಅಧ್ಯಯನ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​ ನೇತೃತ್ವದ ತಂಡ ಹೈದರಾಬಾದ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇಲ್ಲಿನ ಇನ್ಸಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​​​​​​, ಗಾಂಧಿ ಆಸ್ಪತ್ರೆ, ಹಿಮಾಯತ್​​​ ನಗರದ ಕಂಟೇನ್ಮೆಂಟ್​ ಝೋನ್​ಗಳಿಗೆ ಭೇಟಿ ನೀಡಿ ಕೋವಿಡ್​ ಭೀಕರತೆ ಮತ್ತು ರೋಗದ ತೀವ್ರತೆಯ ಬಗ್ಗೆ ಅಧ್ಯಯನ ಹಾಗೂ ಪರಿಸ್ಥಿತಿಯ ಪರಿಶೀಲನೆ ನಡೆಸಿತು.

ಮುಂಬೈ, ಗುಜರಾತ್​​ ಹಾಗೂ ಹೈದರಾಬಾದ್​ಗೆ ಕೇಂದ್ರ ತಂಡ ಭೇಟಿ ನೀಡಿ ಕೋವಿಡ್​ ತೀವ್ರತೆಯ ಪರಿಶೀಲನೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.