ಅಯೋಧ್ಯೆ: ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸುತ್ತಿದ್ದ ಉತ್ತರ ಪ್ರದೇಶದ ಮೊಹಮ್ಮದ್ ಶರೀಫ್ ಅವರಿಗೆ ಭಾರತ ಸರ್ಕಾರ, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ 'ಪದ್ಮಶ್ರೀ' ನೀಡಿ ಗೌರವಿಸಿದೆ.
-
Ayodhya:Mohd Sharif, who has been named for Padma Shri for cremating unclaimed bodies, says,"27 yrs ago, my son was murdered in Sultanpur&I got to know about it a month later.After that,I took this task in my hand.I've cremated 3000 bodies of Hindus&2500 bodies of Muslims so far" pic.twitter.com/2iw5Cp3gWd
— ANI UP (@ANINewsUP) January 26, 2020 " class="align-text-top noRightClick twitterSection" data="
">Ayodhya:Mohd Sharif, who has been named for Padma Shri for cremating unclaimed bodies, says,"27 yrs ago, my son was murdered in Sultanpur&I got to know about it a month later.After that,I took this task in my hand.I've cremated 3000 bodies of Hindus&2500 bodies of Muslims so far" pic.twitter.com/2iw5Cp3gWd
— ANI UP (@ANINewsUP) January 26, 2020Ayodhya:Mohd Sharif, who has been named for Padma Shri for cremating unclaimed bodies, says,"27 yrs ago, my son was murdered in Sultanpur&I got to know about it a month later.After that,I took this task in my hand.I've cremated 3000 bodies of Hindus&2500 bodies of Muslims so far" pic.twitter.com/2iw5Cp3gWd
— ANI UP (@ANINewsUP) January 26, 2020
ಭಾರತ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನ ಗಣರಾಜ್ಯೋತ್ಸವ ಮುನ್ನಾ ದಿನ ನಿನ್ನೆ ಘೋಷಣೆ ಮಾಡಿತ್ತು. ಸಮಾಜ ಸೇವೆ ಹಿನ್ನೆಲೆಯಲ್ಲಿ ಮೊಹಮ್ಮದ್ ಶರೀಫ್ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಶರೀಫ್, 27 ವರ್ಷಗಳ ಹಿಂದೆ ನನ್ನ ಮಗನನ್ನು ಸುಲ್ತಾನಪುರದಲ್ಲಿ ಕೊಲೆ ಮಾಡಲಾಗಿತ್ತು. ಒಂದು ತಿಂಗಳ ನಂತರ ನನಗೆ ಈ ವಿಷಯ ತಿಳಿಯಿತು. ಅಂದಿನಿಂದ ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನಾನು ಇಲ್ಲಿಯವರೆಗೆ 3,000 ಹಿಂದೂಗಳು ಮತ್ತು 2,500 ಮುಸ್ಲಿಮರ ಶವಗಳ ಅಂತ್ಯಸಂಸ್ಕಾರ ಮಾಡಿದ್ದೇನೆ ಎಂದು ಮೊಹಮ್ಮದ್ ಶರೀಫ್ ತಿಳಿಸಿದರು.