ETV Bharat / bharat

ಮೋಟಾರ್ ವಾಹನ ಕಾಯ್ದೆ... ಎತ್ತಿನಗಾಡಿಗೂ ದಂಡ ವಿಧಿಸಿದ ಪೊಲೀಸರು! - Motor Vehicle act

ಮೋಟಾರ್ ವಾಹನ ಕಾಯ್ದೆ ಅಡಿ ಎತ್ತಿನ ಗಾಡಿಗೂ ಕೂಡ ದಂಡ ವಿಧಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಮೋಟಾರ್ ವಾಹನ ಕಾಯ್ದೆ
author img

By

Published : Sep 16, 2019, 4:45 AM IST

ಡೆಹ್ರಾಡೂನ್​: ದೇಶದಲ್ಲಿ ಮೋಟಾರ್ ವಾಹನ ಕಾಯ್ದೆ ಜಾರಿ ಆದಾಗಿನಿಂದ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಿರುವುದನ್ನು ವರದಿಯಾಗಿವೆ. ಆದರೆ ಉತ್ತರಾಖಂಡ ಟ್ರಾಫಿಕ್​ ಪೊಲೀಸರು ಎತ್ತಿನಗಾಡಿಗೂ ಕೂಡ ದಂಡ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ವರದಿಗಳ ಪ್ರಕಾರ, ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ನದಿ ತೀರವೊಂದರಲ್ಲಿ ಎತ್ತಿನ ಬಂಡಿಯೊಂದು ಕಂಡಿದೆ. ರೈತನೋರ್ವನಿಗೆ ಸೇರಿದ್ದ ಈ ಎತ್ತಿನಬಂಡಿಗೆ ಪೊಲೀಸರು ಒಂದು ಸಾವಿರ ರೂ. ದಂಡ ವಿಧಿಸಿ ಚಲನ್​ ನೀಡಿದ್ದಾರೆ. ಆದರೆ ಈ ಎತ್ತಿನ ಬಂಡಿಗೆ ದಂಡ ವಿಧಿಸಿದ್ದಲ್ಲದೆ, ಅದರ ಮೇಲೆ ತಾನು ಇರಿಸಿದ್ದ ಸಾಮಾನುಗಳನ್ನೂ ಕೂಡ ತೆಗೆದು ಎಸೆಯಲಾಗಿದೆ ಎಂದು ರೈತ ಆರೋಪಿಸಿದ್ದಾನೆ.

Motor Vehicle act
ಎತ್ತಿನಗಾಡಿಗೆ ದಂಡ ವಿಧಿಸಿರುವ ಚಲನ್

ಇನ್ನು ಮೋಟಾರ್ ವಾಹನ ಕಾಯ್ದೆಯು ಎತ್ತಿನಗಾಡಿಗೂ ಕೂಡ ಅನ್ವಯವಾಗುವ ರೀತಿಯಲ್ಲಿ ದಂಡ ವಿಧಿಸಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಬೈ ಮಿಸ್ಟೇಕ್​ ಚಲನ್​ ನೀಡಲಾಗಿದ್ದು, ಬಳಿಕ ದಂಡವನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Intro:Body:

Bullock cart fined under Motor Vehicle act in Uttarakhand

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.