ETV Bharat / bharat

ಕೂದಲು,ಗಡ್ಡದ ಜೊತೆ ಮೀಸೆಗೂ ಕತ್ತರಿ! ಕ್ಷೌರಿಕನ ವಿರುದ್ಧ ಪೊಲೀಸ್ ಕಂಪ್ಲೇಂಟ್! - ನಾಗ್ಪುರ

ಕ್ಷೌರಿಕನ ಮೇಲೆ ಪೊಲೀಸ್ ಕಂಪ್ಲೇಂಟ್​ ದಾಖಲಿಸಲು ಬಲವಾದ ಕಾರಣವೂ ಇದೆ. ಇಲ್ಲಿ ಕ್ಷೌರಿಕನೋರ್ವನ ಎಡವಟ್ಟಿನ ಪರಿಣಾಮ ಕಿರಣ್ ಠಾಕೂರ್ ಹೆಸರಿನ ನಾಗ್ಪುರ ನಿವಾಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಕ್ಷೌರಿಕ
author img

By

Published : Jul 21, 2019, 6:28 PM IST

ನಾಗ್ಪುರ(ಮಹಾರಾಷ್ಟ್ರ): ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಕ್ತಿಯೋರ್ವನಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡದಿರಲು ಕ್ಷೌರಿಕ ಸಂಘ ತೀಮಾರ್ನಿಸಿರುವ ಬೆಳವಣಿಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಕ್ಷೌರಿಕನ ಮೇಲೆ ಪೊಲೀಸ್ ಕಂಪ್ಲೇಂಟ್​ ದಾಖಲಿಸಲು ಬಲವಾದ ಕಾರಣವೂ ಇದೆ. ಇಲ್ಲಿ ಕ್ಷೌರಿಕನೋರ್ವನ ಎಡವಟ್ಟಿನ ಪರಿಣಾಮ ಕಿರಣ್ ಠಾಕೂರ್ ಹೆಸರಿನ ನಾಗ್ಪುರ ನಿವಾಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಕಿರಣ್​ ಠಾಕೂರ್​ ನಾಗ್ಪುರ ಬಳಿಕ ಕನ್ಹಾನ್​​ ಪ್ರದೇಶದಲ್ಲಿನ ಸಲೂನ್ ಒಂದಕ್ಕೆ ತೆರಳಿ ಹೇರ್​ಕಟ್ ಹಾಗೂ ಶೇವಿಂಗ್ ಮಾಡುವಂತೆ ಸೂಚಿಸಿದ್ದಾನೆ. ​ಆದರೆ ಕ್ಷೌರಿಕ ಸುನಿಲ್​ ಲಕ್ಷಾನೆ, ಕಿರಣ್ ಬಳಿ ಕೇಳದೆ ಮೀಸೆಯನ್ನೂ ತೆಗೆದಿದ್ದಾನೆ.

ಕ್ಷೌರಿಕನ ಬೇಜವಾಬ್ದಾರಿಯಿಂದ ಕುಪಿತನಾದ ಬಂದ ಕಿರಣ್​​​ ನೇರವಾಗಿ ಪೊಲೀಸ್ ಬಳಿ ತೆರಳಿ ಐಪಿಸಿ ಸೆಕ್ಷನ್ 507 ಅಡಿಯಲ್ಲಿ ದೂರು ದಾಖಲಿಸಿದ್ದಾನೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಕ್ಷೌರಿಕರ ಸಂಘದ ಅಧ್ಯಕ್ಷ ಶರದ್ ವಟ್ಕಾರ್​, ಸುನಿಲ್ ಲಕ್ಷಾನ್ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರ. ಮೀಸೆಯನ್ನು ತೆಗೆಯುವ ಮೊದಲು ಕಿರಣ್​​​ ಬಳಿಕ ಕೇಳಲಾಗಿತ್ತು ಎಂದಿದ್ದಾರೆ.

Intro:Body:

ಕೂದಲು, ಗಡ್ಡದ ಜೊತೆ ಮೀಸೆಗೂ ಕತ್ತರಿ...! ಕ್ಷೌರಿಕನ ವಿರುದ್ಧ ಪೊಲೀಸ್ ಕಂಪ್ಲೇಂಟ್​...!!

ನಾಗ್ಪುರ(ಮಹಾರಾಷ್ಟ್ರ): ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಕ್ತಿಯೋರ್ವನಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡದಿರಲು ಕ್ಷೌರಿಕ ಸಂಘ ತೀಮಾರ್ನಿಸಿರುವ ಬೆಳವಣಿಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಕ್ಷೌರಿಕನ ಮೇಲೆ ಪೊಲೀಸ್ ಕಂಪ್ಲೇಂಟ್​ ದಾಖಲಿಸಲು ಬಲವಾದ ಕಾರಣವೂ ಇದೆ. ಇಲ್ಲಿ ಕ್ಷೌರಿಕನೋರ್ವನ ಎಡವಟ್ಟಿನ ಪರಿಣಾಮ ಕಿರಣ್ ಠಾಕೂರ್ ಹೆಸರಿನ ನಾಗ್ಪುರ ನಿವಾಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಕಿರಣ್​ ಠಾಕೂರ್​ ನಾಗ್ಪುರ ಬಳಿಕ ಕನ್ಹಾನ್​​ ಪ್ರದೇಶದಲ್ಲಿನ ಸಲೂನ್ ಒಂದಕ್ಕೆ ತೆರಳಿ ಹೇರ್​ಕಟ್ ಹಾಗೂ ಶೇವಿಂಗ್ ಮಾಡುವಂತೆ ಸೂಚಿಸಿದ್ದಾನೆ. ​ಆದರೆ ಕ್ಷೌರಿಕ ಸುನಿಲ್​ ಲಕ್ಷಾನೆ, ಕಿರಣ್ ಬಳಿ ಕೇಳದೆ ಮೀಸೆಯನ್ನೂ ತೆಗೆದಿದ್ದಾನೆ.

ಕ್ಷೌರಿಕನ ಬೇಜವಾಬ್ದಾರಿಯಿಂದ ಕುಪಿತನಾದ ಬಂದ ಕಿರಣ್​​​ ನೇರವಾಗಿ ಪೊಲೀಸ್ ಬಳಿ ತೆರಳಿ ಐಪಿಸಿ ಸೆಕ್ಷನ್ 507 ಅಡಿಯಲ್ಲಿ ದೂರು ದಾಖಲಿಸಿದ್ದಾನೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಕ್ಷೌರಿಕರ ಸಂಘದ ಅಧ್ಯಕ್ಷ ಶರದ್ ವಟ್ಕಾರ್​, ಸುನಿಲ್ ಲಕ್ಷಾನ್ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರ. ಮೀಸೆಯನ್ನು ತೆಗೆಯುವ ಮೊದಲು ಕಿರಣ್​​​ ಬಳಿಕ ಕೇಳಲಾಗಿತ್ತು ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.