ETV Bharat / bharat

ಕೊರೊನಾ ವೈರಸ್ ಎಫೆಕ್ಟ್​: ತೆರೆಮರೆಗೆ ಸರಿದ ಸಿಎಎ ವಿರೋಧಿ ಪ್ರತಿಭಟನೆಗಳು

author img

By

Published : Mar 23, 2020, 10:38 AM IST

ಕಳೆದ ಕೆಲ ತಿಂಗಳಿನಿಂದ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಕೊರೊನಾ ಸೋಂಕು ಹರಡುವ ಭೀತಿಯಿಂದ ತಾತ್ಕಾಲಿಕವಾಗಿ ರದ್ದುಪಡಿಸಲಾಗುತ್ತಿದೆ.

suspended due to COVID-19,ತೆರೆಮರೆಗೆ ಸರಿದ ಸಿಎಎ ವಿರೋಧಿ ಪ್ರತಿಭಟನೆಗಳು
ತೆರೆಮರೆಗೆ ಸರಿದ ಸಿಎಎ ವಿರೋಧಿ ಪ್ರತಿಭಟನೆಗಳು

ಮುಂಬೈ: ಕಳೆದ 50 ದಿನಗಳಿಂದ ಸಿಎಎ, ಎನ್​ಆರ್​ಸಿ ಎನ್‌ಪಿಆರ್ ವಿರುದ್ಧ ಮೊರ್ಲ್ಯಾಂಡ್ ರಸ್ತೆಯಲ್ಲಿ ನಡೆಯುತಿದ್ದ ಪ್ರತಿಭಟನೆಯನ್ನು ಕೊರೊನಾ ವೈರಸ್ ಭೀತಿಯಿಂದ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

  • Mumbai:The Sit-in protest on Morland Road that was ongoing for over 50 days against CAA,NRC&NPR has been temporarily called off in the wake of #COVID19. Zonal DCP Abhinash Kumar said,"Women protesters took decision to postpone protest in view of the spread of Coronavirus".(22.03) pic.twitter.com/ffvxMexbZW

    — ANI (@ANI) March 22, 2020 " class="align-text-top noRightClick twitterSection" data=" ">

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿಭಟನೆಯನ್ನು ಕೈಬಿಡುವ ನಿರ್ಧಾರವನ್ನು ಮಹಿಳಾ ಪ್ರತಿಭಟನಾಕಾರರು ಕೈಗೊಂಡಿದ್ದಾರೆ ಎಂದು ಡಿಸಿಪಿ ಅಭಿನಾಶ್ ಕುಮಾರ್ ಹೇಳಿದ್ದಾರೆ.

  • Delhi: Number of anti-CAA protesters at Shaheen Bagh has reduced significantly amid lockdown announced in the state in view of #Coronavirus till 31st March and the 'Janta Curfew' that was observed yesterday. pic.twitter.com/6fN1q2w5FK

    — ANI (@ANI) March 23, 2020 " class="align-text-top noRightClick twitterSection" data=" ">

ಇತ್ತ ದೆಹಲಿಯ ಶಾಹಿನ್ ಬಾಗ್​ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ, ಪಾಲ್ಗಿಳ್ಳುವವರ ಸಂಖ್ಯೆ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.