ನವದೆಹಲಿ: ಹಿರಿಯ ನಾಯಕರನ್ನು ಬಿಜೆಪಿ ಲೋಕಸಭೆ ಕಣದಿಂದ ದೂರವಿಟ್ಟಿದೆ ಎಂಬ ಮಾತಿಗೆ ಪೂರಕವಾಗಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಬಿಜೆಪಿ ವರಿಷ್ಠ ಮುರುಳಿ ಮನೋಹರ್ ಜೋಶಿ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯದರ್ಶಿ ಸೂಚಿಸಿದ್ದಾಗಿ ತಿಳಿದುಬಂದಿದೆ.
ತಮ್ಮ ಕ್ಷೇತ್ರ ಕಾನ್ಪುರದ ಜನರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಸ್ವತಃ ಜೋಶಿ ಅವರೇ ಹೇಳಿಕೊಂಡಿದ್ದಾರೆ. ' ಕಾನ್ಪುರದ ಪ್ರಿಯ ಮತದಾರರೆ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಲಾಲ್ ಅವರು ನನಗೆ ಕಾನ್ಪುರ ಸೇರಿ ಎಲ್ಲಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.
75 ವರ್ಷಕ್ಕೂ ಮೇಲ್ಪಟ್ಟ ನಾಯಕರಿಗೆ ಟಿಕೆಟ್ ನಿರಾಕರಿಸುವ ಪಕ್ಷದ ನಿರ್ಧಾರದಂತೆ, 85 ವರ್ಷದ ಜೋಶಿ ಅವರಿಗೂ ಈ ರೀತಿ ಸೂಚಿಸಲಾಗಿದೆ ಎಂದು ಹೇಳಲಾಗ್ತಿದೆ.
ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷರೂ ಆಗಿದ್ದ ಜೋಶಿ, 2014ರ ಚುನಾವಣೆಯಲ್ಲಿ ಮೋದಿಗಾಗಿ ತಮ್ಮ ಕ್ಷೇತ್ರ ವಾರಣಾಸಿಯನ್ನು ಬಿಟ್ಟುಕೊಟ್ಟು, ಕಾನ್ಪುರದಿಂದ ಸ್ಪರ್ಧಿಸಿದ್ದರು. ಇವರೊಟ್ಟಿಗೆ ಅಡ್ವಾಣಿ, ಕಲ್ರಾಜ್ ಮಿಶ್ರಾ, ಶಾಂತಕುಮಾರ್ ಹಾಗೂ ಕರಿಯಾ ಮುಂಡಾ ಅವರಿಗೂ ಈ ಬಾರಿಯ ಚುನಾವಣೆಗೆ ಸ್ಪರ್ಧಿಸದಂತೆ ರಾಮ್ಲಾಲ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಪಕ್ಷದಿಂದ ದೂರ ಇರಿಸಿದೆ ಎಂದು ಆರೋಪಿಸಲಾಗುತ್ತಿತ್ತು. ಇದೀಗ ಜೋಶಿ ಅವರ ಪತ್ರ ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಗಿದೆ ಎನ್ನಲಾಗ್ತಿದೆ.
Intro:Body:
ಚುನಾವಣೆಗೆ ಸ್ಪರ್ಧಿಸದಂತೆ ಜೋಶಿಗೆ ಸೂಚನೆ: ಹಿರಿಯ ನಾಯಕರಿಗೆ ಬಿಜೆಪಿ ಕೊಕ್ ಕೊಟ್ಟಿದ್ದೇಕೆ?
BJP Told Shouldn't Contest to MM Joshi, Writes To Voters
ನವದೆಹಲಿ: ಹಿರಿಯ ನಾಯಕರನ್ನು ಬಿಜೆಪಿ ಲೋಕಸಭೆ ಕಣದಿಂದ ದೂರವಿಟ್ಟಿದೆ ಎಂಬ ಮಾತಿಗೆ ಪೂರಕವಾಗಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಬಿಜೆಪಿ ವರಿಷ್ಠ ಮುರುಳಿ ಮನೋಹರ್ ಜೋಶಿ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯದರ್ಶಿ ಸೂಚಿಸಿದ್ದಾಗಿ ತಿಳಿದುಬಂದಿದೆ.
ತಮ್ಮ ಕ್ಷೇತ್ರ ಕಾನ್ಪುರದ ಜನರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಸ್ವತಃ ಜೋಶಿ ಅವರೇ ಹೇಳಿಕೊಂಡಿದ್ದಾರೆ. ' ಕಾನ್ಪುರದ ಪ್ರಿಯ ಮತದಾರರೆ, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಲಾಲ್ ಅವರು ನನಗೆ ಕಾನ್ಪುರ ಸೇರಿ ಎಲ್ಲಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.
75 ವರ್ಷಕ್ಕೂ ಮೇಲ್ಪಟ್ಟ ನಾಯಕರಿಗೆ ಟಿಕೆಟ್ ನಿರಾಕರಿಸುವ ಪಕ್ಷದ ನಿರ್ಧಾರದಂತೆ, 85 ವರ್ಷದ ಜೋಶಿ ಅವರಿಗೂ ಈ ರೀತಿ ಸೂಚಿಸಲಾಗಿದೆ ಎಂದು ಹೇಳಲಾಗ್ತಿದೆ.
ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷರೂ ಆಗಿದ್ದ ಜೋಶಿ, 2014ರ ಚುನಾವಣೆಯಲ್ಲಿ ಮೋದಿಗಾಗಿ ತಮ್ಮ ಕ್ಷೇತ್ರ ವಾರಣಾಸಿಯನ್ನು ಬಿಟ್ಟುಕೊಟ್ಟು, ಕಾನ್ಪುರದಿಂದ ಸ್ಪರ್ಧಿಸಿದ್ದರು.ಇವರೊಟ್ಟಿಗೆ ಅಡ್ವಾಣಿ, ಕಲ್ರಾಜ್ ಮಿಶ್ರ, ಸನತ್ ಕುಮಾರ್ ಹಾಗೂ ಕರಿಯಾ ಮುಂಡಾ ಅವರಿಗೂ ಈ ಬಾರಿಯ ಚುನಾವಣೆಗೆ ಸ್ಪರ್ಧಿಸದಂತೆ ರಾಮ್ಲಾಲ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಪಕ್ಷದಿಂದ ದೂರ ಇರಿಸಲಾಗಿದೆ ಎಂದು ಆರೋಪಿಸಲಾಗುತ್ತಿತ್ತು. ಇದೀಗ ಜೋಶಿ ಅವರ ಪತ್ರ ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಗಿದೆ ಎನ್ನಲಾಗ್ತಿದೆ.
"Told I Shouldn't Contest": MM Joshi, Benched By BJP, Writes To Voters
NEW DELHI: BJP veteran Murli Manohar Joshi has declared in a message to voters in his Kanpur constituency in Uttar Pradesh that he had been told by his party not to contest the national election. The 85-year-old is the latest BJP doyen to be benched after LK Advani from next month's contest.
With the party holding up its 75-plus ban, it is the end of the road for another seasoned politician.
Mr Joshi has been more active than his peers. He headed the Estimates Committee that, the opposition Congress pointed out, had been critical of the government's defence spend and also rising Non Performing Assets of state-run banks.
Like Mr Advani, Mr Joshi is also deeply resentful of the manner in which he was pink-slipped by his party. When BJP general secretary Ramlal delivered the message and asked Mr Joshi to announce he would not contest, he refused.
Sources say Mr Joshi said if such a decision had been taken, the least that party chief (Amit Shah) could have done was to convey it to him.
Mr Joshi's message on Monday, addressed to his constituency, read: "Dear voters of Kanpur, Shri Ramlal General Secretary (Org), Bharatiya Janata Party conveyed to me today that I should not contest the ensuing parliamentary election from Kanpur and elsewhere."
Mr Joshi, who has been a union minister and a BJP president, has also not been included in the list of campaigners in Uttar Pradesh.
In the 2014 election, Mr Joshi had given up his Varanasi seat for Prime Minister Narendra Modi and moved to Kanpur, where he won by a huge margin.
Mr Joshi received the news much like his contemporaries did, according to sources. Mr Ramlal has been the bearer of grim tidings for all old-timers.
Mr Advani, Kalraj Mishra, Shanta Kumar and Kariya Munda were informed by Mr Ramlal that they would not contest this time. Shanta Kumar and Kariya Munda, also former Union Ministers, were reportedly told on the phone. They were all told to announce that they were opting out of the polls.
Mr Advani refused but all the others did.
Mr Advani, who was India's first Deputy Prime Minister, is also hurt, say sources, that Amit Shah did not come and inform him of the party's decision. Amit Shah will contest his Gandhinagar seat this time.
Mr Advani and Mr Joshi, both founder members of the BJP, were denied any post after the party came to power in 2014 and sent to a five-member Margdarshak Mandal or group of mentors, along with former prime minister Atal Bihari Vajpayee. The group never met in the past five years.
55 COMMENTS
Now the two leaders will not be seen in the Lok Sabha for the first time in decades.
Conclusion: