ETV Bharat / bharat

ಪ್ರವಾಹದ ನೀರಲ್ಲಿ ಜಾಗ್ವಾರ್​ ಹಿಂದಿಕ್ಕಿದ ಬೊಲೆರೋ.. ಆನಂದ್ ಮಹೀಂದ್ರ ಫುಲ್ ಖುಷ್​!

author img

By

Published : Sep 6, 2019, 8:33 PM IST

ಪ್ರವಾಹದಲ್ಲಿ ಬೊಲೆರೋ ಕಾರು ದುಬಾರಿ ಜಾಗ್ವಾರ್​ ಕಾರನ್ನು ಹಿಂದಿಕ್ಕಿ ಹೋಗಿದ್ದು ಬೊಲೆರೋ ಮಾಲೀಕ ಆನಂದ್​ ಮಹೀಂದ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೊಲೆರೋ ಕಾರು

ಮುಂಬೈ: ಭಾರೀ ಮಳೆಗೆ ವಾಣಿಜ್ಯ ನಗರಿ ಮುಂಬೈನ ರಸ್ತೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಈ ನಡುವೆ ಮುಂಬೈನ ರಸ್ತೆಯೊಂದರಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಜಾಗ್ವಾರ್​ ಕಾರು ಸಿಲುಕೊಕೊಂಡಿರುತ್ತದೆ. ಅದೇ ಸಮಯಕ್ಕೆ ಬಂದ ಮಹೀಂದ್ರ ಬೊಲೆರೋ ಕಾರು ಜಾಗ್ವಾರ್​ ಕಾರನ್ನ ಹಿಂದಿಕ್ಕಿ ಹೋಗುತ್ತದೆ. ಈ ವಿಡಿಯೋವನ್ನ ವ್ಯಕ್ತಿಯೊಬ್ಬ ಟ್ವಿಟ್ಟರ್​ನಲ್ಲಿ ಶೇರ್ ಮಾಡಿ ಮಹೀಂದ್ರ ಗ್ರೂಪ್ ಮಾಲೀಕ ಆನಂದ್ ಮಹೀಂದ್ರ ಅವರನ್ನ ಟ್ಯಾಗ್​ ಮಾಡಿದ್ದಾನೆ.

  • We won’t brag over this. It’s an unfair contest.The Bolero’s meant to negotiate such landscapes (seascapes?)But now you know why the Bolero’s my favourite vehicle to drive. “Jaguar gets stuck in Mumbai floods: Mahindra Bolero drives through like a BOSS “ https://t.co/c2jXg92uWY

    — anand mahindra (@anandmahindra) September 4, 2019 " class="align-text-top noRightClick twitterSection" data=" ">

ಈ ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರ. ಇದೊಂದು ನ್ಯಾಯ ಸಮ್ಮತವಾದ ಚಾಲೆಂಜ್ ಅಲ್ಲ. ಆದರೂ ನಮ್ಮ ವಾಹನದ ಬಗ್ಗೆ ನನಗೆ ಹೆಮ್ಮೆ ಇದೆ. ಈಗಲಾದರೂ ಬೊಲೆರೋ ವಾಹನ ಏಕೆ ನನ್ನ ನೆಚ್ಚಿನ ವಾಹನ ಎಂದು ನಿಮಗೆ ಗೊತ್ತಾಯಿತೇ ಎಂದು ಮರು ಟ್ವೀಟ್​ ಮಾಡಿದ್ದಾರೆ.

Intro:Body:

ಪ್ರವಾಹದಲ್ಲಿ ಬೊಲೆರೋ ಕಾರು ದುಬಾರಿ ಜಾಗ್ವಾರ್​ ಕಾರನ್ನ ಹಿಂದಿಕ್ಕಿ ಹೋಗಿದ್ದು ಬೊಲೆರೋ ಮಾಲೀಕಾ ಅನಂದ್​ ಮಹೀಂದ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ

ಮುಂಬೈ: ಭಾರೀ ಮಳೆಗೆ ವಾಣಿಜ್ಯ ನಗರಿ ಮುಂಬೈನ ರಸ್ತೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಈ ನಡುವೆ ಮುಂಬೈನ ರಸ್ತೆಯೊಂದರಲ್ಲಿ ಪ್ರವಾಹದಲ್ಲಿ ಜಾಗ್ವಾರ್​ ಕಾರು ಸಿಲುಕೊಕೊಂಡಿರುತ್ತದೆ. ಅದೇ ಸಮಯಕ್ಕೆ ಬಂದ ಮಹೀಂದ್ರ ಬೊಲೆರೋ ಕಾರು ಜಾಗ್ವಾರ್​ ಕಾರನ್ನ ಹಿಂದಿಕ್ಕಿ ಹೋಗುತ್ತದೆ. ಈ ವಿಡಿಯೋವನ್ನ ವ್ಯಕ್ತಿಯೊಬ್ಬ ಟ್ವಿಟ್ಟರ್​ನಲ್ಲಿ ಶೇರ್ ಮಾಡಿ ಮಹೀಂದ್ರ ಗ್ರೂಪ್ ಮಾಲೀಕ ಆನಂದ್ ಮಹೀಂದ್ರ ವರನ್ನ ಟ್ಯಾಗ್​ ಮಾಡಿದ್ದಾನೆ.

ಈ ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರ. ಇದೊಂದು ನ್ಯಾಯ ಸಮ್ಮತವಾದ ಚಾಲೆಂಜ್ ಅಲ್ಲ ಆದರೂ ನಮ್ಮ ವಾಹನದ ಬಗ್ಗೆ ನನಗೆ ಹೆಮ್ಮೆ ಇದೆ. ಈಗಲಾದರು ಬೊಲೆರೋ ವಾಹನ ಏಕೆ ನನ್ನ ಮೆಚ್ಚಿನ ವಾಹನ ಎಂದು ನಿಮಗೆ ಗೊತ್ತಾಯಿತೆ ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.