ETV Bharat / bharat

ಬಿಜೆಪಿ 2- 3ನೇ ಪಟ್ಟಿ ರಿಲೀಸ್​​, ಪಕ್ಷದ ವಿರುದ್ಧ ಮಾತನಾಡಿದ ಸಿನ್ಹಾಗೆ ಕೊಕ್​! - ಸಮಿತ್​ ಪಾತ್ರಾ

ಲೋಕಸಭೆ ಫೈಟ್​ಗಾಗಿ ಭಾರತೀಯ ಜನತಾ ಪಾರ್ಟಿ ಮತ್ತೆರೆಡು ಪಟ್ಟಿ ರಿಲೀಸ್ ಮಾಡಿದೆ. ಈ ಹಿಂದೆ ಬಿಜೆಪಿ ಫೈರ್​ ಬ್ರ್ಯಾಂಡ್​ ಶತೃಘ್ನ ಸಿನ್ಹಾ ಕಣಕ್ಕಿಳಿಯುತ್ತಿದ್ದ ಪಾಟ್ನಾ ಸಾಹೇಬ್​ ಕ್ಷೇತ್ರದಿಂದ ರವಿಶಂಕರ್​ ಪ್ರಸಾದ್​ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ಬಿಜೆಪಿ
author img

By

Published : Mar 23, 2019, 5:45 PM IST

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಕಳೆದೆರಡು ದಿನಗಳ ಹಿಂದೆ 184 ಅಭ್ಯರ್ಥಿಗಳ ಫಸ್ಟ್​ ಲಿಸ್ಟ್​ ರಿಲೀಸ್ ಮಾಡಿದ್ದ ಬಿಜೆಪಿ ನಿನ್ನೆ ತಡರಾತ್ರಿ ಹಾಗೂ ಇಂದು ಮತ್ತೆರೆಡು ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಗಳಲ್ಲಿ ಒಟ್ಟು 47 ಅಭ್ಯರ್ಥಿಗಳ ಮಾಹಿತಿ ಇದೆ.

  • BJP releases list of 11 candidates (6 Telangana, 3 Uttar Pradesh and 1 each for Kerala and West Bengal) for the upcoming Lok Sabha elections. pic.twitter.com/6p9w79ZT8A

    — ANI (@ANI) March 23, 2019 " class="align-text-top noRightClick twitterSection" data=" ">

2ನೇ ಲಿಸ್ಟ್​​ನಲ್ಲಿ 36 ಅಭ್ಯರ್ಥಿಗಳು ಹಾಗೂ ಮೂರನೇ ಲಿಸ್ಟ್​ನಲ್ಲಿ 11ಅಭ್ಯರ್ಥಿಗಳಿದ್ದಾರೆ. 36 ಅಭ್ಯರ್ಥಿಗಳ ಲಿಸ್ಟ್​ನಲ್ಲಿ ಆಂಧ್ರಪ್ರದೇಶದ 23 ಅಭ್ಯರ್ಥಿ,ಮಹಾರಾಷ್ಟ್ರ 6 ಅಭ್ಯರ್ಥಿಗಳು,ಒಡಿಶಾದಿಂದ 5 ಅಭ್ಯರ್ಥಿಗಳು, ಆಸ್ಸೋಂ ಹಾಗೂ ಮೇಘಾಲಯದ ತಲಾ 1ಅಭ್ಯರ್ಥಿಗಳ ಲಿಸ್ಟ್​ ಇದಾಗಿದೆ. ನಂತರದ ಲಿಸ್ಟ್​​ನಲ್ಲಿ ತೆಲಂಗಾಣದ 6 ಅಭ್ಯರ್ಥಿಗಳು, ಉತ್ತರಪ್ರದೇಶದ 3, ಕೇರಳ ಹಾಗೂ ಪಶ್ಚಿಮ ಬಂಗಾಳದ ತಲಾ 1ಅಭ್ಯರ್ಥಿಗಳಿದ್ದಾರೆ.

  • The Central Election Committee of the Bharatiya Janata Party has released the 2nd list of BJP candidates for the ensuing General Elections to the Legislative Assembly of Andhra Pradesh and Odisha and bye-elections to the Legislative Assembly of Meghalaya. pic.twitter.com/GZKhLNyOqQ

    — BJP (@BJP4India) March 23, 2019 " class="align-text-top noRightClick twitterSection" data=" ">

ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಮಿತ್​ ಪಾತ್ರಾ ಒಡಿಶಾದ ಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಬಿಜೆಪಿಯ ಶತೃಘ್ನ ಸಿನ್ಹಾ ಸ್ಪರ್ಧೆ ಮಾಡುತ್ತಿದ್ದ ಬಿಹಾರದ ಪಾಟ್ನಾ ಸಾಹೇಬ್​ ಕ್ಷೇತ್ರದಿಂದ ರವಿಶಂಕರ್​ ಪ್ರಸಾದ್​ ಕಣಕ್ಕಿಳಿಯುತ್ತಿದ್ದಾರೆ.

Intro:Body:

2ನೇ ಲಿಸ್ಟ್​​ನಲ್ಲಿ 36 ಅಭ್ಯರ್ಥಿಗಳು ಹಾಗೂ ಮೂರನೇ ಲಿಸ್ಟ್​ನಲ್ಲಿ 11ಅಭ್ಯರ್ಥಿಗಳಿದ್ದಾರೆ. 36 ಅಭ್ಯರ್ಥಿಗಳ ಲಿಸ್ಟ್​ನಲ್ಲಿ ಆಂಧ್ರಪ್ರದೇಶದ 23 ಅಭ್ಯರ್ಥಿ,ಮಹಾರಾಷ್ಟ್ರ 6ಅಭ್ಯರ್ಥಿಗಳು,ಒಡಿಶಾದಿಂದ 5ಅಭ್ಯರ್ಥಿಗಳು,ಆಸ್ಸೋಂ ಹಾಗೂ ಮೇಘಾಲಯದ ತಲಾ 1ಅಭ್ಯರ್ಥಿಳ ಲಿಸ್ಟ್​ ಇದಾಗಿದೆ. ನಂತರದ ಲಿಸ್ಟ್​​ನಲ್ಲಿ ತೆಲಂಗಾಣದ 6ಅಭ್ಯರ್ಥಿಗಳು, ಉತ್ತರಪ್ರದೇಶದ 3,ಕೇರಳ ಹಾಗೂ ಪಶ್ಚಿಮ ಬಂಗಾಳದ ತಲಾ 1ಅಭ್ಯರ್ಥಿಗಳಿದ್ದಾರೆ.

ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಮಿತ್​ ಪಾತ್ರಾ ಒಡಿಶಾದ ಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.