ETV Bharat / bharat

ಅಧಿವೇಶನ ಮುಗಿದ ಬೆನ್ನಲ್ಲೇ ವಿಪಕ್ಷಗಳ ಸಭೆ: ಸಾಮಾನ್ಯ ತತ್ವಕ್ಕೆ ಬದ್ಧವೆಂದ ಒಕ್ಕೂಟ

ವಿಪಕ್ಷಗಳ ಒಕ್ಕೂಟ ಮತ್ತೆ ಸಭೆಯಲ್ಲಿ ಸಾಮಾನ್ಯ ತತ್ವಕ್ಕೆ ಬದ್ಧವೆಂಬ ನಿರ್ಣಯ ಹೊರಬಿದ್ದಿದೆ

Anti-BJP parties
author img

By

Published : Feb 14, 2019, 1:17 PM IST

ನವದೆಹಲಿ: ಕೇಂದ್ರದ ಕೊನೆಯ ಬಜೆಟ್​ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೆ ವಿಪಕ್ಷಗಳ ಒಕ್ಕೂಟ ಮತ್ತೆ ಸಭೆ ಸೇರಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದೆ.

  • Delhi: Andhra Pradesh CM N Chandrababu Naidu, NC chief Farooq Abdullah, West Bengal CM Mamata Banerjee, Delhi CM Arvind Kejriwal at NCP chief Sharad Pawar's residence pic.twitter.com/b19jwtfCuW

    — ANI (@ANI) February 13, 2019 " class="align-text-top noRightClick twitterSection" data=" ">
undefined

ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಟಿಡಿಪಿಯ ಚಂದ್ರಬಾಬು ನಾಯ್ಡು, ಆಪ್​ನ ಅರವಿಂದ ಕೇಜ್ರಿವಾಲ್​, ನ್ಯಾಷನಲ್​ ಕಾನ್ಫರೆನ್ಸ್​ನ ಫರೂಕ್​ ಅಬ್ದುಲ್ಲಾ ಅವರು ಎನ್​ಸಿಪಿಯ ಶರದ್​ ಪವಾರ್​ ಮನೆಯಲ್ಲಿ ನಿನ್ನೆ ಸಂಜೆ ಸಭೆ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇ ಬೇಕೆಂಬ ಪಣ ತೊಟ್ಟಿರುವ ವಿಪಕ್ಷಗಳು ಒಂದಾದ ನಂತರ ಒಂದರಂತೆ ಸರಣಿ ಸಭೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.

  • Delhi: Congress President Rahul Gandhi reaches NCP chief Sharad Pawar's residence. Andhra Pradesh CM N Chandrababu Naidu, NC chief Farooq Abdullah, West Bengal CM Mamata Banerjee, Delhi CM Arvind Kejriwal are present pic.twitter.com/agAMbnNoM1

ಸಭೆಯ ನಂತರ ಮಾತನಾಡಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ನಾವು ವ್ಯವಸ್ಥಿತ ಸಭೆಯನ್ನು ನಡೆಸಿದ್ದೇವೆ. ಬಿಜೆಪಿ ಸೇರಿ ಅದರೆಲ್ಲಾ ಸಂಸ್ಥೆಗಳ ವಿರುದ್ಧ ಹೋರಾಡುವ ತಾತ್ವಿಕ ಗುರಿಗೆ ನಾವು ಬದ್ಧರಾಗಿದ್ದೇವೆ ಎಂದರು. ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್​ಎಸ್​ಎಸ್​ನ ಹೆಸರು ಪ್ರಸ್ತಾಪಿಸಿದರು. ಬಿಜೆಪಿಯನ್ನು ಮಣಿಸಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು

  • Congress Pres Rahul Gandhi after a meeting with Sharad Pawar, Chandrababu Naidu, Farooq Abdullah, Mamata Banerjee, Arvind Kejriwal: We had a very constructive meeting. We agreed that principal target for all of us is to fight against assault on institutes being carried out by BJP pic.twitter.com/XIuWB52LUg

.
  • R Gandhi: We agreed that principal target for all of us is to wipe assault on Indian institutions being carried out by Narendra Modi,BJP&RSS. We agreed to start a conversation about a common minimum programme&we've a comittment that we're all going to work together to defeat BJP https://t.co/TSwjsoZ7QY

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿ, ಒಂದೇ ಅಜೆಂಡಾದಡಿ ರಾಷ್ಟ್ರ ಮಟ್ಟದಲ್ಲಿ ನಾವೆಲ್ಲಾ ಒಂದಾಗಿ ಕೆಲಸ ಮಾಡಲಿದ್ದೇವೆ. ಚುನಾವಣಾ ಪೂರ್ವ ಒಕ್ಕೂಟ ರಚಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಕಾಮನ್​ ಮಿನಿಮಮ್​ ಪ್ರೋಗ್ರಾಂನ ರಚನೆಯ ಜವಾಬ್ದಾರಿಯನ್ನು ರಾಹುಲ್​ ತಮಗೆ ನೀಡಿದ್ದಾಗಿ ಹೇಳಿದರು.

  • West Bengal CM Mamata Banerjee after a meeting with Sharad Pawar, Chandrababu Naidu, Farooq Abdullah, Rahul Gandhi, Arvind Kejriwal: We'll work together at the national level. We'll have a common minimum agenda. We'll have a pre-poll alliance pic.twitter.com/da9lCV5hIE

Intro:Body:

ಅಧಿವೇಶನ ಮುಗಿದ ಬೆನ್ನಲ್ಲೇ ವಿಪಕ್ಷಗಳ ಸಭೆ: ಸಾಮಾನ್ಯ ತತ್ವಕ್ಕೆ ಬದ್ಧವೆಂದ ಒಕ್ಕೂಟ

Anti-BJP parties to have pre-poll pacts, common minimum programme

ನವದೆಹಲಿ: ಕೇಂದ್ರದ  ಕೊನೆಯ ಬಜೆಟ್​ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೆ ವಿಪಕ್ಷಗಳ ಒಕ್ಕೂಟ ಮತ್ತೆ ಸಭೆ ಸೇರಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದೆ.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ,  ಟಿಎಂಸಿಯ ಮಮತಾ ಬ್ಯಾನರ್ಜಿ, ಟಿಡಿಪಿಯ ಚಂದ್ರಬಾಬು ನಾಯ್ಡು, ಆಪ್​ನ ಅರವಿಂದ ಕೇಜ್ರಿವಾಲ್​, ನ್ಯಾಷನಲ್​ ಕಾನ್ಫರೆನ್ಸ್​ನ ಫರೂಕ್​ ಅಬ್ದುಲ್ಲಾ ಅವರು ಎನ್​ಸಿಪಿಯ ಶರದ್​ ಪವಾರ್​ ಮನೆಯಲ್ಲಿ ನಿನ್ನೆ ಸಂಜೆ ಸಭೆ ನಡೆಸಿದರು.  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇ ಬೇಕೆಂಬ ಪಣ ತೊಟ್ಟಿರುವ ವಿಪಕ್ಷಗಳು ಒಂದಾದ  ನಂತರ ಒಂದರಂತೆ ಸರಣಿ ಸಭೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.

ಸಭೆಯ ನಂತರ ಮಾತನಾಡಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​  ಗಾಂಧಿ, ನಾವು ವ್ಯವಸ್ಥಿತ ಸಭೆಯನ್ನು ನಡೆಸಿದ್ದೇವೆ. ಬಿಜೆಪಿ ಸೇರಿ ಅದರೆಲ್ಲಾ ಸಂಸ್ಥೆಗಳ ವಿರುದ್ಧ ಹೋರಾಡುವ ತಾತ್ವಿಕ ಗುರಿಗೆ ನಾವು ಬದ್ಧರಾಗಿದ್ದೇವೆ ಎಂದರು. ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್​ಎಸ್​ಎಸ್​ನ  ಹೆಸರು ಪ್ರಸ್ತಾಪಿಸಿದರು.  ಬಿಜೆಪಿಯನ್ನು ಮಣಿಸಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿ,  ಒಂದೇ ಅಜೆಂಡಾದಡಿ ರಾಷ್ಟ್ರ ಮಟ್ಟದಲ್ಲಿ ನಾವೆಲ್ಲಾ ಒಂದಾಗಿ ಕೆಲಸ ಮಾಡಲಿದ್ದೇವೆ. ಚುನಾವಣಾ ಪೂರ್ವ ಒಕ್ಕೂಟ ರಚಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಕಾಮನ್​ ಮಿನಿಮಮ್​ ಪ್ರೋಗ್ರಾಂನ ರಚನೆಯ ಜವಾಬ್ದಾರಿಯನ್ನು ರಾಹುಲ್​ ತಮಗೆ   ನೀಡಿದ್ದಾಗಿ ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.