ETV Bharat / bharat

ಬಾಲಕಿಯನ್ನು ತನ್ನ ಮಾಯದ ಬಲೆಗೆ ಕೆಡವಿ, ಅತ್ಯಾಚಾರವೆಸಗಿದ ರೌಡಿಶೀಟರ್​! - ಕೃಷ್ಣ ಜಿಲ್ಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ

ರೌಡಿಶೀಟರ್​ವೋರ್ವ ಬಾಲಕಿಯನ್ನು ತನ್ನ ಬಣ್ಣದ ಮಾತುಗಳಿಂದ ಬಲೆಗೆ ಕೆಡವಿಕೊಂಡು ಬಳಿಕ ಅತ್ಯಾಚಾರ ಎಸಗಿರುವ ಹೀನ ಕೃತ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Sep 18, 2019, 5:05 PM IST

ಕೃಷ್ಣ ಜಿಲ್ಲೆ: ರೌಡಿಶೀಟರ್​ವೋರ್ವ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ತನ್ನ ಬಣ್ಣದ ಮಾತುಗಳಿಂದ ಮೋಡಿ ಮಾಡಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ಶ್ರೀಕಾಕುಳಂ ಜಿಲ್ಲೆಯ ದಂಪತಿ ದುಡಿಮೆಗಾಗಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕೃಷ್ಣ ಜಿಲ್ಲೆಗೆ ಬಂದಿದ್ದರು. ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕೂಲಿಗೆಂದು ದಂಪತಿ ತೆರಳಿದ್ದಾಗ ಅದೇ ನಗರದ ರೌಡಿಶೀಟರ್​ ಸಂಗೇವು ನವೀನ್ ಬಾಲಕಿಯೊಂದಿಗೆ ಪರಿಚಯ ಬೆಳೆಸಿಕೊಂಡು ಮಾಯದ ಮಾತುಗಳನ್ನಾಡಿ ತನ್ನ ಬಲೆಗೆ ಕೆಡವಿಕೊಂಡಿದ್ದ.

ಈ ತಿಂಗಳು 16ರಂದು ದಂಪತಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ನವೀನ್​ ಬಾಲಕಿಯನ್ನು ಬೈಕ್​ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಸಂಗತಿಯನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಪೋಷಕರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಬಾಲಕಿಯನ್ನು ತನ್ನ ಮಾಯಾದ ಬಲೆಗೆ ಕೆಡವಿ ಅತ್ಯಾಚಾರ ಎಸಗಿದ ರೌಡಿಶೀಟರ್​!

ರೌಡಿಶೀಟರ್​ವೊಬ್ಬ ಬಾಲಕಿಯನ್ನು ತನ್ನ ಮಾಯದ ಮಾತುಗಳ ಬಲೆಗೆ ಕೆಡವಿ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

ಕೃಷ್ಣ ಜಿಲ್ಲೆ: ರೌಡಿಶೀಟರ್​ವೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕೃಷ್ಣ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದೆ. 

ಶ್ರೀಕಾಕುಳಂ ಜಿಲ್ಲೆಯ ದಂಪತಿ ದುಡಿಮೆಗಾಗಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕೃಷ್ಣ ಜಿಲ್ಲೆಗೆ ಬಂದಿದ್ದರು. ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕೂಲಿಗೆಂದು ದಂಪತಿ ತೆರಳಿದ್ದಾಗ ಅದೇ ನಗರದ ರೌಡಿಶೀಟರ್​ ಸಂಗೇವು ನವೀನ್ ಬಾಲಕಿಯೊಂದಿಗೆ ಪರಿಚಯ ಬೆಳಸಿಕೊಂಡು ಮಾಯದ ಮಾತುಗಳನ್ನಾಡಿ ತನ್ನ ಬಲೆಗೆ ಕೆಡವಿಕೊಂಡಿದ್ದಾನೆ.

ಈ ತಿಂಗಳು 16ರಂದು ದಂಪತಿಯಿಬ್ಬರು ಕೆಲಸಕ್ಕೆ ತೆರಳಿದ್ದಾರೆ. ಈ ವೇಳೆ ನವೀನ್​ ಬಾಲಕಿಯನ್ನು ಬೈಕ್​ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಸಂಗತಿಯನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಪೋಷಕರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

బాలికకు మాయమాటలు చెప్పి...

చిట్టినగర్‌, న్యూస్‌టుడే: బాలికపై ఓ కామాంధుడు అత్యాచారం చేసిన ఘటన కృష్ణా జిల్లా విజయవాడ నగర శివారులో ఆలస్యంగా వెలుగుచూసింది. పోలీసుల కథనం ప్రకారం.. శ్రీకాకుళం జిల్లాకు చెందిన దంపతులు తమ ఇద్దరి పిల్లలతో కలిసి ఏడాది కిందట నగరానికి వచ్చి, కూలీపనులు చేసుకుంటూ జీవనం సాగిస్తున్నారు. ఈనెల 16న దంపతులిద్దరూ పనికి వెళ్లారు. ఆసమయంలో కాలనీలో ఉండే సంగేపు నవీన్‌ అనే యువకుడు తనను బయటకు తీసుకెళ్లి అత్యాచారం చేశాడనని బాలిక తల్లిదండ్రులకు చెప్పింది. బాధితులు 2వ పట్టణ పోలీసులకు ఫిర్యాదు చేయగా కేసు దర్యాప్తు చేస్తున్నారు. నవీన్‌పై అజిత్‌సింగ్‌నగర్‌ పోలీస్‌స్టేషన్‌లో రౌడీషీట్‌ ఉంది. అక్కడ నుంచి ఇటీవల 2వ పట్టణ పోలీస్‌స్టేషన్‌కు అతని రౌడీషీట్‌ బదిలీ చేశారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.