ETV Bharat / bharat

ಹೈದರಾಬಾದ್ ಮೆಟ್ರೋ ನಿಲ್ದಾಣದ ಬಳಿ ಅವಘಡ.. ಸ್ಲಾಬ್​​ ತುಂಡುಗಳು ಬಿದ್ದು ಯುವತಿ ಸಾವು.. - ಅಮೀರ್‌ಪೆಟ್ ಮೆಟ್ರೋ ನಿಲ್ದಾಣ

ಹೈದರಾಬಾದ್​​ನ ಅಮೀರ್‌ಪೆಟ್ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಯುವತಿಯೋರ್ವಳ ತಲೆ ಮೇಲೆ ಸ್ಲಾಬ್​​ ತುಂಡುಗಳು ಬಿದ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.

ಯುವತಿ ಸಾವು
author img

By

Published : Sep 22, 2019, 10:29 PM IST

ಹೈದರಾಬಾದ್​​: ಮಳೆಯಿಂದ ರಕ್ಷಿಸಿಕೊಳ್ಳಲು ರೈಲು ನಿಲ್ದಾಣದ ಬಳಿ ನಿಂತಿದ್ದ ಯುವತಿಯೋರ್ವಳ ತಲೆ ಮೇಲೆ ಸ್ಲಾಬ್​​ ತುಂಡುಗಳು ಬಿದ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಅಮೀರ್‌ಪೆಟ್ ಮೆಟ್ರೋ ನಿಲ್ದಾಣದ ಬಳಿ ಇಂದು ಸಂಜೆ ನಡೆದಿದೆ.

ಅಮೀರ್‌ಪೆಟ್ ಮೆಟ್ರೋ ನಿಲ್ದಾಣದ ಬಳಿ ಸ್ಲಾಬ್​​ ತುಂಡುಗಳು ಬಿದ್ದು ಯುವತಿ ಸಾವು..

ಹೈದರಾಬಾದ್‌ನ ಕೆಪಿಹೆಚ್‌ಬಿಯ ನಿವಾಸಿ ಹಾಗೂ ಟಿಸಿಎಸ್ ಉದ್ಯೋಗಿ ಮೌನಿಕಾ (24) ಮೃತಪಟ್ಟ ಯುವತಿ. 9 ಮೀಟರ್ ಎತ್ತರದಿಂದ ನಿಲ್ದಾಣದ ಮೇಲ್ಮೈ ಗೋಡೆಯ ಹರಿತವಾದ ಗಾರೆ​​ ತುಂಡುಗಳು ಮೌನಿಕಾ ತಲೆ ಮೇಲೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮೌನಿಕಾಳನ್ನು ಎಲ್​ ಆ್ಯಂಡ್​ ಟಿ ಮೆಟ್ರೋ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

Intro:Body:

MRS MOUNIKA DIED OFF WHILE MOVING TO HOSPITAL DUE TO PLASTER PIECE FELL ON 

AN WOMAN WHO WAS STANDING AT METRO STATION TO TAKE COVER FROM THE RAIN WERE DIED WHEN THE SLAB PIECES FELL ON HER.

L&T METRO RAIL HAS REPORTED THAT A FREAK ACCIDENT WAS HAPPENED AT AMEERPET METRO STATION TODAY EVENING. THE SHARP EDGE OF THE PIECE OF SURFACE WALL FELL ON A YOUNG LADYS HEAD FROM ABOUT 9 METRES HEIGHT. UNFORTUNATELY SHE SUCCUMBED TO THE HEAD INJURY.  WHILE TAKEN TO A NEARBY HOSPITAL BY L&T PERSONNEL SHE WAS DIED.

THE VICTIMS NAME IS MRS MOUNIKA, AGED 24 YEARS, EMPLOYEE OF TCS AND RESIDENT OF KPHB, HYDERABAD. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.