ETV Bharat / bharat

BREAKING: ಮಹಾರಾಷ್ಟ್ರದಲ್ಲಿ ಶಂಕಿತ ಕೊರೊನಾ ವೈರಸ್​ ರೋಗಿ ಸಾವು - ಕೊರೊನಾ ವೈರಸ್​

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ 70 ವರ್ಷದ ಶಂಕಿತ ಕೊರೊನಾ ವೈರಸ್​ ರೋಗಿಯೊಬ್ಬರು ಮೃತಪಟ್ಟಿದ್ದಾರೆ.

suspected Corona virus patient died
ಮಹಾರಾಷ್ಟ್ರದಲ್ಲಿ ಶಂಕಿತ ಕೊರೊನಾ ವೈರಸ್​ ರೋಗಿ ಸಾವು
author img

By

Published : Mar 14, 2020, 5:36 PM IST

ಮಹಾರಾಷ್ಟ್ರ: 70 ವರ್ಷದ ಶಂಕಿತ ಕೊರೊನಾ ವೈರಸ್​ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದೆ.

ಇವರು ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿ ಭಾರತಕ್ಕೆ ಹಿಂದಿರುಗಿದ್ದರು. ಬಳಿಕ ಶಂಕಿತ ಕೊರೊನಾ ವೈರಸ್​ನಿಂದಾಗಿ ಬಳಲುತ್ತಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.