ETV Bharat / bharat

ಭಾರತದೊಂದಿಗೆ ಸ್ನೇಹ ಬೇಕಾದ್ರೆ ಉಗ್ರರ ವಿರುದ್ಧ ಕ್ರಮಕೈಗೊಳ್ಳಿ: ಪಾಕ್​ಗೆ ಅಮೆರಿಕ​ ವಾರ್ನಿಂಗ್​! - ಭಯೋತ್ಪಾದಕ ಕೃತ್ಯ

ಭಾರತದೊಂದಿಗೆ ಸ್ನೇಹದೊಂದಿಗೆ ಇರಬೇಕಾದರೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಕ್​ಗೆ ಅಮೆರಿಕ ಖಡಕ್​ ವಾರ್ನಿಂಗ್​ ಕೊಟ್ಟಿದೆ.

ಇಮ್ರಾನ್​ ಖಾನ್​,ಟ್ರಂಪ್​,ಮೋದಿ
author img

By

Published : Sep 27, 2019, 8:05 PM IST

ನ್ಯೂಯಾರ್ಕ್​: ಕಳೆದ ಅನೇಕ ವರ್ಷಗಳಿಂದ ಭಾರತದ ಮೇಲೆ ಭಯೋತ್ಪಾದಕ ಕೃತ್ಯ ನಡೆಸಿ, ತಾನು ಏನು ಮಾಡಿಲ್ಲ ಎಂದು ನಟನೆ ಮಾಡುವ ಪಾಕ್​ಗೆ ಇದೀಗ ಅಮೆರಿಕ ಸಹ ವಾರ್ನ್​ ಮಾಡಿದ್ದು, ಭಾರತದೊಂದಿಗೆ ಸ್ನೇಹದಿಂದ ಇರಬೇಕಾದರೆ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಾರ್ನ್​ ಮಾಡಿದೆ.

ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ 74ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮೂರನೇಯವರ ಮಧ್ಯಸ್ಥಿಕೆ ನಮಗೆ ಬೇಡ ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಆದರೆ, ನಾವು ಜಮ್ಮು- ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಇದೇ ವೇಳೆ, ಹೇಳಿಕೆ ನೀಡಿದರು.

ಎರಡು ದೇಶಗಳು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ತಮ್ಮ ನಡುವಿನ ಸಂಬಂಧ ಉತ್ತಮಗೊಳಿಸಬೇಕು. ಆದರೆ, ನೆರೆಯ ಪಾಕ್​ ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಉಗ್ರ ಸಂಘಟನೆ ಮುಖ್ಯಸ್ಥರಾಗಿರುವ ಹಫೀಜ್​ ಸಯಿದ್​, ಜೈಷ್​-ಇ-ಮೊಹಮ್ಮದ್​ ಮುಖಂಡ ಮಸೂದ್​ ಅಜರ್​ ಸೇರಿದಂತೆ ಪ್ರಮುಖ ಉಗ್ರ ಸಂಘಟನೆ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಭಾರತ-ಪಾಕ್​ ನಡುವಿನ ವೈಮನಸ್ಸು ಮತ್ತಷ್ಟು ಉದ್ಭವಗೊಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ವಿಶ್ವಸಂಸ್ಥೆಯಲ್ಲಿ ಮಾತನಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಹೇಳಿಕೆ ನೀಡಿದ್ದರು.

Intro:Body:

ಭಾರತದೊಂದಿಗೆ ಸ್ನೇಹ ಬೇಕಾದ್ರೆ ಉಗ್ರರ ವಿರುದ್ಧ ಕ್ರಮಕೈಗೊಳ್ಳಿ: ಪಾಕ್​ಗೆ ಯುಎಸ್​ ವಾರ್ನ್​! 

ಯುನೈಟೆಡ್​ ನೇಷನ್ಸ್​​: ಕಳೆದ ಅನೇಕ ವರ್ಷಗಳಿಂದ ಭಾರತದ ಮೇಲೆ ಭಯೋತ್ಪಾದಕ ಕೃತ್ಯ ನಡೆಸಿ, ತಾನು ಏನು ಮಾಡಿಲ್ಲವೆಂದು ನಟನೆ ಮಾಡುವ ಪಾಕ್​ಗೆ ಇದೀಗ ಅಮೆರಿಕ ಸಹ ವಾರ್ನ್​ ಮಾಡಿದ್ದು, ಭಾರತದೊಂದಿಗೆ ಸ್ನೇಹದಿಂದ ಇರಬೇಕಾದರೆ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಾರ್ನ್​ ಮಾಡಿದೆ. 

ವಿಶ್ವಸಂಸ್ಥೆಯಲ್ಲಿ  ನಡೆಯುತ್ತಿರುವ 74ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಜಮ್ಮು-ಕಾಶ್ಮೀರದ ವಿಚಾರದಲ್ಲಿ ಮೂರನೇಯವರ ಮಧ್ಯಸ್ಥಿಗೆ ನಮಗೆ ಬೇಡ ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಆದರೆ ನಾವು ಜಮ್ಮು-ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಇದೇ ವೇಳೆ ಹೇಳಿಕೆ ನೀಡಿದರು.

ಎರಡು ದೇಶಗಳು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ತಮ್ಮ ನಡುವಿನ ಸಂಬಂಧ ಉತ್ತಮಗೊಳಿಸಬೇಕು. ಆದರೆ ನೆರೆಯ ಪಾಕ್​ ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಉಗ್ರ ಸಂಘಟನೆ ಮುಖ್ಯಸ್ಥರಾಗಿರುವ ಹಫೀಜ್​ ಸಯಿದ್​,ಜೈಷ್​-ಇ-ಮೊಹಮ್ಮದ್​ ಮುಖಂಡ ಮಸೂದ್​ ಅಜರ್​ ಸೇರಿದಂತೆ ಪ್ರಮುಖ ಉಗ್ರ ಸಂಘಟನೆ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಭಾರತ-ಪಾಕ್​ ನಡುವಿನ ವೈಮನಸ್ಸು ಮತ್ತಷ್ಟು ಉದ್ಭವಗೊಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ವಿಶ್ವಸಂಸ್ಥೆಯಲ್ಲಿ ಮಾತನಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಹೇಳಿಕೆ ನೀಡಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.