ETV Bharat / bharat

ಉಗ್ರರ ಅಟ್ಟಹಾಸ.. ಕಾರ್​ ಬಾಂಬ್​ ಸ್ಫೋಟಗೊಂಡು 10 ಜನ ದುರ್ಮರಣ! - ಸಿರಿಯಾದಲ್ಲಿ ಕಾರ್​ ಬಾಂಬ್​ ಸ್ಪೋಟ

ಸಿರಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Nov 24, 2019, 5:05 PM IST

ಸಿರಿಯಾ : ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿರುವ ಘಟನೆ ಸಿರಿಯಾದ ತಾಲ್​ ಅಬ್ಯಾದ್‌ನಗರದಲ್ಲಿ ನಡೆದಿದೆ.

ಕಾರಿನಲ್ಲಿ ಬಾಂಬ್ ಅಳವಡಿಸಿ ತಾಲ್​ ಅಬ್ಯಾದ್ ನಗರದಲ್ಲಿ ಉಗ್ರರು ಸ್ಫೋಟ ನಡೆಸಿದ್ದಾರೆ. ಸ್ಫೋಟದ ಪರಿಣಾಮ 10 ನಾಗರಿಕರು ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು, ಇತ್ತೀಚೆಗೆ ಉತ್ತರ ಸಿರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಸುಲಾಕ್ ಗ್ರಾಮದಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿದ್ದರು. ನವೆಂಬರ್​ನ ಮೊದಲ ವಾರದಲ್ಲಿಯೂ ಉಗ್ರರು ದಾಳಿ ನಡೆಸಿ 10 ಜನರ ಪ್ರಾಣ ತೆಗೆದಿದ್ದರು. ನವೆಂಬರ್​ ಕೊನೆ ವಾರದಲ್ಲಿ ಉಗ್ರರು ಮತ್ತೆ ದಾಳಿ ನಡೆಸಿ 10 ಮಂದಿ ಪ್ರಾಣ ಬಲಿ ಪಡೆದಿದ್ದಾರೆ. ಕುರ್ದಿಶ್​ ಲೆಡ್​ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಹೇಳಿದೆ.

Intro:Body:

Car bomb, Car bomb kills 10, Car bomb kills 10 in northern Syria, Syria car bomb blast, syria car bomb blast news, ಕಾರ್​ ಬಾಂಬ್​, ಕಾರ್​ ಬಾಂಬ್​ ಸ್ಪೋಟ, ಕಾರ್​ ಬಾಂಬ್​ ಸ್ಪೋಟದಲ್ಲಿ 10 ಜನ ಸಾವು, ಸಿರಿಯಾದಲ್ಲಿ ಕಾರ್​ ಬಾಂಬ್​ ಸ್ಪೋಟ, ಸಿರಿಯಾದಲ್ಲಿ ಕಾರ್ ಬಾಂಬ್​ ಸ್ಪೋಟ ಸುದ್ದಿ, 

Car bomb kills 10 in northern Syria

ಉಗ್ರರ ಅಟ್ಟಹಾಸ: ಕಾರ್​ ಬಾಂಬ್​ ಸ್ಪೋಟಗೊಂಡು 10 ಜನ ಸಾವು! 

ಸಿರಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. 

ಸಿರಿಯಾ :  ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿರುವ ಘಟನೆ ಸಿರಿಯಾದ ತಾಲ್​ ಅಬ್ಯಾದ್​ ನಗರದಲ್ಲಿ ನಡೆದಿದೆ.

ಕಾರಿನಲ್ಲಿ ಬಾಂಬ್ ಅಳವಡಿಸಿ ತಾಲ್​ ಅಬ್ಯಾದ್ ನಗರದಲ್ಲಿ ಉಗ್ರರು ಸ್ಪೋಟ ನಡೆಸಿದ್ದಾರೆ. ಸ್ಪೋಟದ ಪರಿಣಾಮ 10 ನಾಗರಿಕರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಇತ್ತೀಚೆಗೆ ಉತ್ತರ ಸಿರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಸುಲಾಕ್ ಗ್ರಾಮದಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಪೋಟದಲ್ಲಿ 8 ಜನರು ಸಾವನ್ನಪ್ಪಿದ್ದರು. ನವೆಂಬರ್​ನ ಮೊದಲ ವಾರದಲ್ಲಿಯೂ ಉಗ್ರರು ದಾಳಿ ನಡೆಸಿ 10 ಜನರ ಪ್ರಾಣ ತೆಗೆದಿದ್ದರು. ನವೆಂಬರ್​ ಕೊನೆ ವಾದಲ್ಲಿ ಉಗ್ರರು ಮತ್ತೆ ದಾಳಿ ನಡೆಸಿ 10 ಪ್ರಾಣದ ಕಾರ್ಣಿಕರ್ತರಾಗಿದ್ದಾರೆ. ಕುರ್ದಿಶ್​ ಲೆಡ್​ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಹೇಳಿದೆ. 

A car bomb exploded in the Turkish controlled Syrian city of Tal Abyad on Saturday. The Turkish defence ministry has blamed Syrian Kurdish fighters for the attack.

Cairo: At least 10 people were killed and nearly 25 others sustained injuries after a bomb detonated in a car in the northern Syrian town of Tal Abyad, located along the border with Turkey, on Saturday.

"Ten people were killed and 25 were injured as a result of a car bomb exploding in the north Syrian city of Tal Abyad," the source from the Middle Eastern country's opposition Free Syrian Army told the media.

Turkish troops captured the Syrian town from Kurdish-led fighters in October.

Read also: At least 8 dead in northwest Syria bombings

Meanwhile, the Turkish defence ministry has blamed Syrian Kurdish fighters for the attack.

Two other car bombs have hit Tal Abyad this month, killing at least 21 people.

An armed conflict between various opposition groups, including terrorist organisations, and the government has been ongoing in Syria since 2011.

As part of international efforts to settle the conflict and restore order, the Syrian Constitutional Committee, equally represented by the Syrian government, the opposition and the civil society, was formed this year and had its inaugural meeting in Geneva in late October. The second round of talks will start on November 25.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.