ETV Bharat / bharat

ನದಿ ಮಧ್ಯೆ ಸಿಲುಕಿದ್ದ ಇಬ್ಬರು ಮಹಿಳೆಯರ ರಕ್ಷಿಸಿದ ಭಾರತೀಯ ಸೇನೆ - ಭಾರತೀಯ ಸೇನೆ ಸುದ್ದಿ

ಸಿಯೋಮ್ ನದಿ ಉಕ್ಕಿ ಹರಿಯುತ್ತಿದ್ದ ವೇಳೆ ಕಲ್ಲಿನ ಮೇಲೆ ಇಬ್ಬರು ಮಹಿಳೆಯರು ಸಿಲುಕಿದ್ದರು. ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ನದಿ ದಾಟಲಾಗದೇ ರಕ್ಷಣೆಗಾಗಿ ಕಾದಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ್ದ ಭಾರತೀಯ ಸೇನೆ ಇಬ್ಬರನ್ನೂ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

Army rescues women from river in Arunachal Pradesh
ನದಿ ಮಧ್ಯೆ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ ಭಾರತೀಯ ಸೇನೆ
author img

By

Published : Nov 5, 2020, 12:33 PM IST

ಸಿಯಾಂಗ್ (ಅರುಣಾಚಲ್ ಪ್ರದಶ): ಇಲ್ಲಿನ ಪಶ್ಚಿಮ ಸಿಯಾಂಗ್ ಜಿಲ್ಲೆಯ ಕಾಯಿಂಗ್​ ಗ್ರಾಮದ ಬಳಿಯ ಸಿಯೋಮ್​ ನದಿಯಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ಭಾರತೀಯ ಸೇನೆ ರಕ್ಷಿಸಿದೆ. ಸಿಯೋಮ್ ನದಿ ಉಕ್ಕಿ ಹರಿಯುತ್ತಿದ್ದ ವೇಳೆ ಕಲ್ಲಿನ ಮೇಲೆ ಇಬ್ಬರು ಸ್ಥಳೀಯ ಮಹಿಳೆಯರು ಸಿಲುಕಿ ಸಂಕಷ್ಟಕ್ಕೀಡಾಗಿದ್ದರು.

ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ನದಿ ದಾಟಲಾಗದೆ ರಕ್ಷಣೆಗಾಗಿ ಕಾದಿದ್ದರು. ಈ ಬಗ್ಗೆ ವಿಷಯ ತಿಳಿದು, ಸ್ಥಳಕ್ಕಾಗಮಿಸಿದ್ದ ಭಾರತೀಯ ಸೇನೆ ಇಬ್ಬರನ್ನೂ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.