ಇಂದು ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಟಿ ನಡೆಸಲಿದ್ದು, ಯಾರಿಗೆ ಯಾವ ಕೊಡುಗೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆತ್ಮ ನಿರ್ಭರ ಅಭಿಯಾನದಡಿ ಈ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರ ದೇಶದ ಉದ್ಯಮಿಗಳು, ಕಾರ್ಮಿಕರು, ರೈತರಿಗೆ ನೀಡಿರುವ ಕೊಡುಗೆಗಳ ಪ್ರಮುಖ ಅಂಶಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...
ಸಂಜೆ 4 ಗಂಟೆಗೆ ನಿರ್ಮಲಾ ಸುದ್ದಿಗೋಷ್ಟಿ: ಮೋದಿ ಪ್ಯಾಕೇಜ್ನ 2 ದಿನಗಳ ಹೈಲೈಟ್ಸ್ - ಆತ್ಮ ನಿರ್ಭರ ಅಭಿಯಾನ ಪ್ಯಾಕೇಜ್ ಹೈಲೈಟ್ಸ್ ನ್ಯೂಸ್
ಇಂದು ಸಂಜೆ ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಟಿ ನಡೆಸಲಿದ್ದಾರೆ. ಆತ್ಮ ನಿರ್ಭರ ಅಭಿಯಾನದಡಿ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರ ದೇಶದ ಉದ್ಯಮಿಗಳು, ಕಾರ್ಮಿಕರು, ರೈತರಿಗೆ ಕೆಲವು ಕೊಡುಗೆಗಳನ್ನು ನೀಡಿದ್ದು, ಇಂದು ಸಂಜೆ ಯಾರಿಗೆ ಯಾವ ಕೊಡುಗೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ನಿರ್ಮಲಾ ಸೀತಾರಾಮನ್
ಇಂದು ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಟಿ ನಡೆಸಲಿದ್ದು, ಯಾರಿಗೆ ಯಾವ ಕೊಡುಗೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆತ್ಮ ನಿರ್ಭರ ಅಭಿಯಾನದಡಿ ಈ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರ ದೇಶದ ಉದ್ಯಮಿಗಳು, ಕಾರ್ಮಿಕರು, ರೈತರಿಗೆ ನೀಡಿರುವ ಕೊಡುಗೆಗಳ ಪ್ರಮುಖ ಅಂಶಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...
TAGGED:
ಆತ್ಮ ನಿರ್ಭರ ಅಭಿಯಾನ ನ್ಯೂಸ್