ETV Bharat / bharat

ನಾಪತ್ತೆಯಾಗಿದ್ದ ವಾರ್ಡ್ ಅಧಿಕಾರಿ ಶವವಾಗಿ ಪತ್ತೆ: ಮೃತದೇಹದ ಮೇಲೆ ಬುಲೆಟ್ ಗುರುತುಗಳು - ಜಮ್ಮು- ಕಾಶ್ಮೀರ

ಆಗಸ್ಟ್ 19ರಂದು ನಾಪತ್ತೆಯಾಗಿದ್ದ ಜಮ್ಮು ಕಾಶ್ಮೀರದ ವಾರ್ಡ್​ ಅಧಿಕಾರಿ ನಿಸ್ಸಾರ್ ಅಹ್ಮದ್ ಭಟ್ ಅವರ ಮೃತದೇಹ ಶೋಪಿಯಾನ್ ಜಿಲ್ಲೆಯ ದಂಗಮ್ ಪ್ರದೇಶದಲ್ಲಿನ ತೋಟವೊಂದರಲ್ಲಿ ಪತ್ತೆಯಾಗಿದೆ.

Body of JK ward leader with gunshot wounds found
ನಿಸ್ಸಾರ್ ಅಹ್ಮದ್ ಭಟ್
author img

By

Published : Aug 28, 2020, 5:26 PM IST

ಶ್ರೀನಗರ: ಆಗಸ್ಟ್ 19ರಂದು ನಾಪತ್ತೆಯಾಗಿದ್ದ ಜಮ್ಮು ಕಾಶ್ಮೀರದ ವಾರ್ಡ್​ ಅಧಿಕಾರಿಯ ಮೃತದೇಹ ಶೋಪಿಯಾನ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ವಾರ್ಡ್ ಅಧಿಕಾರಿ ಶವವಾಗಿ ಪತ್ತೆ

ನಿಸ್ಸಾರ್ ಅಹ್ಮದ್ ಭಟ್ ಅವರ ಮೃತದೇಹ ದಂಗಮ್ ಪ್ರದೇಶದಲ್ಲಿನ ತೋಟವೊಂದರಲ್ಲಿ ಪತ್ತೆಯಾಗಿದ್ದು, ಮೃತದೇಹದ ಮೇಲೆ ಬುಲೆಟ್ ಗುರುತುಗಳಿವೆ. ಇತ್ತೀಚೆಗೆ ಇವರ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹತ್ಯೆ ಸಂಬಂಧ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿತ್ತು. ಈ ಆಡಿಯೊ ಕ್ಲಿಪ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಕೊರೊನಾ ಪರಿಸ್ಥಿತಿ ಇರುವ ಕಾರಣ ಮೃತದೇಹವನ್ನು ಹಿಂದಿರುಗಿಸುವುದಿಲ್ಲ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.