ಕೇಂದ್ರ ಬಜೆಟ್: ಯಾವ ವಸ್ತುಗಳ ಬೆಲೆ ಏರಿಕೆ, ಯಾವುದು ಇಳಿಕೆ!
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ನಿಂದ ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಿದೆ. ಸಿಗರೇಟ್ ಮತ್ತಷ್ಟು ಸುಟ್ಟರೆ, ಕೃತಕ ಕಿಡ್ನಿ, ಗೊಬ್ಬರ ಹಾಗೂ ಬೀಜೋತ್ಪನ್ನಗಳ ಬೆಲೆಯಲ್ಲಿ ಕಡಿಮೆ ಆಗಿದೆ. ಯಾವುದು ಏರಿದೆ, ಯಾವುದು ಇಳಿಕೆ ಕಂಡಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಕೇಂದ್ರ ಬಜೆಟ್
By
Published : Feb 1, 2020, 4:08 PM IST
|
Updated : Feb 1, 2020, 4:38 PM IST
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2020-21ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಆಯವ್ಯಯ ಮಂಡನೆಯಾಗಿದೆ. ಹಾಗಾದರೆ ಇಂದಿನ ಬಜೆಟ್ನಿಂದ ಯಾವೆಲ್ಲ ವಸ್ತುಗಳ ಬೆಲೆಯಲ್ಲಿ ಏರಿಕೆ ಹಾಗೂ ಇಳಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಯಾವ ವಸ್ತುಗಳ ಬೆಲೆ ಏರಿಕೆ?
ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆ
ಗೋಡಂಬಿ, ತಾಳೆ ಎಣ್ಣೆ, ಬೆಳ್ಳಿ ಆಭರಣಗಳಲ್ಲಿ ಏರಿಕೆ
ಪ್ಲಾಸ್ಟಿಕ್, ರಬ್ಬರ್ ವಸ್ತುಗಳು, ಚಪ್ಪಲಿ ಬೆಲೆಯಲ್ಲಿ ಹೆಚ್ಚಳ
ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದುಪ್ಪಟ್ಟು
ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ
ಸಿಸಿಟಿವಿ, ವಿವಿಧ ವಸ್ತುಗಳ ಚಾರ್ಜರ್, ಅಡಾಪ್ಟರ್ ಬೆಲೆಯಲ್ಲಿ ಹೆಚ್ಚಳ
ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹೋಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆ
ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ. 10ರಿಂದ ಶೆ. 20ರಷ್ಟು ಹೆಚ್ಚಳ
ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆ
ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
ಯಾವ ವಸ್ತುಗಳ ದರ ಇಳಿಕೆ?
ನ್ಯೂಸ್ ಪ್ರಿಂಟ್‍ಗಳ ದರ ಇಳಿಕೆ
ಡಯಾಲಿಸಿಸ್ ಯಂತ್ರ
ಕೃತಕ ಕಿಡ್ನಿ, ಗೊಬ್ಬರ ಹಾಗೂ ಬೀಜೋತ್ಪನ್ನ
ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ವಸ್ತುಗಳು
ಹಗುರ ಕೋಟೆಡ್ ಕಾಗದ ದರ ಇಳಿಕೆ