ETV Bharat / bharat

ಬಿಎಸ್​ಎಫ್​ ಯೋಧರ ಜೊತೆ ಶ್ವಾನಗಳೂ ಮಾಡಿದ್ವು ಯೋಗ... ಹೇಗಿತ್ತು ಡಾಗ್ಸ್​​ ಯೋಗಾಯೋಗ! - ಶ್ವಾನ

ಬಿಎಸ್​ಎಫ್​ ಯೋಧರ ಜೊತೆ ಸ್ಕ್ವಾಡ್​ನ ಶ್ವಾನಗಳು ಸೂರ್ಯ ನಮಸ್ಕಾರ ಸೇರಿ ಹಲವು ಆಸನಗಳನ್ನು ಹಾಕುವ ಮೂಲಕ ವಿಶ್ವ ಯೋಗ ದಿನವನ್ನ ಅರ್ಥಪೂರ್ಣ ಗೊಳಿಸಿದವು.

Border Security Force
author img

By

Published : Jun 21, 2019, 11:51 AM IST

ಶ್ರೀನಗರ: ಇಂದು ವಿಶ್ವಯೋಗ ದಿನ.. ಪ್ರಪಂಚದಾದ್ಯಂತ ಇಂದು ಯೋಗ ದಿನವನ್ನ ಸಡಗರದಿಂದ ಆಚರಿಸಲಾಗುತ್ತಿದೆ. ಈ ನಡುವೆ ಜಮ್ಮು ಕಾಶ್ಮೀರದಲ್ಲಿ ಬಿಎಸ್​​ಎಫ್​​ನ ಡಾಗ್​ ಸ್ಕ್ವಾಡ್​ ಸಹ ಯೋಗ ದಿನದಲ್ಲಿ ಪಾಲ್ಗೊಂಡು ಗಮನ ಸೆಳೆಯಿತು.

ಬಿಎಸ್​ಎಫ್​ ಯೋಧರ ಜೊತೆ ಸ್ಕ್ವಾಡ್​ನ ಶ್ವಾನಗಳು ಟ್ರೈನರ್​ಗಳ ಜತೆ ಸೇರಿ ಸೂರ್ಯ ನಮಸ್ಕಾರ ಸೇರಿ ಹಲವು ಆಸನಗಳನ್ನ ಹಾಕುವ ಮೂಲಕ ವಿಶ್ವ ಯೋಗ ದಿನವನ್ನ ಅರ್ಥಪೂರ್ಣ ಗೊಳಿಸಿದವು. ಇನ್ನು ಹರಿಯಾಣದ ಬಿಎಸ್​​ಎಫ್​ ಕ್ಯಾಂಪ್​ನಲ್ಲಿ ಯೋಧರು ಕುದುರೆಗಳ ಮೇಲೆ ಯೋಗ ಮಾಡಿ ಗಮನ ಸೆಳೆದರು.

Intro:Body:

ಬಿಎಸ್​ಎಫ್​ ಯೋಧರ ಜೊತೆ ಶ್ವಾನಗಳೂ ಮಾಡಿದ್ವು ಯೋಗ... ಹೇಗಿತ್ತು ಡಾಗ್​​ ಯೋಗಾಯೋಗ! 

ಶ್ರೀನಗರ: ಇಂದು ವಿಶ್ವಯೋಗ ದಿನ.. ಪ್ರಪಂಚದಾದ್ಯಂತ ಇಂದು ಯೋಗ ದಿನವನ್ನ ಸಡಗರದಿಂದ ಆಚರಿಸಲಾಗುತ್ತಿದೆ.  ಈ ನಡುವೆ ಜಮ್ಮು ಕಾಶ್ಮೀರದಲ್ಲಿ ಬಿಎಸ್​​ಎಫ್​​ನ ಡಾಗ್​ ಸ್ಕ್ವಾಡ್​ ಸಹ ಯೋಗ ದಿನದಲ್ಲಿ ಪಾಲ್ಗೊಂಡು ಗಮನ ಸೆಳೆಯಿತು.  

ಬಿಎಸ್​ಎಫ್​ ಯೋಧರ ಜೊತೆ ಸ್ಕ್ವಾಡ್​ನ ಶ್ವಾನಗಳು ಸೂರ್ಯ ನಮಸ್ಕಾರ  ಸೇರಿ ಹಲವು ಆಸನಗಳ ಹಾಕುವ ಮೂಲಕ ವಿಶ್ವ ಯೋಗ ದಿನವನ್ನ ಅರ್ಥಪೂರ್ಣ ಗೊಳಿಸಿದವು.  ಇನ್ನು ಹರಿಯಾಣದ  ಬಿಎಸ್​​ಎಫ್​ ಕ್ಯಾಂಪ್​ನಲ್ಲಿ ಯೋಧರು ಕುದುರೆಗಳ ಮೇಲೆ ಯೋಗ ಮಾಡಿ ಗಮನ ಸೆಳೆದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.