ಪೂಂಚ್(ಜಮ್ಮು ಕಾಶ್ಮೀರ): ಪೂಂಚ್‌ನ ದಿಗ್ವಾರ್ ವಲಯದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಕಳೆದ ವರ್ಷ ಪಾಕಿಸ್ತಾನ ಸೇನೆಯು 2,050 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. ಪಾಕಿಸ್ತಾನದ ಈ ಉದ್ಧಟತನಕ್ಕೆ 21 ಯೋಧರು ಬಲಿಯಾಗಿದ್ದರು.
ಭಾರತದೊಳಗೆ ನುಸುಳುವುದು ಮತ್ತು ಅಪ್ರಚೋದಿತ ಗುಂಡಿನ ದಾಳಿ ನಿಯಂತ್ರಿಸುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿತ್ತು. ಆದರೂ ಪಾಕಿಸ್ತಾನ ತನ್ನ ಚಾಳಿ ಬಿಡುತ್ತಿಲ್ಲ. ಕಳೆದ ವರ್ಷ ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು.
-
Jammu and Kashmir: Ceasefire violation by Pakistan in Digwar sector of Poonch. More details awaited. pic.twitter.com/FPwwh3ukIT
— ANI (@ANI) January 24, 2020 " class="align-text-top noRightClick twitterSection" data="
">Jammu and Kashmir: Ceasefire violation by Pakistan in Digwar sector of Poonch. More details awaited. pic.twitter.com/FPwwh3ukIT
— ANI (@ANI) January 24, 2020Jammu and Kashmir: Ceasefire violation by Pakistan in Digwar sector of Poonch. More details awaited. pic.twitter.com/FPwwh3ukIT
— ANI (@ANI) January 24, 2020
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2003ರಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಉಭಯ ರಾಷ್ಟ್ರಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೂ ಪಾಕ್ ಪದೇಪದೇ ತನ್ನ ದುರ್ಬುದ್ಧಿ ಪ್ರದರ್ಶಿಸುತ್ತಿದೆ.