ETV Bharat / bharat

ಜನಗಣತಿಗೆ ಕೇಂದ್ರದ ಹೈಟೆಕ್ ಸ್ಪರ್ಶ... ಏನಿದು ಡಿಜಿಟಲ್​ ಜನಗಣತಿ..? - ಜನಗಣತಿಗೆ ಮೊಬೈಲ್ ಆ್ಯಪ್ ಬಳಕೆ

2021ರಲ್ಲಿ ಜನಗಣತಿಗೆ ಮೊಬೈಲ್ ಆ್ಯಪ್ ಬಳಕೆಯಾಗಲಿದ್ದು, ಈ ಮೂಲಕ ಪೇಪರ್​ನಿಂದ ಡಿಜಿಟಲ್​ಗೆ ಮಾರ್ಪಾಡಾಗಲಿದೆ. ಇದು ಡಿಜಿಟಲ್​ ಜನಗಣತಿ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

ಡಿಜಿಟಲ್​ ಜನಗಣತಿ
author img

By

Published : Sep 23, 2019, 5:15 PM IST

ನವದೆಹಲಿ: ಪ್ರತಿ ಹತ್ತು ವರ್ಷಕ್ಕೊಮ್ಮೆ ದೇಶದಲ್ಲಿ ನಡೆಯುವ ಮಹಾಜನಗಣತಿಯನ್ನು ಮುಂಬರುವ ಸಾಲಿನಿಂದ ಹೈಟೆಕ್ ಮಾಡಲು ಕೇಂದ್ರ ಚಿಂತನೆ ನಡೆಸಿದೆ.

2021ರಲ್ಲಿ ಜನಗಣತಿ ನಡೆಯಲಿದ್ದು, ಆ ವೇಳೆಗೆ ಮೊಬೈಲ್​ ಆ್ಯಪ್ ಮೂಲಕ ಎಲ್ಲ ಮಾಹಿತಿಯನ್ನು ದಾಖಲಿಸಲಿದ್ದೇವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಪೇಪರ್, ಪೆನ್ ಹಾಗೂ ಫಾರ್ಮ್​ಗಳಿಗೆ ಅಂತ್ಯ ನೀಡಲು ಮೋದಿ ಸರ್ಕಾರ ಮುಂದಾಗಿದೆ.

2021ರಲ್ಲಿ ಜನಗಣತಿಗೆ ಮೊಬೈಲ್ ಆ್ಯಪ್ ಬಳಕೆಯಾಗಲಿದ್ದು, ಈ ಮೂಲಕ ಪೇಪರ್​ನಿಂದ ಡಿಜಿಟಲ್​ಗೆ ಮಾರ್ಪಾಡಾಗಲಿದೆ. ಇದು ಡಿಜಿಟಲ್​ ಜನಗಣತಿ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

ಜನಗಣತಿಗೆ ಕೇಂದ್ರದ ಹೈಟೆಕ್ ಸ್ಪರ್ಶ

ಡಿಜಿಟಲ್​ ಜನಗಣತಿಗೆ ಈಗಾಗಲೇ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಈ ಆ್ಯಪ್ ಬಳಕೆಗೆ ಸಮರ್ಪಕ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಜೊತೆಗೆ ಈ ಆ್ಯಪ್​ನಲ್ಲಿ ಪ್ರತಿಯೊಬ್ಬ ಪ್ರಜೆಯಲ್ಲ ಎಲ್ಲ ವೈಯಕ್ತಿಕ ದಾಖಲೆಗಳನ್ನು( ಪಾಸ್​ಪೋರ್ಟ್​, ಆಧಾರ್​ ಕಾರ್ಡ್​, ಪಾನ್ ಕಾರ್ಡ್​) ಸೇರ್ಪಡೆ ಮಾಡಲಾಗುತ್ತದೆ ಎಂದು ಶಾ ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಜನಗಣತಿ ಎರಡು ಹಂತದಲ್ಲಿ ನಡೆಯಲಿದ್ದು, ಒಂದನೇ ಹಂತಕ್ಕೆ ಮುಂದಿನ ವರ್ಷ ಜರುಗಲಿದೆ. ಮೊದಲ ಹಂತದಲ್ಲಿ ಮನೆ-ಮನೆಗೆ ತೆರಳಿ ಎಲ್ಲ ಮಾಹಿತಿಯನ್ನು ದಾಖಲೀಕರಣ ಮಾಡಲಾಗುತ್ತದೆ. ನಂತರ ಆರು ತಿಂಗಳ ಬಳಿಕ ಅಂದರೆ 2021ರಲ್ಲಿ ತಲೆಗಳ ಎಣಿಕೆ ಕಾರ್ಯ ನಡೆಯಲಿದೆ.

Intro:Body:

ಜನಗಣತಿಗೆ ಕೇಂದ್ರದ ಹೈಟೆಕ್ ಸ್ಪರ್ಶ... ಏನಿದು ಡಿಜಿಟಲ್​ ಜನಗಣತಿ..?

ನವದೆಹಲಿ: ಪ್ರತಿ ಹತ್ತು ವರ್ಷಕ್ಕೊಮ್ಮೆ ದೇಶದಲ್ಲಿ ನಡೆಯುವ ಮಹಾಜನಗಣತಿಯನ್ನು ಮುಂಬರುವ ಸಾಲಿನಿಂದ ಹೈಟೆಕ್ ಮಾಡಲು ಕೇಂದ್ರ ಚಿಂತನೆ ನಡೆಸಿದೆ.

2021ರಲ್ಲಿ ಜನಗಣತಿ ನಡೆಯಲಿದ್ದು, ಆ ವೇಳೆಗೆ ಮೊಬೈಲ್​ ಆ್ಯಪ್ ಮೂಲಕ ಎಲ್ಲ ಮಾಹಿತಿಯನ್ನು ದಾಖಲಿಸಲಿದ್ದೇವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಪೇಪರ್, ಪೆನ್ ಹಾಗೂ ಫಾರ್ಮ್​ಗಳಿಗೆ ಅಂತ್ಯ ನೀಡಲು ಮೋದಿ ಸರ್ಕಾರ ಮುಂದಾಗಿದೆ.

2021ರಲ್ಲಿ ಜನಗಣತಿಗೆ ಮೊಬೈಲ್ ಆ್ಯಪ್ ಬಳಕೆಯಾಗಲಿದ್ದು, ಈ ಮೂಲಕ ಪೇಪರ್​ನಿಂದ ಡಿಜಿಟಲ್​ಗೆ ಮಾರ್ಪಾಡಾಗಲಿದೆ. ಇದು ಡಿಜಿಟಲ್​ ಜನಗಣತಿ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

ಡಿಜಿಟಲ್​ ಜನಗಣತಿಗೆ ಈಗಾಗಲೇ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಈ ಆ್ಯಪ್ ಬಳಕೆಗೆ ಸಮರ್ಪಕ ತರಬೇತಿಯನ್ನು ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜನಗಣತಿ ಎರಡು ಹಂತದಲ್ಲಿ ನಡೆಯಲಿದ್ದು, ಒಂದನೇ ಹಂತಕ್ಕೆ ಮುಂದಿನ ವರ್ಷ ಜರುಗಲಿದೆ. ಮೊದಲ ಹಂತದಲ್ಲಿ ಮನೆ-ಮನೆಗೆ ತೆರಳಿ ಎಲ್ಲ ಮಾಹಿತಿಯನ್ನು ದಾಖಲೀಕರಣ ಮಾಡಲಾಗುತ್ತದೆ. ನಂತರ ಆರು ತಿಂಗಳ ಬಳಿಕ ಅಂದರೆ 2021ರಲ್ಲಿ ತಲೆಗಳ ಎಣಿಕೆ ಕಾರ್ಯ ನಡೆಯಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.