ETV Bharat / bharat

ಬಿಜೆಪಿ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್': ಕಾಂಗ್ರೆಸ್​​​​ - Congress president Sonia Gandhi

ಬಿಜೆಪಿ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್' ಎಂದು ಆರೋಪಿಸಿರುವ ಕಾಂಗ್ರೆಸ್, ಕೇಸರಿ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, ದೇಶದ ಏಕತೆಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದೆ.

BJP is real Tukde-tukde gang: Congress
ಬಿಜೆಪಿ ನಿಜವಾದ 'ತುಕ್ಡೆ-ತುಕ್ಡೆ ಗ್ಯಾಂಗ್': ಕಾಂಗ್ರೆಸ್ ಮುಖಂಡ ಪಿ. ಎಲ್ ಪುನಿಯಾ
author img

By

Published : Jan 25, 2020, 9:01 AM IST

ನವದೆಹಲಿ: ಬಿಜೆಪಿ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್' ಎಂದು ಆರೋಪಿಸಿರುವ ಕಾಂಗ್ರೆಸ್, ಕೇಸರಿ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, ದೇಶದ ಏಕತೆಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದೆ.

ಬಿಜೆಪಿ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್': ಪುನಿಯಾ

ಶುಕ್ರವಾರ ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸಭೆ ಮುಗಿಸಿ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಎಲ್.ಪುನಿಯಾ, ಬಿಜೆಪಿ ಜನರನ್ನು ವಿಭಜಿಸುವ ರಾಜಕಾರಣದಲ್ಲಿ ತೊಡಗಿದೆ. ಈ ರೀತಿಯ ದ್ವೇಷದ ರಾಜಕರಣ ದೇಶಕ್ಕೆ ಒಳ್ಳೆಯದಲ್ಲ. ಜನರನ್ನು ಧಾರ್ಮಿಕ ಮತ್ತು ಸಾಮಾಜಿಕ ಆಧಾರದ ಮೇಲೆ ವಿಭಜಿಸಲು ಯತ್ನಿಸುತ್ತಿರುವ ಬಿಜೆಪಿ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​ ಎಂದರು.

ಇನ್ನು ಈ ಹಿಂದೆ ಕೇಂದ್ರದ ಮಾಜಿ ಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮಾತನಾಡಿ, ಸದ್ಯ ಅಧಿಕಾರದಲ್ಲಿರುವವರು ನಿಜವಾದ "ತುಕ್ಡೆ ತುಕ್ಡೆ" ಗ್ಯಾಂಗ್. ಆದರೆ, "ತುಕ್ಡೆ ತುಕ್ಡೆ ಗ್ಯಾಂಗ್" ಎನ್ನುವ ಪದವನ್ನು ಬಲಪಂಥೀಯರು, ಎಡಪಂಥೀಯರು ಮತ್ತು ಅವರ ಬೆಂಬಲಿಗರ ಮೇಲೆ ದಾಳಿ ಮಾಡಲು ಬಳಸುತ್ತಿದ್ದಾರೆ ಎಂದು ಹೇಳಿದ್ದರು.

ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಹೇಳಿಕೆಗೆ ಪ್ರತಿಕ್ರಿಯಿಸಿದ ಪುನಿಯಾ, ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಚುನಾವಣೆ ಎಂದು ಬಿಜೆಪಿ ಉಲ್ಲೇಖಿಸುತ್ತದೆ. ಇಂತಹ ಹೇಳಿಕೆಗಳ ಮೂಲಕ ಬಿಜೆಪಿ ನಾಯಕರು ಪ್ರಜ್ಞಾ ಶೂನ್ಯ ಟೀಕೆಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Intro:नई दिल्ली: दिल्ली विधानसभा चुनाव को भारत-पाकिस्तान का मुकाबला बताने वाले बीजेपी के प्रत्याशी कपिल मिश्रा के विवादित बयान को लेकर कांग्रेस पार्टी ने भारतीय जनता पार्टी पर आचार संहिता का उल्लंघन करने का आरोप लगाया है और चुनाव आयोग से इसके खिलाफ कड़ी कार्यवाही करने की भी मांग की है।

Body:बता दें कि चुनाव आयोग ने कपिल मिश्रा को नोटिस जारी कर दिया है और उनसे तुरंत अपना ट्वीट डिलीट करने को कहा है। हाल ही में किए अपने ट्वीट में कपिल मिश्रा ने कहा था, "8 फरवरी को दिल्ली में भारत बनाम पाकिस्तान होगा। 8 फरवरी को दिल्ली की सड़कों पर हिंदुस्तान और पाकिस्तान का मुकाबला होगा।" इसके बाद उन्होंने एक और ट्वीट में शहीन बाग में हो रहे प्रदर्शन को लेकर 'मिनी पाकिस्तान' का जिक्र भी किया था।

इस मुद्दे पर ईटीवी भारत से बातचीत के दौरान कांग्रेस के सांसद पीएल पुनिया ने कहा, " भारतीय जनता पार्टी लगातार अपने विवादित बयानों से सभी सीमाएं तोड़ती जा रही है। कभी वह लोगों की उनके कपड़ों से तो कभी उनके खाने से पहचान करते हैं। कपिल मिश्रा ने जो कुछ भी कहा उस पर किसी भी तरह की टिप्पणी नहीं की जा सकती है लेकिन यह साफ तौर पर आचार संहिता का उल्लंघन है और इसको लेकर चुनाव आयोग को उनके खिलाफ कड़ी कार्यवाही करनी चाहिए।"

हाल ही में बंगाल के भारतीय जनता पार्टी के प्रभारी कैलाश विजयवर्गीय ने एक बयान में कहा था क्यों ने मजदूरों के खाने के अजीब तरीके से लगा था कि वह बांग्लादेशी है।

Conclusion:कांग्रेस और बीजेपी के बीच लगातार टुकड़े-टुकड़े ज्ञान को लेकर दे बहस जारी है। कांग्रेस इस पूरे मामले पर केंद्र सरकार को जिम्मेदार ठहरा रही है तो वही हाल ही में केंद्रीय मंत्री धर्मेंद्र प्रधान ने इस मुद्दे पर कांग्रेस के वरिष्ठ नेता पी चिदंबरम पर हमला बोलते हुए उन्हें 'चिंदी चोर' कहा था। इसका जवाब देते हुए पीएल पुनिया ने कहा, " टुकड़े-टुकड़े ज्ञान ना ही कांग्रेस में है और ना किसी और दल में। टुकड़े टुकड़े गैंग कर कुछ है तो वह खुद भारतीय जनता पार्टी है जो कि अपनी नीतियों से समाज और देश को बांटने का काम करती है।"
ETV Bharat Logo

Copyright © 2025 Ushodaya Enterprises Pvt. Ltd., All Rights Reserved.