ETV Bharat / bharat

ನದಿಗೆ ಬಿದ್ದ ಬೋಯಿಂಗ್​​... ಬದುಕುಳಿದ 136 ಪ್ರಯಾಣಿಕರು!

author img

By

Published : May 4, 2019, 9:44 AM IST

Updated : May 4, 2019, 12:53 PM IST

ಫ್ಲೋರಿಡಾದ ಸೇಂಟ್​ ಜಾನ್ಸ್​​ ನದಿಗೆ ಬೋಯಿಂಗ್​ ವಿಮಾನ ನಿಯಂತ್ರಣ ತಪ್ಪಿ ಬಿದ್ದಿತ್ತು. ಆದರೆ, ಯಾವುದೇ ಪ್ರಾಣಹಾನಿಯಾಗದೇ ಎಲ್ಲ 136 ಪ್ರಯಾಣಿಕರು ಸುರಕ್ಷಿತವಾಗಿ ಬದುಕುಳಿದಿದ್ದಾರೆ.

ವಿಮಾನ ನದಿಗೆ ಬಿದ್ದರೂ ಪ್ರಯಾಣಿಕರು ಪಾರು

ಫ್ಲೋರಿಡಾ: ಬೋಯಿಂಗ್​ 737 ಪ್ರಯಾಣಿಕ ವಿಮಾನ ನಿಯಂತ್ರಣ ತಪ್ಪಿ ಸೇಂಟ್​ ಜಾನ್ಸ್​​ ನದಿಗೆ ಬಿದ್ದಿದೆ. ಆದರೆ ಪವಾಡ ಸದೃಸ್ಯ ರೀತಿಯಲ್ಲಿ ವಿಮಾನದಲ್ಲಿ ಎಲ್ಲ 136 ಪ್ರಯಾಣಿಕರು ಸುರಕ್ಷಿತವಾಗಿ ಬದುಕುಳಿದಿದ್ದಾರೆ ಎಂದು ಜಾಕ್ಸನ್​ ವಿಲ್ಲೆದ ಮೇಯರ್​ ಟ್ವಿಟ್ಟರ್​ ಮೂಲಕ ಘೋಷಣೆ ಮಾಡಿದ್ದಾರೆ.

ಫ್ಲೋರಿಡಾ ಜಾಕ್ಸನ್​ವಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಫ್ಲೋರಿಡಾದ ಸ್ಥಳೀಯ ಕಾಲಮಾನ 9.40 ರ ವೇಳೆಗೆ ರನ್​ವೇಯಲ್ಲಿ ಇಳಿಯಬೇಕಾದ ವಿಮಾನ ನದಿಗೆ ಇಳಿದಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Intro:Body:

ನದಿಗೆ ಬಿದ್ದ ಬೋಯಿಂಗ್​​ ಆದರೂ ಬದುಕುಳಿದ 136 ಪ್ರಯಾಣಿಕರು

ಫ್ಲೋರಿಡಾ:   ಬೋಯಿಂಗ್​ 737 ಪ್ರಯಾಣಿಕ ವಿಮಾನ ನಿಯಂತ್ರಣ ತಪ್ಪಿ ಸೇಂಟ್​ ಜಾನ್ಸ್​​ ನದಿಗೆ ಬಿದ್ದಿದೆ. ಆದರೆ ಪವಾಡ ಸದೃಸ್ಯ ರೀತಿಯಲ್ಲಿ ವಿಮಾನದಲ್ಲಿ ಎಲ್ಲ 136 ಪ್ರಯಾಣಿಕರು ಸುರಕ್ಷಿತವಾಗಿ  ಬದುಕುಳಿದಿದ್ದಾರೆ ಎಂದು  ಜಾಕ್ಸನ್​ ವಿಲ್ಲೆದ ಮೇಯರ್​ ಟ್ವೀಟರ್​ ಮೂಲಕ ಘೋಷಣೆ ಮಾಡಿದ್ದಾರೆ.  

ಫ್ಲೋರಿಡಾ ಜಾಕ್ಸನ್​ವಿಲ್ಲೆಯಲ್ಲಿ ಈ ಘಟನೆ ನಡೆದಿದೆ.  ಫ್ಲೋರಿಡಾದ ಸ್ಥಳೀಯ ಕಾಲಮಾನ 9.40 ರ ವೇಳೆಗೆ ರನ್​ವೇ ದಲ್ಲಿ ಇಳಿಯಬೇಕಾದ ವಿಮಾನ ನದಿಗೆ ಇಳಿದಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.  

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. 

Conclusion:
Last Updated : May 4, 2019, 12:53 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.