ETV Bharat / bharat

’ಬಿಜೆಪಿ ಬ್ಯಾಚುಲರ್​​ ಇನ್ಮುಂದೆ ಕಾಶ್ಮೀರಿ ಬೆಳ್ಳಗಿನ ಯುವತಿಯರನ್ನ ಮದುವೆಯಾಗಬಹುದು’: ಶಾಸಕನ ವಿವಾದಿತ ಹೇಳಿಕೆ!

ಬಿಜೆಪಿ ಬ್ಯಾಚುಲರ್​​ಗಳು ​​ ಇನ್ಮುಂದೆ ಕಾಶ್ಮೀರದಲ್ಲಿನ ಬೆಳ್ಳಗಿನ ಯುವತಿಯರನ್ನ ಮದುವೆಯಾಗಬಹುದು ಎಂದು ಬಿಜೆಪಿ ಶಾಸಕ ವಿಕ್ರಮ ಸೈನಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಶಾಸಕ ವಿಕ್ರಮ ಸೈನಿ/MLA Vikram Saini
author img

By

Published : Aug 7, 2019, 8:57 PM IST

ಮುಜಾಫರ್​ನಗರ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುತ್ತಿದ್ದ ಆರ್ಟಿಕಲ್​​ 370 ಇದೀಗ ಕೇಂದ್ರ ಸರ್ಕಾರದಿಂದ ರದ್ದುಗೊಂಡಿದೆ. ಇದರ ಮಧ್ಯೆ ಉತ್ತರಪ್ರದೇಶದ ಬಿಜೆಪಿ ಶಾಸಕನೊಬ್ಬ ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉತ್ತರಪ್ರದೇಶದ ಮುಜಾಫರ್​​ನಗರದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಬಿಜೆಪಿ ಶಾಸಕ ವಿಕ್ರಮ ಸೈನಿ, ಇನ್ಮುಂದೆ ನೀವೂ ಕಾಶ್ಮೀರದಲ್ಲಿರುವ ಸುಂದರವಾದ ಯುವತಿಯರನ್ನ ಮದುವೆಯಾಗಬಹುದು ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ವಿಕ್ರಮ ಸೈನಿ

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇನ್ಮುಂದೆ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಜಮೀನು, ಆಸ್ತಿ ಖರೀದಿಸಬಹುದು. ಜತೆಗೆ ಅಲ್ಲಿನ ಯುವತಿಯರನ್ನ ಮದುವೆ ಸಹ ಆಗಬಹುದು. ಮದುವೆಯಾದರೆ ಯಾವುದೇ ರೀತಿಯ ತೊಂದರ ಉದ್ಭವವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಕೇಂದ್ರದ ನಿರ್ಧಾರಕ್ಕೆ ಮುಸ್ಲಿಂ ಕಾರ್ಯಕರ್ತರು ಸಂಭ್ರಮ ಪಡೆಬೇಕು. ಬೆಳ್ಳಗಿನ ಯುವತಿಯರನ್ನ ಮ್ಯಾರೇಜ್​ ಆಗಬಹುದು ಎಂದು ಸೈನಿ ಹೇಳಿದ್ದಾರೆ.

ಇದಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸೈನಿ, ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದು, ಮೋದಿ ಜೀ ನಮ್ಮ ಕನಸು ನನಸು ಮಾಡಿದ್ದು, ಇನ್ಮುಂದೆ ಯಾರು ಬೇಕಾದರೂ ಕಾಶ್ಮೀರದ ಯುವತಿಯರೊಂದಿಗೆ ಮದುವೆಯಾಗಬಹುದು ಎಂದಿದ್ದಾರೆ.

Intro:Body:

ಇನ್ಮುಂದೆ ಕಾಶ್ಮೀರದಲ್ಲಿನ ಬೆಳ್ಳಗಿನ ಯುವತಿಯರನ್ನ ಮದುವೆಯಾಗಬಹುದು: ಬಿಜೆಪಿ ಶಾಸಕನ ವಿವಾದಿತ ಹೇಳಿಕೆ!

ಮುಜಾಫರ್​ನಗರ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುತ್ತಿದ್ದ ಆರ್ಟಿಕಲ್​​ 370 ಇದೀಗ ಕೇಂದ್ರ ಸರ್ಕಾರದಿಂದ ರದ್ದುಗೊಂಡಿದೆ. ಇದರ ಮಧ್ಯೆ ಉತ್ತರಪ್ರದೇಶದ ಬಿಜೆಪಿ ಶಾಸಕನೋರ್ವ ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಉತ್ತರಪ್ರದೇಶದ ಮುಜಾಫರ್​​ನಗರದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಬಿಜೆಪಿ ಶಾಸಕ ವಿಕ್ರಮ ಸೈನಿ, ಇನ್ಮುಂದೆ ನೀವೂ ಕಾಶ್ಮೀರದಲ್ಲಿರುವ ಸುಂದರವಾದ ಯುವತಿಯರನ್ನ ಮದುವೆಯಾಗಬಹುದು ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇನ್ಮುಂದೆ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಜಮೀನು, ಆಸ್ತಿ ಖರೀದಿಸಬಹುದು. ಜತೆಗೆ ಅಲ್ಲಿನ ಯುವತಿಯರನ್ನ ಮದುವೆ ಸಹ ಆಗಬಹುದು. ಮದುವೆಯಾದರೆ ಯಾವುದೇ ರೀತಿಯ ತೊಂದರ ಉದ್ಭವವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಕೇಂದ್ರದ ನಿರ್ಧಾರಕ್ಕೆ ಮುಸ್ಲಿಂ ಕಾರ್ಯಕರ್ತರು ಸಂಭ್ರಮ ಪಡೆಬೇಕು. ಬೆಳ್ಳಗಿನ ಯುವತಿಯರನ್ನ ಮ್ಯಾರೇಜ್​ ಆಗಬಹುದು ಎಂದು ಸೈನಿ ಹೇಳಿದ್ದಾರೆ. 

ಇದಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸೈನಿ, ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದು, ಮೋದಿ ಜೀ ನಮ್ಮ ಕನಸು ನನಸು ಮಾಡಿದ್ದು, ಇನ್ಮುಂದೆ ಯಾರು ಬೇಕಾದರೂ ಕಾಶ್ಮೀರದ ಯುವತಿಯರೊಂದಿಗೆ ಮದುವೆಯಾಗಬಹುದು ಎಂದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.