ETV Bharat / bharat

ರೈಲ್ವೆ ನಿಲ್ದಾಣದ ಬಳಿ ಬಾಂಬ್​ ಪತ್ತೆ.. - ಭಾರತ್​ ಬಂದ್​​

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಭಾರತ್​ ಬಂದ್​​ಗೆ ಕರೆ ನೀಡಿವೆ.

Bomb found
ಬಾಂಬ್​ ಪತ್ತೆಯಾದ ಸ್ಥಳ
author img

By

Published : Jan 8, 2020, 10:38 AM IST

ಪಶ್ಚಿಮ ಬಂಗಾಳ​​: ರಾಜ್ಯದ ಪರ್ಗಾನ್​ ರೈಲ್ವೆ ನಿಲ್ದಾಣದ ಬಳಿ ಬಾಂಬ್​​ ಪತ್ತೆಯಾಗಿದೆ. ಬಾಂಬ್​​ ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಭಾರತ್​ ಬಂದ್​​ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಹೃದಯಪುರದ ಉತ್ತರ ಪರ್ಗಾನ್​ ಬಳಿ ಇವತ್ತು ಬೆಳಗ್ಗೆ ಬಾಂಬ್​ ಪತ್ತೆಯಾಗಿತ್ತು. ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಿ, ಭಾರಿ ಅನಾಹುತವೊಂದನ್ನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಬ್​ ಪತ್ತೆಯಾದ ಸ್ಥಳ..

ರೈಲು ನಿಲ್ದಾಣದ ಬಳಿ ಮಾತ್ರವಲ್ಲ ನಗರದ ಪ್ರಮುಖ ಭಾಗಗಳಲ್ಲಿಯೂ ಬಾಂಬ್​ಗಳನ್ನು ಇರಿಸಲಾಗಿದೆ ಎಂಬ ಅನುಮಾನ ಪೊಲೀಸರಲ್ಲಿ ವ್ಯಕ್ತವಾಗಿದೆ. ಹಾಗಾಗಿ ಎಲ್ಲೆಡೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Intro:বোমা উদ্ধারের ভিজুয়াল ও বাইট পাঠালাম।Body:দেখে নেবেন ডেস্ক।Conclusion:পেলেন কিনা একটু জানাবেন প্লিজ।
ETV Bharat Logo

Copyright © 2025 Ushodaya Enterprises Pvt. Ltd., All Rights Reserved.