ETV Bharat / bharat

ಜನಗಣತಿ-2021: ಅಧಿಕಾರಿಗಳು ಸಂಗ್ರಹಿಸಬೇಕಾದ ಮಾಹಿತಿ ಹೀಗಿದೆ.. - latest notification by Census Commissioner of India

2021 ರಲ್ಲಿ ನಡೆಯಲಿರುವ ಜನಗಣತಿ ವೇಳೆ ಮನೆ ಪಟ್ಟಿ ಮಾಡುವುದು, ಮನೆ ಸಂಖ್ಯೆ ನಮೂದು ಮಾಡುವುದು ಸೇರಿದಂತೆ ಜನಗಣತಿ ಅಧಿಕಾರಿಗಳು ಸಂಗ್ರಹಿಸಬೇಕಾದ ಅಂಕಿ-ಅಂಶಗಳ ಕುರಿತು ರಿಜಿಸ್ಟ್ರಾರ್ ಜನರಲ್ ಹಾಗೂ ಭಾರತದ ಜನಗಣತಿ ಆಯುಕ್ತ ವಿವೇಕ್ ಜೋಶಿ ತಮ್ಮ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

census 2021 latest news
ಜನಗಣತಿ-2021
author img

By

Published : Jan 9, 2020, 8:54 PM IST

ನವದೆಹಲಿ: 2021 ರಲ್ಲಿ ನಡೆಯಲಿರುವ ಜನಗಣತಿ ವೇಳೆ ಜನಗಣತಿ ಅಧಿಕಾರಿಗಳು ಸಂಗ್ರಹಿಸಬೇಕಾದ ಮಾಹಿತಿಯ ಬಗ್ಗೆ ರಿಜಿಸ್ಟ್ರಾರ್ ಜನರಲ್ ಹಾಗೂ ಭಾರತದ ಜನಗಣತಿ ಆಯುಕ್ತ ವಿವೇಕ್ ಜೋಶಿ ಅಧಿಸೂಚನೆ ಹೊರಡಿಸಿದ್ದಾರೆ.

  • Registrar General and Census Commissioner of India Vivek Joshi issues notification on information to be sought by Census officers during census 2021. pic.twitter.com/A2eybMitWy

    — ANI (@ANI) January 9, 2020 " class="align-text-top noRightClick twitterSection" data=" ">

1948 ರ ಸೆನ್ಸನ್ ಆಫ್ ಇಂಡಿಯಾ ಆಕ್ಟ್ ಅಡಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಭಾರತದ ಜನಗಣತಿಯು ದೇಶದ ಸಮಗ್ರ ಜನಸಂಖ್ಯೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. 2011 ರಲ್ಲಿ ಜನಗಣತಿ ನಡೆದಿದ್ದು, 2021 ರಲ್ಲಿ ಮುಂದಿನ ಗಣತಿ ನಡೆಯಲಿದ್ದು, ಈ ವೇಳೆ ಮನೆ ಪಟ್ಟಿ ಮಾಡುವುದು, ಮನೆ ಸಂಖ್ಯೆ ನಮೂದು ಮಾಡುವುದು ಸೇರಿದಂತೆ ಜನಗಣತಿ ಅಧಿಕಾರಿಗಳು ಸಂಗ್ರಹಿಸಬೇಕಾದ ಅಂಕಿ-ಅಂಶಗಳ ಕುರಿತು ವಿವೇಕ್ ಜೋಶಿ ತಮ್ಮ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಈ ಅಧಿಸೂಚನೆಯಲ್ಲಿ ಮನೆ ಸಂಖ್ಯೆ, ಮನೆಯ ಯಜಮಾನರ ಹೆಸರು,ಜಾತಿ, ಮನೆಯ ಸದಸ್ಯರ ಸಂಖ್ಯೆ, ಮನೆಗೆ ವಿದ್ಯುತ್​ ಹಾಗೂ ನೀರಿನ ಮೂಲ, ಶೌಚಾಲಯ ಸೌಲಭ್ಯ, ಟಿವಿ, ಇಂಟರ್​ನೆಟ್​, ಕಂಪ್ಯೂಟರ್​​, ಮೊಬೈಲ್​ ಫೋನ್​, ಟಿವಿ, ಇಂಟರ್​ನೆಟ್​, ಕಂಪ್ಯೂಟರ್​​, ಮೊಬೈಲ್​ ಫೋನ್​ ಇತ್ಯಾದಿ ಕುರಿತ ಮಾಹಿತಿ ಒಳಗೊಂಡಿದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.