ETV Bharat / bharat

ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿಬರಲಿರುವ ಶಾಂತಿಧೂತ ಮಹಾತ್ಮ ಗಾಂಧಿ

ಗಾಂಧಿ ಜಯಂತಿ ನಿಮಿತ್ತ ದುಬೈಯಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಾತ್ಮಾ ಗಾಂಧೀಜಿ ಅವರ ತತ್ತ್ವ ಮತ್ತು ಅವರ ಚಿತ್ರಗಳು ಪ್ರದರ್ಶಿಸಲಿದ್ದು, ಈ ಮೂಲಕ ಶಾಂತಿಯ ಹರಿಕಾರನಿಗೆ ಗೌರವ ನಮನ ಸಲ್ಲಿಸಲಿದೆ.

Burj Khalifa
ಬುರ್ಜ್‌ ಖಲೀಫಾ
author img

By

Published : Oct 2, 2020, 8:50 PM IST

ದುಬೈ​: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯ 151ನೇ ಜನ್ಮ ದಿನಾಚರಣೆಯನ್ನು ಇಡೀ ವಿಶ್ವವೇ ಸಡಗರ-ಸಂಭ್ರಮದಿಂದ ಆಚರಿಸುತ್ತಿದೆ.

ಗಾಂಧಿ ಜಯಂತಿ ನಿಮಿತ್ತ ದುಬೈಯಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಾತ್ಮಾ ಗಾಂಧೀಜಿಯವರ ತತ್ತ್ವ ಮತ್ತು ಅವರ ಚಿತ್ರಗಳು ಇಂದು ರಾತ್ರಿ ಪ್ರದರ್ಶಿಸಲಿದ್ದು, ಈ ಮೂಲಕ ಶಾಂತಿಯ ಹರಿಕಾರನಿಗೆ ಗೌರವ ನಮನ ಸಲ್ಲಿಸಲಿದೆ.

ದುಬೈನ ಭಾರತೀಯ ದೂತಾವಾಸವು ತನ್ನ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ 21ನೇ ಶತಮಾನದಲ್ಲಿ ಗಾಂಧಿಯವರ ಸಂದೇಶದ ಪ್ರಸ್ತುತತೆ" ಕುರಿತು ವಿಶೇಷ ಕಾರ್ಯಕ್ರಮವನ್ನು ಸಂಜೆ 7 ಗಂಟೆಗೆ ನೇರ ಪ್ರಸಾರ ಮಾಡುವುದಾಗಿ ಹೇಳಿದ ನಂತರ ರಾತ್ರಿ 8.15ಕ್ಕೆ ಬುರ್ಜ್ ಖಲೀಫಾ ಕುರಿತು ಎಲ್ಇಡಿ ಪ್ರೊಜೆಕ್ಷನ್ ಇದೆ ಎಂದು ಗಲ್ಫ್ ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.