ಪೂರ್ವ ಗೋದಾವರಿ: ಶುಕ್ರವಾರದಂದು ನಾಪತ್ತೆಯಾಗಿದ್ದ ಬಾಲಕಿ ರವಿವಾರದಂದು ಉಪ್ಪುಟೇರು ನದಿ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಕಿನಾಡಿನಲ್ಲಿ ನಡೆದಿದೆ.
ನಗರದ ನಿವಾಸಿ ಸತ್ಯಶ್ಯಾಮ್ ಪ್ರಸಾದ್ ಮಗಳು ದೀಪ್ತಿಶ್ರೀ ಸ್ಥಳೀಯ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಮಗುವಿನ ತಾಯಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಶ್ಯಾಮ್ ಪ್ರಸಾದ್ ಮತ್ತೊಂದು ಮದುವೆ ಮಾಡಿಕೊಂಡಿದ್ದರು. ಎರಡನೇ ಪತ್ನಿ ಶಾಂತಕುಮಾರಿ ಮತ್ತು ಆಕೆ ಮಗ ಇಬ್ಬರು ಸಂಜಯ್ ನಗರದಲ್ಲಿ ವಾಸಿಸುತ್ತಿದ್ದಾರೆ. ಶ್ಯಾಮ್ ಪ್ರಸಾದ್ ತನ್ನ ಮಗನಿಗೆ ಪ್ರಾಧಾನ್ಯತೆ ನೀಡುತ್ತಿಲ್ಲವೆಂದು ಶಾಂತಕುಮಾರಿ ಮಗಳು ದೀಪ್ತಿಶ್ರೀ ಮೇಲೆ ಅಸೂಯೆ ಪಡುತ್ತಿದ್ದಳು.
ಇನ್ನು ದೀಪ್ತಿಶ್ರೀ ತನ್ನ ಸೋದರ ಅತ್ತೆಯ ಜೊತೆ ಇರುತ್ತಿದ್ದಳು. ಶುಕ್ರವಾರ ಶಾಲೆಗೆ ತೆರಳಿದ್ದ ದೀಪ್ತಿಶ್ರೀ ಮಧ್ಯಾಹ್ನ ಊಟದ ಸಮಯದಲ್ಲಿ ಅಪಹರಣಕ್ಕೆ ಗುರಿಯಾಗಿದ್ದಳು. ಬಳಿಕ ಶ್ಯಾಮ್ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಬಾಲಕಿಗಾಗಿ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದರು. ಮಲತಾಯಿ ಶಾಂತಕುಮಾರಿ ಜೊತೆ ದೀಪ್ತಿಶ್ರೀ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಮುಖ ಆರೋಪಿಯಾಗಿ ಶಾಂತಕುಮಾರಿಯನ್ನು ಪರಿಗಣಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಮಗಳನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿ ನದಿಗೆ ಎಸೆದಿರುವುದಾಗಿ ಹೇಳಿದ್ದಾಳೆ.
ಆರೋಪಿಯಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಮಗುವಿನ ಬಗ್ಗೆ ಪತ್ತೆ ಹಚ್ಚಿದ್ದರು. ನದಿಯಲ್ಲಿ ಹುಡುಕಾಟ ನಡೆಸಿದಾಗ ಬಾಲಕಿ ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹ ಕಂಡ ಆ ತಂದೆಯ ರೋದನೆ ಮುಗಿಲು ಮುಟ್ಟಿತ್ತು. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Intro:Body:
stepmother killed to daughter, stepmother killed to 7 year daughter, stepmother killed to 7 year daughter in Kakinada, kakinada crime news, Kakinada girl murder news, ಮಗಳನ್ನು ಕೊಂದ ಮಲತಾಯಿ, 7 ವರ್ಷದ ಮಗಳನ್ನು ಕೊಲೆ ಮಾಡಿದ ಮಲತಾಯಿ, ಕಾಕಿನಾಡನಲ್ಲಿ 7 ವರ್ಷದ ಮಗಳನ್ನು ಕೊಲೆ ಮಾಡಿದ ಮಲತಾಯಿ, ಕಾಕಿನಾಡ ಅಪರಾಧ ಸುದ್ದಿ, ಕಾಕಿನಾಡ ಮಗಳ ಕೊಲೆ ಸುದ್ದಿ,
A stepmother killed to 7 year daughter in Kakinada
ಏಳು ವರ್ಷದ ಮಗಳನ್ನು ಬಲಿ ತೆಗೆದುಕೊಂಡ ತಾಯಿ... ಎಲ್ಲ ಮಗನಿಗಾಗಿ!
ಮೂರು ದಿನಗಳ ಹಿಂದೆ ನಾಪಾತ್ತೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಲತಾಯಿಯೇ ಮಗಳನ್ನು ಬರ್ಬರವಾಗಿ ಕೊಂದು ನದಿಗೆ ನೀರಿಗೆ ಎಸೆದಿರುವ ಘಟನೆ ಆಂಧ್ರಪ್ರದೇಶವನ್ನು ಬೆಚ್ಚಿ ಬೀಳಿಸಿದೆ.
ಪೂರ್ವ ಗೋದಾವರಿ: ಶುಕ್ರವಾರದಂದು ನಾಪತ್ತೆಯಾಗಿದ್ದ ಬಾಲಕಿ ರವಿವಾರದಂದು ಉಪ್ಪುಟೇರು ನದಿ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಕಿನಾಡದಲ್ಲಿ ನಡೆದಿದೆ.
ನಗರದ ನಿವಾಸಿ ಸತ್ಯಶ್ಯಾಮ್ ಪ್ರಸಾದ್ ಮಗಳು ದೀಪ್ತಿಶ್ರೀ ಸ್ಥಳೀಯ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಮಗುವಿನ ತಾಯಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಶ್ಯಾಮ್ ಪ್ರಸಾದ್ ಮತ್ತೊಂದು ಮದುವೆ ಮಾಡಿಕೊಂಡಿದ್ದರು. ಎರಡನೇ ಪತ್ನಿ ಶಾಂತಕುಮಾರಿ ಮತ್ತು ಆಕೆ ಮಗ ಇಬ್ಬರು ಸಂಜಯ್ ನಗರದಲ್ಲಿ ವಾಸಿಸುತ್ತಿದ್ದಾರೆ. ಶ್ಯಾಮ್ ಪ್ರಸಾದ್ ತನ್ನ ಮಗನಿಗೆ ಪ್ರಾಧನ್ಯತೆ ನೀಡುತ್ತಿಲ್ಲವೆಂದು ಶಾಂತಕುಮಾರಿ ಮಗಳು ದೀಪ್ತಿಶ್ರೀ ಮೇಲೆ ಅಸೂಯೆ ಪಡುತ್ತಿದ್ದಳು.
ಇನ್ನು ದೀಪ್ತಿಶ್ರೀ ತನ್ನ ಸೋದರ ಅತ್ತೆಯ ಜೊತೆ ಇರುತ್ತಿದ್ದಳು. ಶುಕ್ರವಾರ ಶಾಲೆಗೆ ತೆರಳಿದ್ದ ದೀಪ್ತಿಶ್ರೀ ಮಧ್ಯಾಹ್ನ ಊಟದ ಸಮಯದಲ್ಲಿ ಅಪಹರಣಕ್ಕೆ ಗುರಿಯಾಗಿದ್ದಳು. ಬಳಿಕ ಶ್ಯಾಮ್ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಬಾಲಕಿಗಾಗಿ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದರು. ಮಲತಾಯಿ ಶಾಂತಕುಮಾರಿ ಜೊತೆ ದೀಪ್ತಿಶ್ರೀ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಮುಖ ಆರೋಪಿಯಾಗಿ ಶಾಂತಕುಮಾರಿಯನ್ನು ಪರಗಣಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಮಗಳನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿ ನದಿಗೆ ಎಸೆದಿರುವುದಾಗಿ ಹೇಳಿದ್ದಾಳೆ.
ಆರೋಪಿಯಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಮಗುವಿನ ಬಗ್ಗೆ ಪತ್ತೆ ಹಚ್ಚಿದ್ದರು. ನದಿಯಲ್ಲಿ ಹುಡುಕಾಟ ನಡೆಸಿದಾಗ ಬಾಲಕಿ ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹ ಕಂಡ ಆ ತಂದೆಯ ರೋದನೆ ಮುಗಿಲು ಮುಟ್ಟಿತ್ತು. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
కాకినాడ: తూర్పుగోదావరి జిల్లా కాకినాడలో చిన్నారి సూరాడ దీప్తిశ్రీ (7) అదృశ్యం ఘటన విషాదాంతమైంది. శుక్రవారం మధ్యాహ్నం అపహరణకు గురైన చిన్నారి కోసం మూడు రోజులుగా పోలీసులు గాలించగా.. తాజాగా కాకినాడలోని ఇంద్రపాలెం లాకుల దిగువన డ్రెయిన్ వద్ద గోనెసంచిలో దీప్తిశ్రీ మృతదేహం లభ్యమైంది. సవతి తల్లి శాంతికుమారే ఈ ఘాతుకానికి పాల్పడినట్లు పోలీసులు నిర్ధారించారు. తన కుమారుడి కంటే మొదటి భార్య కుమార్తె అయిన దీప్తిశ్రీకి భర్త ఎక్కువ ప్రాధాన్యం ఇస్తున్నారనే అక్కసుతోనే శాంతికుమారి ఈ ఘటనకు ఒడిగట్టినట్లు జిల్లా ఎస్పీ నయీం అస్మి చెప్పారు. దీప్తిశ్రీని సవతి తల్లి తీసుకురావడంతో పాటు గోనెసంచి మూటను ఉప్పుటేరు వంతెనపై పెట్టిన దృశ్యాలు సీసీ కెమెరాలో నిక్షిప్తమయ్యాయి. దీప్తిశ్రీ రాకకోసం ఆశగా ఎదురుచూస్తున్న సమయంలోచిన్నారి మృతదేహం లభ్యం కావడంతో కుటుంబసభ్యులు కన్నీరుమున్నీరవుతున్నారు.
కాకినాడ నగరానికి చెందిన సత్యశ్యామ్ ప్రసాద్ కుమార్తె దీప్తిశ్రీ స్థానిక జగన్నాథపురంలోని నేతాజీ పాఠశాలలో రెండో తరగతి చదువుతోంది. పాప తల్లి మూడేళ్ల క్రితం చనిపోవడంతో.. శ్యామ్ ప్రసాద్ మరో వివాహం చేసుకున్నాడు. రెండో భార్య శాంతకుమారి, కుమారుడితో కలిసి సంజయ్నగర్లో నివాసం ఉంటున్నాడు. దీప్తిశ్రీ తూరంగిలోని పగడాల పేటలో మేనత్త వద్ద ఉంటోంది. రోజూ మాదిరిగానే శుక్రవారం పాఠశాలకు వెళ్లిన ఆ చిన్నారిని.. మధ్యాహ్న భోజనసమయంలో బడి ఆవరణలో ఆడుకుంటుండగా అపహరణకు గురైంది. బాలిక తండ్రి సత్యశ్యామ్కుమార్ ఇచ్చిన ఫిర్యాదుతో రంగంలోకి దిగిన కాకినాడ ఒకటో పట్టణ పోలీసులు అన్ని కోణాల్లోనూ విచారణ ముమ్మరం చేశారు. ఈ కేసులో కీలకమైన వ్యక్తిగా భావించిన బాలిక సవతి తల్లి శాంతకుమారిని పోలీసులు అదుపులోకి తీసుకుని విచారించారు. ఆమె ఇచ్చిన సమాచారంతోపాటు.. దర్యాప్తులో కోణాల ఆధారంగా మూడు బృందాలుగా ఏర్పడి విస్తృతంగా గాలింపు చర్యలు చేపట్టారు. ధర్మాడి సత్యం బృందం ఉప్పుటేరులో రెండు రోజులపాటు గాలించింది.
నేరాన్ని సవతి తల్లి తొలుత ఒప్పుకోలేదు..: ఎస్పీ
చిన్నారి దీప్తిశ్రీని సవతి తల్లి శాంతికుమారే హతమార్చిందని జిల్లా ఎస్పీ నయీం అస్మి తెలిపారు. ఇంద్రపాలెం లాకుల వద్ద దీప్తిశ్రీ మృతదేహాన్ని పరిశీలించిన అనంతరం ఎస్పీ మీడియాతో మాట్లాడారు. చేసిన నేరాన్ని సవతి తల్లి మొదటి ఒప్పుకోలేదని.. గట్టిగా అడిగేసరికి ఏం చేసిందో మొత్తం వివరాలు తెలిపిందని ఎస్పీ వివరించారు. ఈ హత్యలో వేరే ఎవరి ప్రమేయం లేదని.. శాంతికుమారే హతమార్చిందని చెప్పారు. తన కుమారుడి కంటే మొదటి భార్య కుమార్తె అయిన దీప్తిశ్రీకి భర్త ఎక్కువ ప్రాధాన్యం ఇస్తున్నారనే అక్కసుతోనే శాంతికుమారి ఈ ఘాతుకానికి ఒడిగట్టిందని ఎస్పీ నయీం అస్మి చెప్పారు.
Conclusion: