ತಮಿಳುನಾಡು: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಒಟ್ಟು 22,000ಕ್ಕೂ ಅಧಿಕ ಭತ್ತದ ತಳಿಗಳಿದ್ದವು. ಈಗ ಅವು ನಶಿಸಿಹೋಗಿವೆ. ಇಲ್ಲೊಂದು ಕುಟುಂಬ ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್ಗಢ ಮತ್ತು ಮಣಿಪುರ ಸೇರಿದಂತೆ ಭಾರತದಾದ್ಯಂತ ಸಂಚರಿಸಿ 1,030 ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂಗ್ರಹಿಸುವ ಮೂಲಕ ಆಶ್ಚರ್ಯ ಮೂಡಿಸಿದೆ.
ನಾಗಪಟ್ಟಿಣ್ಣಂ ಜಿಲ್ಲೆಯ ವೇದಾರಾಣ್ಯಂ ಸಮೀಪದ ಕುರವಕುಪ್ಪಂ ಗ್ರಾಮದಲ್ಲಿ ವಾಸವಿರುವ ರೈತ ಪರಂಜೋತಿ ಅವರ ಕುಟುಂಬ ಈ ಸಾಧನೆ ಮಾಡಿದೆ. ಪರಂಜೋತಿ ಅವರು 50 ವರ್ಷಗಳಿಂದ ಕೃಷಿ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಎಲ್ಲ ತಳಿಯನ್ನೂ ಬೆಳೆದು ಮರು ಉತ್ಪಾದನೆಗೆ ಮುಂದಾಗಿದ್ದಾರೆ. ಪ್ರತಿ ಪ್ರಭೇದಕ್ಕೂ 40 ಚದರಡಿ ಜಾಗ ಬಿಡಲಾಗಿದೆ. ಪರಂಜೋತಿ ಅವರ ಹಿರಿಯ ಮಗ ಸರವಣ ಕುಮಾರನ್ 1030 ಭತ್ತದ ತಳಿ ಸಂಗ್ರಹಿಸಿ ದೇಶದ ಗಮನ ಸೆಳೆದ ರೈತರಾಗಿದ್ದಾರೆ.
1030 ಭತ್ತದ ತಳಿ ಸಂಗ್ರಹಿಸಿದ ತಮಿಳುನಾಡಿನ ರೈತ ಈ ಪ್ರಾಚೀನ ಭತ್ತದ ಪ್ರಭೇದಗಳನ್ನು ಉಳಿಸುವುದು ಈ ಕುಟುಂಬದ ಉದ್ದೇಶವಾಗಿದೆ. ಸರವಣ ಪತ್ನಿ ಶಿವರಂಜನಿ (ಪದವೀಧರೆ), ತಂದೆ ಪರಂಜೋತಿ ಮತ್ತು ಸಹೋದರ ಪಾಜಾನಿವೆಲ್ ದುರೈ ಅವರ ಬೆಂಬಲದೊಂದಿಗೆ ಸರವಣ ಈ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಐದು ವರ್ಷಗಳ ಕಾಲ ದೇಶ ಸುತ್ತಿದ್ದಾರೆ.
ಸರವಣ ಕುಮಾರನ್ ಮಾತನಾಡಿ, ಸಂಗ್ರಹಿಸಿರುವ ಈ ಸ್ಥಳೀಯ ಪ್ರಭೇದಗಳಿಗೆ ಹೆಚ್ಚು ರಸಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಪ್ರವಾಹ, ಬರ ಮತ್ತು ಕೀಟಗಳ ಮುತ್ತಿಕೊಳ್ಳುವಿಕೆಯಂತಹ ನೈಸರ್ಗಿಕ ವಿಪತ್ತುಗಳನ್ನು ತಡೆದುಕೊಳ್ಳುವ ಶಕ್ತಿ ಈ ತಳಿಗಳಿಗಿವೆ ಎಂದು ಹೇಳಿದರು.
ಸರವಣ ಕುಮಾರನ್ ಜಮೀನಿನಲ್ಲಿ ಬೆಳೆದ ಭತ್ತದ ಬೆಳೆ ತಂಗತ್ ಟಂಪಾ, ಸೊರ್ನಾಮುಕಿ, ಸೊರ್ನಮಲ್ಲಿ, ವಾಡೆನ್ ಸಾಂಬಾ, ಪುಜುಧಿಕ್ಕರ್, ಚೆಂಗಲ್ಪಟ್ಟು ಸಿರುಮಣಿ ಸೇರಿದಂತೆ ವಿವಿಧ ತಳಿಗಳನ್ನು ಸಂಗ್ರಹಿಸಿದ್ದಾರೆ. ಸೊರ್ನವರಿ ಎಂಬ ತಳಿಯಲ್ಲಿ ಹೆಚ್ಚಿನ ಔಷಧ ಮತ್ತು ಪೌಷ್ಠಿಕಾಂಶ ಗುಣಗಳನ್ನು ಒಳಗೊಂಡಿದೆ. ಈ ತಳಿ ಉತ್ತೇಜಿಸಲು ಸರ್ಕಾರ ಮುಂದಾದರೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅವರು ಹೇಳುತ್ತಿದ್ದಾರೆ.
ಪರಂಜೋತಿ ಅವರ ಹಿರಿಯ ಮಗ ಸರವಣ ಕುಮಾರನ್ ಅವರದ್ದು ವೈದ್ಯ ವೃತ್ತಿ. ಪ್ರಕೃತಿ ಮತ್ತು ಕೃಷಿ ಮೇಲಿನ ಪ್ರೀತಿಯಿಂದಾಗಿ ಈ ಕೆಲಸ ಮಾಡಿದ್ದಾರೆ. ಬಂಜರು ಪ್ರಭೇದಗಳಲ್ಲಿ ಭತ್ತದ ಉತ್ಪಾದನೆ ಉತ್ತಮ ಇಳುವರಿ ಸಿಗದ ಪರಿಣಾಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೆಚ್ಚಿನ ಇಳುವರಿಗೆ, ರೈತರ ಆತ್ಮಹತ್ಯೆ ತಡೆಯುವ ಹಾಗೂ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಶಿಸಿಹೋದ ಸಾಂಪ್ರದಾಯಿಕ ಭತ್ತದ ಪ್ರಭೇದಗಳನ್ನು ಸಂಗ್ರಹಿಸಿದ್ದಾರೆ.

Intro:Body:
A Nagapattinam family breaks records by retrieving 1030 traditional paddy varieties
Sen. Jeganathan Nagai District Reporter- Special Collection
Paranjothi is a farmer from kuravakuppam near vedaraNyam in Nagapattinam district. He has been farming in the area for over 50 years. Meanwhile, his eldest son, Saravana Kumaran a siddha doctor, owing to his love for nature and heritage, and his conviction that the farmers' suicides are a direct result of barren paddy varieties which have been genetically altered in order to yield high, decided to retrieve the lost traditional rice varieties with its genetic susceptibility. He had initially revived 130 paddy varieties not only of Tamil nadu but throughout India and has planted them in his own farm land.
Following this, Saravanakumaran regretfully says that there were more than 22,000 paddy varieties in India since ancient times but now only a countable number can be found. With a determination to retrieve as many extinct varieties as possible, he went on an expedition to many states in India including Orissa, West Bengal, Andhra, Karnataka, Chhattisgarh and Manipur, and was able to reclaim 1030 varieties so far. He has sowed them at a rate of forty square feet per variety in his two and a half acres of land. Instead of the proverbial thousand year old crop he has made us wonder struck by retrieving more than 1000 varieties of our traditional paddy.
Speaking about this, Farmer Saravanakumaran said that the suicide deaths of a large number of farmers in India had prompted him in restoration of traditional paddy varieties. He also said that these native varieties do not entail any expenditure on fertilizers, pesticides etc and can withstand natural calamities like floods, drought and insect infestation. His only aim is to take these ancient varieties to the traditional paddy cultivating farmers aiding them to 'sow and reap'. In this ambition to retrieve them, every one in the family - his engineering graduate wife Siva ranjani, his father Paranjothi, and brother Pazhanivel durai enthusiastically and voluntarily partake in his mission.
Saravanakumaran who has retrieved many varieties including Thangath Tampa, sornamuki, sornamalli, Wadden Samba, puzhudhikkaar, chengalpattu sirumaNi,, sornavari comprising various medicinal properties and nutritional values opines that if only the Government were to enthuse and assist and motivate him through its department of Agriculture, can he restore the seed varieties to the farmers. He added that there are thousands of traditional paddy varieties more to be retrieved.
Further, the district administration will reward him for his five year endeavour on behalf of the Department of Agriculture during the upcoming Republic Day celebrations.
01 Saravanakumar - Farmer - Rescuer of 1030 paddy varieties.
Bite card:
“Our soul aim should be that in our natural soil, without use of fertilisers or pesticides and not contaminating the soil and water, we must give a high nutritional and diet to the coming generations. First we have to try it and then include our siblings and other relatives in having a nutrition rich food. Food scarcity should be eliminated not only in our country but throughout the world and ensure all-time availability of food.”
02. Paranjothi – farmer {father}
“Our aim is availability of seed varieties to all, everyone should sow and cultivate it, and everyone should have food of high medicinal value and benefit.”
03. Palanivelthurai – Farmer {brother}
“People are cultivating only altered high-yielding varieties. So we decided to grow our traditional varieties. We started this with a good purpose and nothing is done for commercialisation.”
Conclusion: