ಗುಜರಾತ್: ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ವಿರೋಧಿಗಳಿಗೆ ಗೂಗ್ಲಿ ಎಸೆದು ಪ್ರತಿ ಟೀಕೆಗೂ ತಿರಿಗೇಟು ನೀಡುತ್ತಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್ ಪಕ್ಷ ಸೇರ್ಪೆಯಾಗಿದ್ದಾರೆ.
ವಾರದ ಹಿಂದೆಯಷ್ಟೇ ಜಡೇಜಾ ಪತ್ನಿ ರಿವಾ ಸೋಲಂಕಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇಂದು ಅವರ ತಂದೆ ಅನಿರುದ್ಧ್ ಸಿನ್ಹಾ ಹಾಗೂ ಸಹೋದರಿ ನೈನಬಾ ಅವರು ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
-
Gujarat: Naina Jadeja, sister of cricketer Ravindra Jadeja, joined Congress in Rajkot earlier today. Ravindra Jadeja's wife Rivaba Jadeja had joined BJP last month pic.twitter.com/k2jlO3WYY3
— ANI (@ANI) April 14, 2019 " class="align-text-top noRightClick twitterSection" data="
">Gujarat: Naina Jadeja, sister of cricketer Ravindra Jadeja, joined Congress in Rajkot earlier today. Ravindra Jadeja's wife Rivaba Jadeja had joined BJP last month pic.twitter.com/k2jlO3WYY3
— ANI (@ANI) April 14, 2019Gujarat: Naina Jadeja, sister of cricketer Ravindra Jadeja, joined Congress in Rajkot earlier today. Ravindra Jadeja's wife Rivaba Jadeja had joined BJP last month pic.twitter.com/k2jlO3WYY3
— ANI (@ANI) April 14, 2019
ಕಾಂಗ್ರೆಸ್ ಸೇರಿಕೊಂಡ ನೈನಬಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿಯುವುದಾಗಿ ಹೇಳಿದ್ದಾರೆ. ಜಡೇಜಾ ಪತ್ನಿ ಬಿಜೆಪಿಯಿಂದ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದರೆ, ಅದೇ ಕ್ರಿಕೆಟರ್ ತಂದೆ ಮತ್ತು ಸೋದರಿಯನ್ನ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್, ಆಲ್‌ರೌಂಡರ್ ವಿರುದ್ಧ ಗೂಗ್ಲಿ ಎಸೆದಿದೆ.