ETV Bharat / bharat

ಹುಷಾರ್​​.. ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ: ಮಾಡಿದ ತಪ್ಪಿಗೆ ದಂಡ ಕಟ್ಟಿದ ಬಿಜೆಪಿ ಶಾಸಕ - ಬಿಜೆಪಿ ಶಾಸಕ ಅರವಿಂದ್​ ರೈಯಾನಿ

ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇದರ ಮಧ್ಯೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧವಾಗಿದೆ.

BJP MLA Arvind Raiyani
BJP MLA Arvind Raiyani
author img

By

Published : May 2, 2020, 7:44 PM IST

ರಾಜಕೋಟ್​(ಗುಜರಾತ್​): ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಇದೀಗ ಅಪರಾಧವಾಗಿದ್ದು, ದಂಡ ಕಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಅದರೆ ರೀತಿ ತಪ್ಪು ಮಾಡಿದ್ದ ಬಿಜೆಪಿ ಶಾಸಕರೇ ಈಗ ದಂಡ ಕಟ್ಟಿದ್ದಾರೆ.

ಬಿಜೆಪಿ ಶಾಸಕ ಅರವಿಂದ್​ ರೈಯಾನಿ ದಂಡ ಕಟ್ಟಿರುವ ಎಂಎಲ್​ಎ ಆಗಿದ್ದಾರೆ. ಸಾರ್ವಜನಿಕ ಸ್ಥಳ ಸಮುದಾಯ ಕಿಚನ್​ನಲ್ಲಿ ಇವರು ಉಗುಳಿದ್ದ ವಿಡಿಯೋ ವೈರಲ್​ ಆಗಿತ್ತು. ಹಾಗಾಗಿ 500 ರೂ ದಂಡ ಕಟ್ಟಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿರುವ ಶಾಸಕ, ನಾನು ನನ್ನ ಸ್ವಂತ ಆಸ್ತಿಯಲ್ಲಿ ಉಗುಳಿದ್ದು, ಅದು ಸಾರ್ವಜನಿಕ ಆಸ್ತಿ ಅಲ್ಲ. ಆದರೆ, ನಾನು ಮಾಡಿರುವುದು ತಪ್ಪು ಎಂದಿರುವ ಅವರು 500 ರೂ ದಂಡ ಕಟ್ಟಿದ್ದಾರೆ.

ದೇಶಾದ್ಯಂತ ಲಾಕ್​ಡೌನ್​ ವಿಸ್ತರಣೆ ಮಾಡಿ ಆದೇಶ ಹೊರಹಾಕಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೂಡ ಅಪರಾಧ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.